ಪ್ರತಿಯೊಬ್ಬರ ಮನೆ ತುಂಬಾ ಸುಂದರವಾಗಿ ಕಾಣಬೇಕೆಂದು ಹಲವಾರು ವಸ್ತುಗಳನ್ನು ಇಡುತ್ತಾರೆ .ಆದರೆ ಮನೆಮುಂದೆ ಗುಲಾಬಿ ಗಿಡಗಳನ್ನು ತುಂಬಾ ಜನ ಬಳಸುತ್ತಾರೆ ಗುಲಾಬಿ ಗಿಡವನ್ನು ತುಂಬಾ ಚೆನ್ನಾಗಿ ಮನೆ ಮುಂದೆ ಕಾಣುತ್ತದೆ. ಆದರೆ ಗುಲಾಬಿ ಗಿಡವನ್ನು ಬೆಳೆಸಲು ಇದು ಇದನ್ನು ಒಂದು ಗ್ಲಾಸ್ ಹಾಕಿದರೆ ಸಾಕು ತುಂಬಾ ಚೆನ್ನಾಗಿರುತ್ತದೆ ಅದು ಯಾವುದೆಂದರೆ ನೀವು ಹಾಲು ಕಾಯಿಸುವಾಗ ಹಾಲಿನ ಪಾತ್ರೆಯಲ್ಲಿ ಕೊನೆಯಲ್ಲಿ ಸ್ವಲ್ಪ ಹಾಲು ಹಾಲು ಮತ್ತು ಕೆನೆ ಉಳಿದಿರುತ್ತದೆ ಅದನ್ನ ಸ್ವಲ್ಪ ನೀರು ಬೆರೆಸಿ ಗುಲಾಬಿ ಗಿಡಕ್ಕೆ ಹಾಕಿದರೆ ತುಂಬಾ ಚೆನ್ನಾಗಿ ಆಗುತ್ತದೆ ಹೂಬಿಡುತ್ತದೆ ಉತ್ತಮವಾದ ಫಲವತ್ತತೆ ಇದರಲ್ಲಿ ಇರುತ್ತದೆ. ಅದರಲ್ಲಿ ತುಂಬಾ ಕ್ಯಾಲ್ಸಿಯಂ ಅಂಶ ಇರುತ್ತದೆ ಅದರಲ್ಲಿ ಗಿಡಗಳಿಗೆ ತುಂಬಾ ಪೋಷಕಾಂಶ ಸಿಗುತ್ತದೆ.
ನಂತರ ಒಂದು ರಾತ್ರಿ ಪೂರ್ತಿ ಹಾಲು ಮತ್ತು ಟೀ ಕಾಯಿಸಿರುವ ಪಾತ್ರೆಗೆ ಸ್ವಲ್ಪ ಹಾಲನ್ನು ಹಾಕಿ ಎರಡನ್ನು ಒಂದು ರಾತ್ರಿ ಹೇಳಬೇಕು ನಂತರ ಅದನ್ನು ಸೋಸಿಕೊಂಡು ಕೆಲವು ಅದೇ ರೀತಿ ಬಳಕೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಸಕ್ಕರೆ ಅಂಶ ಇರುವುದರಿಂದ ಗಿಡದ ಹತ್ತಿರ ಇರುವೆಗಳು ಬರುವ ಸಾಧ್ಯತೆಗಳು ಇರುತ್ತದೆ ಆದ್ದರಿಂದ ಸೋಸಿಕೊಂಡು ಹಾಕಬೇಕು ಗಿಡಗಳಿಗೆ ನಂತರ ಗಿಡಗಳಿಗೆ ಇದನ್ನ ಸ್ಪ್ರೇ ಮೂಲಕ ಮಾಡಬಹುದು ಅಥವಾ ಅಂಗೆ ನೇರವಾಗಿ ಹಾಕಬಹುದು. ಆದ್ದರಿಂದ ಪ್ರತಿಯೊಬ್ಬರು ಇದನ್ನು ವೇಸ್ಟ್ ಮಾಡದೆ ಗುಲಾಬಿ ಗಿಡಗಳಿಗೆ ಬಳಸಿ ಉತ್ತಮವಾಗಿ ಗುಲಾಬಿ ಗಿಡಗಳು ನಿಮ್ಮ ಮನೆ ಮುಂದೆ ತುಂಬಾ ಚೆನ್ನಾಗಿ ಬೆಳೆಯುತ್ತದೆ ಆದ್ದರಿಂದ ಇದು ಬಳಕೆ ಆಗುತ್ತದೆ ಇದರ ಬಗ್ಗೆ ಒಂದು ಕಮೆಂಟ್ ಮಾಡಿ.
