Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯ ಸಮಸ್ಯೆಗಳು ಉಂ ಟಾಗುತ್ತದೆ. ಆದರೆ ಪ್ರತಿಯೊಬ್ಬರಿಗೂ ಹೆಚ್ಚಾಗಿ ಸಾಮಾನ್ಯವಾಗಿ ಕೆಮ್ಮು ಕಫ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ನೀವು ರಾತ್ರಿ ವೇಳೆ ಒಂದು ಚಮಚ ಇದನ್ನು ತೆಗೆದುಕೊಂಡರೆ ನಿಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ಇದು ತುಂಬಾ ಸರಳವಾಗಿ ಮನೆಮದ್ದು ಆಗಿರುತ್ತದೆ. ಮನೆಯಲ್ಲಿ ಸುಲಭವಾ ಗಿ ತಯಾರಿಸಬಹುದು ಮೊದಲಿಗೆ ಶುಂಠಿ ಬೇಕಾಗುತ್ತದೆ ಅದನ್ನು ಚೆ ನ್ನಾಗಿ ತಿಳಿದುಕೊಳ್ಳಬೇಕು. 2ಚಮಚ ಆಗುವಷ್ಟು ಬೇಕಾಗುತ್ತದೆ. ಒಂ ದು ಬಟ್ಟಲಿಗೆ ಶುಂಠಿ ರಸವನ್ನು ಚೆನ್ನಾಗಿ ಸೋಸಿಕೊಳ್ಳಬೇಕು .ಅದಕ್ಕೆ ಒಂದು ಚಮಚ ಜೇನು ತುಪ್ಪ ಬೇಕು.

ಎಂಟರಿಂದ 10 ಕಾಳುಮೆಣಸು ಪುಡಿ ಮಾಡಿಕೊಳ್ಳಬೇಕು. ಇದು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇದರಿಂದ ನಿಮ್ಮ ದೇಹದಲ್ಲಿರುವ ಕೆಮ್ಮು ಕಫ ಬೇಗ ಹೋಗುತ್ತದೆ ರಾತ್ರಿ ವೇಳೆ ಸಮಯದಲ್ಲಿ ಮಲಗುವಾಗ ಸೇ ವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇದರಿಂದ ಕೆಮ್ಮು ಕಫ ನಿವಾರಣೆಯಾಗುತ್ತದೆ ಇದನ್ನು ತೆಗೆದುಕೊಂಡಮೇಲೆ ಯಾ ವ ವಸ್ತುವನ್ನು ತೆಗೆದುಕೊಳ್ಳಬಾರದು ಹಾಗೂ ನೀರು ಕೂಡ ಕುಡಿಯ ಬಾರದು. ಪ್ರತಿಯೊಬ್ಬರೂ ಟ್ರೈ ಮಾಡಿ ನೋಡಿ ಆಗ ನಿಮ್ಮ ಸಮಸ್ಯೆ ಇರುವುದು ನಿವಾರಣೆಯಾಗುತ್ತದೆ. ಆದ್ದರಿಂದ ಈ ಮನೆಮದ್ದು ಯಾ ವುದೇ ತೊಂದರೆ ಉಂಟಾಗುವುದಿಲ್ಲ ಇದರ ಬಗ್ಗೆ ನಿಮ್ಮ ಅಭಿಪ್ರಾಯ ವೇನು 1 ಕಮೆಂಟ್ ಮಾಡಿ.