ಸೆಕೆಂಡ್ ಹ್ಯಾಂಡಲ್ ಸ್ಮಾರ್ಟ್ ಮೊಬೈಲ್ ಫೋನ್ ಗಳು ಎಷ್ಟು ಕಡಿಮೆ ಸಿಗುತ್ತೆ ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ಇದೀಗ ನಾವು ಹೇಳುವಂತಹ ಈ ಅಂಗಡಿಗೆ ಹೋದರೆ ನಿಮಗೆ ಸೆಕೆಂಡ್ ಹ್ಯಾಂಡಲ್ ಫೋನ್ಗಳು ಅತಿ ಕಡಿಮೆ ಬೆಲೆಗೆ ಸಿಗುತ್ತದೆ ಮತ್ತು ಎಲ್ಲಾ ಫೋನ್ ಗಳು ಕೂಡ ತುಂಬಾ ಚೆನ್ನಾಗಿದೆ ಒಳ್ಳೆಯ ಕ್ವಾಲಿಟಿ ಇದೆ ಮತ್ತು ನಿಮಗೆ ಗ್ಯಾರಂಟಿ ಕೂಡ ಸಿಗುತ್ತೆ ಹಾಗೂ ಸುಮಾರು ಜನರಿಗೆ ಹೊಸ ಫೋನ್ ತೆಗೆದುಕೊಳ್ಳಲು ಆಗಿರುವುದಿಲ್ಲ ಅಂಥವರು ಈ ಅಂಗಡಿಗೆ ಹೋದರೆ ನಿಮಗೆ ಕಡಿಮೆ ಬೆಲೆಯಲ್ಲಿ ಒಳ್ಳೆಯ ಫೋನ್ ಸಿಗುತ್ತದೆ ಹಾಗಾದರೆ ಇಲ್ಲಿದೆ ಅಂಗಡಿ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಬೆಂಗಳೂರಿನಲ್ಲಿ ಈ ಒಂದು ಅಂಗಡಿಯಿದೆ ಇದೀಗ ನಾನು ಮೊಬೈಲ್ ಶೋರೂಮ್ ಮುಂದೆ ಇದ್ದೇನೆ ಶೋರೂಮ್ ಹೆಸರು cashify ಎಂದು ಬೆಂಗಳೂರಿನ ಬೊಮ್ಮನಹಳ್ಳಿ ಎಲ್ಲಿದೆ ಹಾಗೂ ಈ ಒಂದು ಅಂಗಡಿಯಲ್ಲಿ ಐಫೋನ್ ಕೂಡ ಸಿಗುತ್ತದೆ ನಂತರ 8500 ಸಾವಿರ ರೂಪಾಯಿಯಿಂದ ಐಫೋನ್, ದೊರೆಯುತ್ತದೆ ಹಾಗೂ ಅಂಡ್ ರೆಡ್ ಫೋನ್ಗಳು 6000 ರೂಪಾಯಿಂದ ದೊರೆಯುತ್ತದೆ ಹಾಗೂ ಆನ್ಲೈನ್ ಡಿಲಿವರಿ ಕೂಡ ಇದೆ ಅಲ್ಲೂ ಕೂಡ ಬುಕ್ ಮಾಡಿಕೊಳ್ಳಬಹುದು ನಂತರ ಈ ವಿಡಿಯೋ ಕೆಳಗಡೆ ಸಂಪೂರ್ಣ ವಿಳಾಸ ಇದೆ ಮತ್ತು ಮೊಬೈಲ್ ನಂಬರ್ ಇದೆ ಅಲ್ಲಿ ಗೆ ಕರೆ ಮಾಡಿ ನಿಮಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.