Tue. Sep 27th, 2022

ಬೆಳಗ್ಗೆ ಎದ್ದು ಒಂದು ಲೋಟ ಬಿಸಿನೀರನ್ನು ಕುಡಿದರೆ ಸರಾಗವಾಗಿ ಜೀರ್ಣವಾಗುತ್ತದೆ ಇದು ಎಲ್ಲರಿಗೂ ತಿಳಿದಿರುವ ವಿಷಯ ಇದರ ಜೊತೆಗೆ ಇನ್ನೊಂದು ವಸ್ತುವನ್ನು ಸೇರಿಸಿಕೊಂಡು ಕುಡಿಯುವುದರಿಂದ ಇನ್ನು ಹೆಚ್ಚಿನ ಲಾಭವನ್ನು ಪಡೆಯಬಹುದು ದುಪ್ಪಟ್ಟು ಲಾಭ ಸಿಗುತ್ತದೆ ಎಂದರೆ ಮತ್ತೇಕೆ ಮರು ಯೋಚನೆ ಯಾವುದು ಆ ಪದಾರ್ಥ ಈಗ ತಿಳಿಯೋಣ ಹಲ್ಲುಜ್ಜಿದ ಮೊದಲು ಬಿಸಿ ನೀರಿಗೆ ಬೆಲ್ಲವನ್ನು ಹಾಕಿಕೊಂಡು ಕುಡಿಯುವುದರಿಂದ ಚರ್ಮ ಮತ್ತು ಆರೋಗ್ಯದ ಮೇಲೆ ಅದ್ಭುತ ಪರಿಣಾಮವಾಗುತ್ತದೆ ಆಯುರ್ವೇದದ ಪ್ರಕಾರ ಬಿಸಿನೀರಿಗೆ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಅಷ್ಟೇ ಅಲ್ಲದೆ ಬೆಲ್ಲ ಹಾಕಿದ ನೀರನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಹೆಚ್ಚಾಗುತ್ತದೆ ಇದು ದೇಹಕ್ಕೆ ಒಳ್ಳೆಯ ಶಕ್ತಿಯನ್ನು ನೀಡಿ ಆರೋಗ್ಯವನ್ನು ವೃದ್ಧಿಸುವುದು ಆಯುರ್ವೇದವನ್ನು ಹಲವಾರು ಲಾಭ ಪಡೆಯಲು ಬಳಸುತ್ತಾರೆ.

ಹಾಗಾದರೆ ಬನ್ನಿ ಬೆಲ್ಲ ಮತ್ತು ನೀರಿನಿಂದ ಆಗುವ ಪ್ರಯೋಜನ ವನ್ನು ತಿಳಿಯುವುದಾದರೆ ತೂಕವನ್ನು ಇಳಿಸಿಕೊಳ್ಳಬೇಕು ಎಂಬುವರಿಗೆ ಇದು ತುಂಬಾ ಪ್ರಯೋಜನಕಾರಿ ಹೇಗೆಂದರೆ ಬೆಲ್ಲದಲ್ಲಿ ಪೊಟಾಸಿಯಂ ಮೆಗ್ನೇಸಿಯಂ ವಿಟಮಿನ್ ಸಿ ವಿಟಮಿನ್ ಆರು ಇರುತ್ತದೆ ಇದು ಸಕ್ಕರೆಗೆ ಪರ್ಯಾಯವಾಗಿ ಒಂದು ಗ್ರಾಂ ಸಕ್ಕರೆ ದಲ್ಲಿ ಬೆಲ್ಲಕ್ಕಿಂತಲೂ ಕ್ಯಾಲೋರಿಯ ಜಾಸ್ತಿ ಇರುತ್ತದೆ ಮತ್ತೆ ಮಲಬದ್ಧತೆ ಸಮಸ್ಯೆ ಇರುವವರಿಗೆ ಬೆಲ್ಲದ ನೀರು ತುಂಬಾ ಅದ್ಭುತವಾದ ಔಷಧವಾಗಿದೆ ಭಾರತೀಯರು ಊಟದ ನಂತರ ಸ್ವಲ್ಪ ಬೆಲ್ಲವನ್ನು ಸೇರಿಸುತ್ತಾರೆ. ಇದು ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸುತ್ತದೆ ಬೆಳಗಿನ ಸಮಯದಲ್ಲಿ ಮಲ ವಿಸರ್ಜನೆಯ ಸಲೀಸಾಗಿ ಸಾಗುತ್ತದೆ ಬಿಸಿನೀರಿಗೆ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ದೇಹದಲ್ಲಿ ಒಳ್ಳೆಯ ಹಾರ್ಮೋನುಗಳು ಉತ್ಪತ್ತಿಯಾಗುತ್ತದೆ.

ಇದರಿಂದ ಸುಖನಿದ್ರೆಯನ್ನು ಮಾಡಬಹುದು ನಿದ್ರಾಹೀನತೆ ಕಡಿಮೆಯಾಗುತ್ತದೆ ಬೆಲ್ಲವನ್ನು ಮನೆಮದ್ದಾಗಿ ಬಳಸುತ್ತಿದ್ದಾರೆ ಸಕ್ಕರೆಗೆ ಬೆಲ್ಲವನ್ನು ಹೋಲಿಸಿದರೆ ಕೊಬ್ಬಿನ ಅಂಶವು ಕಡಿಮೆ ಇದೆ ಬೆಲ್ಲವನ್ನು ಏಲಕ್ಕಿ ಜೊತೆ ಸೇರಿಸಿ ತಿನ್ನುವುದರಿಂದ ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತದೆ ಬಾಯಿಂದ ಬರುವ ದುರ್ವಾಸನೆಯನ್ನು ತೆಗೆದುಹಾಕುತ್ತದೆ ಬಾ ಯಿಂದ ಆಗುವ ಹಲವಾರು ತೊಂದರೆಗಳು ನಿವಾರಣೆಯಾಗಲು ಬೆಲ್ಲವೂ ರಾಮಬಾಣವಾಗಿದೆ ಬೆಲ್ಲವನ್ನು ಬಿಸಿನೀರಿಗೆ ಹಾಕಿಕೊಂಡು ಕುಡಿಯುವುದರಿಂದ ಚರ್ಮವೂ ಆರೋಗ್ಯವಾಗಿರುತ್ತದೆ ಮತ್ತೆ ಇದು ಚರ್ಮದ ಸಮಸ್ಯೆಯನ್ನು ನಿವಾರಣೆ ಮಾಡುವ ಒಂದೇ ಒಂದು ಮನೆಮದ್ದಾಗಿದೆ ಈ ರೀತಿಯಾಗಿ ಒಂದು ಮನೆಮದ್ದನ್ನು ನೀವು ಬಳಸಿಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.