Thu. Sep 21st, 2023

ಶ್ರೀಕೃಷ್ಣನ ಕಣ್ಮುಂದೆ ತಂದೆ ವಾಸುದೇವನ ತಲೆ ಹೋಗಿತ್ತು ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೇ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇಂತಹ ವಿಷಯಗಳ ಬಗ್ಗೆ ಯಾರಿಗೂ ಕೂಡ ಸಂಪೂರ್ಣ ಮಾಹಿತಿ ಗೊತ್ತಿರುವುದಿಲ್ಲ ಅದಕ್ಕಾಗಿ ನಾನು ನಿಮಗೆ ಈ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ಶ್ರೀಕೃಷ್ಣ ಬರುತ್ತಿರುತ್ತಾನೆ ತುಂಬಾ ವೇಗವಾಗಿ ನಂತರ ಬಂದು ಪಾಂಡವರನ್ನು ಭೇಟಿಯಾಗುತ್ತಾನೆ ನಂತರ ಎಲ್ಲ ಮಾತುಕತೆಯನ್ನು ನಡೆಸುತ್ತಾನೆ ಈ ಕೆಳಗಿನ ವಿಡಿಯೋ ನೋಡಿ. ನಂತರ ಶ್ರೀಕೃಷ್ಣ ಹೊರಡುತ್ತಾನೆ ಕಾಡಿಗೆ ಹಾಗೂ ಅಲ್ಲಿ ಜರಸಂದ ಎಂಬವ ಒಬ್ಬ ವ್ಯಕ್ತಿ ಇರುತ್ತಾನೆ ಅವನನ್ನು ಯಾರಿಂದಲೂ ಕೂಡ ಸಾಯಿಸಲು ಆಗುತ್ತಿರಲಿಲ್ಲ ನಂತರ ಶ್ರೀ ಕೃಷ್ಣ ಭೀಮ ಮತ್ತು ಅರ್ಜುನನ್ನು ಕರೆದುಕೊಂಡು ಹೋಗಿ ಶ್ರೀಕೃಷ್ಣ ಜರಾಸಂಧನನ್ನು ಸಾಯಿಸುತ್ತಾನೆ.

ನಂತರ ಒಂದು ದೊಡ್ಡ ಯಜ್ಞ ಯುದ್ಧ ಮಾಡುತ್ತಿರುತ್ತಾನೆ ಧರ್ಮರಾಯ ಯುದ್ಧದ ಅಧ್ಯಕ್ಷತೆಯನ್ನು ವಹಿಸಿರುತ್ತಾರೆ ಹಾಗೂ ಇದೇ ಸಂದರ್ಭದಲ್ಲಿ ಎಲ್ಲ ರಾಜರು ಕೂಡ ಬಂದಿರುತ್ತಾರೆ ಹಾಗೂ ಶಿಶುಪಾಲನು ಕೂಡ ಬಂದಿರುತ್ತಾನೆ ಶ್ರೀಕೃಷ್ಣ ಇಲ್ಲಿ ಇರುವುದನ್ನು ನೋಡಿ ಅಪಹಾಸ್ಯ ಮಾಡುತ್ತಾನೆ ನಂತರ ತುಂಬಾ ಹೊಟ್ಟೆಕಿಚ್ಚು ಬಿಡುತ್ತಾನೆ ನಂತರ ಶ್ರೀಕೃಷ್ಣ ಸುದರ್ಶನ ಚಕ್ರದಿಂದ ಶಿಶುಪಾಲನ ತಲೆಯನ್ನು ತೆಗೆಯುತ್ತಾನೆ ನಂತರ ದುರ್ಯೋಧನ ಅಲ್ಲೇ ಇರುತ್ತಾರೆ ನಂತರ ಸ್ತ್ರೀಯರನ್ನು ನೋಡಿ ಆಸೆಪಡುತ್ತಾರೆ ಹಾಗೆ ಮುಂದೆ ಹೋಗಬೇಕಾದರೆ ದುರ್ಯೋಧನ ನೀರಿನ ಕುಂಡದ ಒಳಗಡೆ ಕಾಲನ್ನು ಹಾಕಿ ಕೆಳಗಡೆ ಬೀಳುತ್ತಾರೆ ಇದನ್ನು ನೋಡಿ ಅಲ್ಲಿ ಇರುವಂತಹ ಎಲ್ಲ ಸ್ತ್ರೀಯರು ನಗುತ್ತಾರೆ ಇದರಿಂದ ದುರ್ಯೋಧನನಿಗೆ ಅವಮಾನ ಆದಂತೆ ಆಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.