ಸ್ನೇಹಿತರೆ ಸುಮಾರು ಜನರಿಗೆ ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ಬರುವುದಿಲ್ಲ ತುಂಬಾ ಕಷ್ಟಪಡುತ್ತಾರೆ ಅದಕ್ಕಾಗಿ ನಾವು ಹೇಳುವಂತಹ ವಿಧಾನವನ್ನು ಬಳಕೆ ಮಾಡಿದರೆ ಕೇವಲ 5 ನಿಮಿಷದಲ್ಲಿ ನೀವು ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು ಹಾಗಾದರೆ ಆ ಟಿಪ್ಸ್ ಯಾವುದು ಎಲ್ಲವನ್ನೂ ಕೂಡ ತಿಳಿಸಿಕೊಡುತ್ತೇನೆ ಬನ್ನಿ ಮೊದಲನೆಯದಾಗಿ ಬೆಳ್ಳುಳ್ಳಿಯನ್ನು ಅಂಗಡಿಯಿಂದ ತಂದ ಮೇಲೆ ನೀವು ಚಾಕನ್ನು ತೆಗೆದುಕೊಂಡು ಬೆಳ್ಳುಳ್ಳಿಯ ಹಿಂದಿನ ಭಾಗವನ್ನು ಕತ್ತರಿಸಬೇಕು ಈ ಕೆಳಗಿನ ವಿಡಿಯೋ ನೋಡಿ.
ನಂತರ ಬೆಳ್ಳುಳ್ಳಿಯ ಎಸಳುಗಳನ್ನು ತೆಗೆದುಕೊಳ್ಳಬೇಕು ಅದಾದ ಮೇಲೆ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರ ಒಳಗೆ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಚೆನ್ನಾಗಿ ಕಲಸಬೇಕು ನಂತರ ಬೆಳ್ಳುಳ್ಳಿ ಸಿಪ್ಪೆ ಸುಲಭವಾಗಿ ಬರುತ್ತದೆ ಬೇಕಾದರೆ ಮಾಡಿನೋಡಿ ಇನ್ನು ಎರಡನೇ ವಿಧಾನ ಈ ರೀತಿ ಇದೆ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಕೇವಲ 5 ನಿಮಿಷದಲ್ಲಿ ಬೆಳ್ಳುಳ್ಳಿ ಸಿಪ್ಪೆ ಬಿಡಿಸಬಹುದು ಬೇಕಾದರೆ ಮಾಡಿ ನೋಡಿ ಇನ್ನು ಕೊನೆಯದಾಗಿ ಒಂದು ಬೌಲ್ ಒಳಗಡೆ ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಕು ಲ ಕಿ ನಂತರ ಬೆಳ್ಳುಳ್ಳಿ ಸಿಪ್ಪೆ ತೆಗೆಯಿರಿ ತುಂಬಾ ಸುಲಭವಾಗಿ ಬರುತ್ತದೆ ಈ ಮೂರು ವಿಧಾನಗಳಲ್ಲಿ ನಿಮಗೆ ಯಾವುದು ಸುಲಭ ವಿಧಾನವನ್ನು ಬಳಕೆಮಾಡಿ ನೀವು ಕೂಡ ಈ ವಿಧಾನದಲ್ಲಿ ಒಮ್ಮೆ ಬೆಳ್ಳುಳ್ಳಿಯ ಸಿಪ್ಪೆ ತೆಗೆದು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ.
