ಶ್ರೀಕೃಷ್ಣನ ಲೀಲೆಗಳು ಅವರ ಬಾಲ್ಯದಿಂದಲೇ ಬಲು ರೋಚಕ ದಿಂದ ಕೂಡಿದೆ ಅವರ ಮನಮೋಹಕ ಚಿತ್ರ ಮತ್ತು ಅವರ ಲೀಲೆಗಳು ಅವರ ಪ್ರೇಮಕ್ಕೆ ಏನು ಸರಿಸಾಟಿ ಇಲ್ಲ ಭಗದ್ಗೀತೆಯ ಅನುಸಾರ ಕೃಷ್ಣನ ಅನುಮತಿಯಿಲ್ಲದೆ ಒಂದು ಎಲೆ ಕೂಡ ಅಲುಗಾಡುವುದಿಲ್ಲ ಒಂದು ಸಂಸಾರ ಪ್ರತಿ ಹಾಗೂ ಹೋಗುಗಳಿಗೆ ಶ್ರೀಕೃಷ್ಣನೇ ಕಾರಣಕರ್ತ ನಾಗುತ್ತಾನೆ ಅವನ ಪಿತಾಮಹ ಪರಮಾತ್ಮ ನಾಗಿರುತ್ತಾನೆ ಯುದ್ಧಗಳಲ್ಲಿ ಮಹಾಯುದ್ಧಗಳ ಆಗಿರುವ ಮಹಾಭಾರತದ ಯುದ್ಧವು ಸಹ ಅವನ ಇಚ್ಛೆಯಿಂದಲೇ ನಡೆಯಿತು ಯುದ್ಧದ ಮುಖಾಂತರ ಶ್ರೀಕೃಷ್ಣನು ಸಂಸಾರದಲ್ಲಿ ಧರ್ಮದ ಮಹತ್ವವನ್ನು ತಿಳಿಸಿ ಕೊಟ್ಟಿದ್ದಾನೆ ಮತ್ತು ದೇವರು ಯಾವಾಗಲೂ ಧರ್ಮದ ಜೊತೆ ಇರುತ್ತಾನೆ ಎಂದು ಸಾಬೀತು ಪಡಿಸುತ್ತಾರೆ.
ದುರ್ಯೋಧನನನ್ನು ಯುದ್ಧ ಮಾಡುವುದು ಬೇಡ ಎಂದು ಎಷ್ಟೇ ಹೇಳಿದರು ಯುದ್ಧ ಅನಿವಾರ್ಯ ಎನ್ನುವುದನ್ನು ದುರ್ಯೋಧನ ಮನವರಿಕೆ ಮಾಡಿಕೊಟ್ಟಿದೆ. ಮಹಾಭಾರತದ ಯುದ್ಧ ನಡೆದು ಹೋಯಿತು. ಈ ಯುದ್ಧದಲ್ಲಿ ದುರ್ಯೋಧನನ್ನು ಕೂಡ ಸಾವನ್ನಪ್ಪುತ್ತಾನೆ. ಇದರಿಂದ ದುರ್ಯೋಧನನ ತಾಯಿ ಶೋಕವೆಂಬ ಪಾತಾಳಕ್ಕೆ ಬೀಳುತ್ತಾಳೆ. ದುಃಖ ದಲ್ಲಿ ಇರುವ ಅವಳು ಯಾರ ಮಾತು ಕೇಳುವ ಪರಿಸ್ಥಿತಿ ಯಲ್ಲಿ ಇರುವುದಿಲ್ಲ ದುಃಖದಲ್ಲಿರುವ ಮಾತೆಯನ್ನು ಸಂತೈಸಲು ಕೃಷ್ಣ ಹೋಗುತ್ತಾನೆ. 100 ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿದ್ದ ಆ ತಾಯಿ ಕೃಷ್ಣನನ್ನು ಕಂಡು ಕೆಂಡಮಂಡಲ ಆಗುತ್ತಾಳೆ ತನ್ನೆಲ್ಲ ಮಕ್ಕಳ ಸಾವಿಗೆ ಕೃಷ್ಣನೇ ಹೊಣೆಯೆಂದು ಭಾವಿಸಿ ಕೃಷ್ಣನಿಗೆ 36 ವರ್ಷಗಳ ನಂತರ ನೀನು ಮೃತ್ಯು ಗೆ ಈಡಾಗುತ್ತಿಯ ಎಂದು ಶಾಪ ಕೊಡುತ್ತಾಳೆ ಆದರೆ ಆ ದೇವರಿಗೆ ಯಾವ ಶಾಪ ತಟ್ಟುತ್ತದೆ ಹೇಳಿ.
ಶ್ರೀಕೃಷ್ಣನು ನಿಜವಾಗಲೂ ಸತ್ತಿದ್ದು ಗಾಂಧಾರಿಯ ಶಾಪ ದಿಂದಲ್ಲ ಭೂಮಿಯ ಮೇಲೆ ಇರುವ ಪ್ರತಿಜೀವಿಗೂ ಅಂತ್ಯ ಇದೆ ಎಂದು ಅರಿತಿದ್ದ ಶ್ರೀಕೃಷ್ಣ ತನ್ನ ಸ್ವ ಇಚ್ಛೆಯಿಂದಲೇ ತನ್ನ ದೇಹತ್ಯಾಗ ಮಾಡುತ್ತಾನೆ ಗಾಂಧಾರಿಯ ಶಾಪ ಕೇವಲ ನಿಮಿತ್ತ ಮಾತ್ರ ಕೃಷ್ಣನು ಮೃತ್ಯು ಲೋಕ ತ್ಯಜಿಸಿ ತನ್ನದೇ ಲೋಕಕ್ಕೆ ಪ್ರಯಾಣಿಸಿದ ಕಥೆಯ ಉಲ್ಲೇಖ ಭಗವತ್ ಪುರಾಣದ 11ನೇ ಸ್ಕಂಧದಲ್ಲಿ ಸಿಗುತ್ತದೆ ನಿಮಗೆಲ್ಲ ಗೊತ್ತಿರುವ ಹಾಗೆ ಭಗವತ್ ಪುರಾಣ ಶಿವದೇವ ಗೋಸ್ವಾಮಿಯ ರಾಜ ಪರೀಕ್ಷಿತನಿಗೆ ತಿಳಿಸಿ ಕೊಡಲಾಗಿತ್ತು. ಹೀಗೆ ಪುರಾಣ ಓದುತ್ತಾ ಶಿವದೇವರು ಪರೀಕ್ಷಿತನಿಗೆ ಹೇಳುತ್ತಾರೆ. ಯದುವಂಶ ಇನ್ನು ಪೃಥ್ವಿಯ ಮೇಲೆ ಇದೆ ಸಂಪೂರ್ಣವಾಗಿ ನನ್ನ ಮೇಲೆ ಅವಲಂಬಿಸಿದೆ ಎಂದು ಕೃಷ್ಣ ವಿಮರ್ಶೆ ಮಾಡಿಕೊಳ್ಳುತ್ತಾನೆ. ಇದು ವಂಶದವರು ದನ ಜನಬಲ ಮತ್ತು ಕುದುರೆಗಳು ಇತ್ಯಾದಿಗಳಿಂದ ಅಭಯ ಶಾಲೆ ಯಾಗಿರುತ್ತಾರೆ. ಇದು ವಂಶದವರನ್ನು ದೇವತೆಗಳು ಸಹ ಸೋಲಿಸಲು ಸಾಧ್ಯವಿಲ್ಲ ಯದುವಂಶದ ಅವರನ್ನು ಸೋಲಿಸಲು ಯದು ವಂಶದವರೇ ಸರಿಸಾಟಿ ಎಂದು ಅರಿತಿದ್ದ ಕೃಷ್ಣ ಅದೇ ವಂಶದಲ್ಲಿ ಕಲಹ ಸೃಷ್ಟಿಸಿ ಅದೇ ವಂಶವನ್ನು ನಿರ್ಣಾಮ ಮಾಡಬೇಕು ಇದಾದಮೇಲೆ ತಾನು ನಿರಾಳವಾಗಿ ದೇಹತ್ಯಾಗ ಮಾಡಬಹುದು ಎಂದು ಅಂದುಕೊಂಡಿರುತ್ತಾನೆ ಭಗವಾನ್ ಕೃಷ್ಣ ದ್ವಾರಕಾನಗರದ ರಾಜ ನಾಗಿರುತ್ತಾನೆ.
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241
ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )