Thu. Sep 29th, 2022

ಇವತ್ತು ನಾವು ಹಲ್ಲಿಯನ್ನು ಮನೆಯಿಂದ ಹೊರಗಡೆ ಹೋಗಿಸಲು ನಾ ವು ನಿಮಗೆ ಒಂದು ಸುಲಭವಾದ ಟಿಪ್ಸ್ ಅನ್ನು ಹೇಳುತ್ತೇವೆ ಅದನ್ನು ನೀವು ಸರಿಯಾಗಿ ಪಾಲಿಸಿದರೆ ನಿಮ್ಮ ಮನೆಯ ಒಳಗೆ ಶಾಶ್ವತವಾಗಿ ಅಲ್ಲಿ ಬರುವುದಿಲ್ಲ ಇದನ್ನು ನೀವು ಅಲ್ಲಿಯ ಮೇಲೆ ಸ್ಪ್ರೇ ಮಾಡ ಬಹುದು ಅಥವಾ ಅಲ್ಲಿ ಓಡಾಡುವ ಜಾಗಗಳಲ್ಲಿ ಸ್ಪ್ರೇ ಮಾಡಬಹುದು ನಿಮಗೆ ಎಲ್ಲದಕ್ಕಿಂತ ಯಾವುದು ಒಳ್ಳೆಯದು ಎಂದರೆ ಅಲ್ಲಿಯ ಮೇಲೆ ಸ್ಪ್ರೇ ಮಾಡಿದರೆ ತುಂಬಾ ಒಳ್ಳೆಯದು. ಒಂದು ತರಹದಲ್ಲಿ ಅವು ಓಡಾ ಡುವ ಜಾಗದಲ್ಲಿ ಸ್ಪ್ರೇ ಮಾಡಿದರೆ ಒಳ್ಳೆಯದು ಯಾಕೆಂದರೆ ಅದರ ವಾಸನೆ ತುಂಬಾ ಕೆಟ್ಟದಾಗಿರುತ್ತದೆ ಅದರ ಸುವಾಸನೆಯನ್ನು ಹಲ್ಲಿಗಳು ಪಡೆದರೆ ಅದು ತುಂಬಾ ಬೇಗ ಓಡಿ ಹೋಗುತ್ತದೆ. ಇ ಪ್ರೆ ತುಂಬಾ ಎಫೆಕ್ಟಿವ್ ಆಗಿದೆ ಇಸ್ಪ್ರ್ ಏನು ರೆಡಿ ಮಾಡಲು ತುಂಬಾ ಸುಲಭವಾಗಿ ಮಾಡಬಹುದು ಅದು ಹೇಗೆ ತಯಾರಿ ಮಾಡುವುದು ಅದನ್ನು ನಾವು ಇವತ್ತು ನಿಮಗೆ ತುಂಬಾ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ.

ಮೊದಲು ಒಂದು ಬಟ್ಟಲಿಗೆ ಒಂದು ಲೋಟ ನೀರನ್ನು ಹಾಕಿಕೊಳ್ಳಿ ಅದಕ್ಕೆ ಸ್ವಲ್ಪ ಸಿಟ್ರಿಕ್ ಆಸಿಡ್ ಅನ್ನು ಸೇರಿಸಿಕೊಳ್ಳಿ ಇದನ್ನು ಲಿಂಬು ಭಿನ್ನವಾದ ಎಂದು ಕರೆಯಲಾಗುತ್ತದೆ ಆಸಿಡ್ ಅನ್ನು ತುಂಬಾ ಜಾಸ್ತಿ ಹಾಕಿಕೊಳ್ಳಬೇಡಿ ಬರಿ ಒಂದು ಚಮಚ ಹಾಕಿದರೆ ಸಾಕು ಸಿಟ್ರಿಕ್ ಆಸಿಡ್ ಮತ್ತು ಅಲ್ಲಿ ಗಳಿಗೆ ತುಂಬಾ ವೈರಿ ಇದೆ ಅದರಿಂದ ಆಸಿಡ್ ಕಂಡರೆ ಆಗುವುದಿಲ್ಲ. ಅಲೆಗಳ ದೇಹಕ್ಕೆ ಸೋಕಿದರೆ ಅವರ ದೇಹ ತುಂಬಾ ಉರಿ ದಂಗೆ ಆಗುತ್ತದೆ. ಒಂದು ಸಾರಿ ಹಾಸಿದನು ನೀವು ಅಲ್ಲಿಯ ಮೇಲೆ ಪ್ರಯೋಗ ಮಾಡಿದರೆ ಅದು ಮತ್ತೆ ನಿಮ್ಮ ಮನೆಗೆ ಸುಳಿಯುವುದಿಲ್ಲ. ಇದಲ್ಲಿ ನಿಂಬೆ ಸ್ವಾದ ತುಂಬಾ ಚೆನ್ನಾಗಿರುತ್ತದೆ. ಸಿಟ್ರಿಕ್ ಆಸಿಡ್ ಪೌಡರ್ ಅಂಗಡಿಗಳಲ್ಲಿ ತುಂಬಾ ಸುಲಭವಾಗಿ ಸಿಗು ತ್ತದೆ ಇದು ಆನ್ಲೈನ್ ಶಾಪಿಂಗ್ ನಲ್ಲಿ ತುಂಬಾ ಕಡಿಮೆ ರೇಟಿನಲ್ಲಿ ಸಿಗುತ್ತದೆ. ನೀವು ಆನ್ಲೈನ್ ಶಾಪಿಂಗ್ ಗಿಂತಲೂ ಹೊರಗಡೆ ತೆಗೆದು ಕೊಂಡರೆ ತುಂಬಾ ಚೆನ್ನಾಗಿರುತ್ತದೆ ಆನ್ಲೈನ್ ಶಾಪಿಂಗ್ ನಲ್ಲಿ ಪೌಡರ್ ಆಗಿಬರುವುದಿಲ್ಲ ತೆಗೆದುಕೊಂಡರೆ ತುಂಬಾ ಚೆನ್ನಾಗಿರುತ್ತದೆ ಅದರ ಜೊತೆ ಸ್ವಲ್ಪ ಮೈದಾಹಿಟ್ಟನ್ನು ತೆಗೆದುಕೊಳ್ಳಿ ಎರಡನ್ನು ತುಂಬಾ ಚೆನ್ನಾಗಿ ಬೆರೆಸಿಕೊಳ್ಳಿ ಅದನ್ನು ಅಲ್ಲಿ ಓಡಾಡುವ ಜಾಗಕ್ಕೆ ಉಂಡೆ ಮಾಡಿ ಯಾದರೂ ಇಡಬಹುದು ಅಥವಾ ನೀರು ಮತ್ತು ಸಿಟ್ರಿಕ್ ಆಸಿಡ್ ಅನ್ನು ಫ್ರೇ ಮಾಡಬಹುದು.