ಮನೆಯಲ್ಲಿ ಪ್ರತಿಯೊಬ್ಬರು ದೇವರ ಪೂಜೆ ಮಾಡಲು ಹಿತ್ತಾಳೆ ಮತ್ತು ತಾಮ್ರದ ಸಾಮಗ್ರಿಗಳ ಬಳಕೆ ಮಾಡುತ್ತಾರೆ ಆದರೆ ಸಾಕಷ್ಟು ಮನೆ ಗಳಲ್ಲಿ ಅವುಗಳು ಗಲೀಜು ಆಗಿರುತ್ತದೆ ಆದರೆ ಯಾವ ರೀತಿ ಸ್ವಚ್ಛ ಗೊಳಿಸಿ ಬೇಕು. ಎಂಬ ಉಪಯ ಸರಿಯಾದ ರೀತಿ ಗೊತ್ತಿರಲಿಲ್ಲ ಆದರೆ ಒಂದು ಸುಲಭದ ತೊಳೆದು ಕೊಳ್ಳಬಹುದು ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಎರಡರಿಂದ ಮೂರು ಚಮಚ ಉಪ್ಪನ್ನು ಹಾಕಬೇಕು ನಂತರ ಸ್ವಲ್ಪ ಇದಕ್ಕೆ ವಿನಿಗರ್ ಸೇರಿಸಬೇಕು. ಹಾಗೂ ಹುಣಸೆಹಣ್ಣು ಸ್ವಲ್ಪ ಕೂಡ ಹಾಕಬೇಕು ನಂತರ ಈ ನೀರನ್ನು ಕುದಿಯಲು ಬಿಡಬೇಕು ನಂತರ ಇದು ನಿಮಿಷಗಳ ಆದಮೇಲೆ ತಾಮ್ರದ ಪಾತ್ರೆಗಳು ಮತ್ತು ಹಾಗೂ ಹಿತ್ತಾಳೆ ಪಾತ್ರೆಗಳನ್ನು ಅದರ ಒಳಗಡೆ ಹಾಕಬೇಕು ಚೆನ್ನಾಗಿ ಹತ್ತು ನಿಮಿಷಗಳ ಕಾಲ ಕುದಿಸಬೇಕು.
ನಂತರ ಆ ಪಾತ್ರೆಗಳನ್ನು ನೀರಿನಿಂದ ಎತ್ತುಕೊಂಡು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳನ್ನು ಸ್ವಲ್ಪ ನೀರಿನಲ್ಲಿ ಹಾಗೂ ಸೋಪನ್ನು ಬಳ ಸಿಕೊಂಡು ಸ್ವಚ್ಛಗೊಳಿಸಿದರೆ ಪಾತ್ರಗಳು ತುಂಬಾ ಚೆನ್ನಾಗಿ ಪಳಪಳ ಎಂದು ಹೊಳೆಯುತ್ತದೆ. ಯಾವುದೇ ಕಲೆಗಳು ಇರುವುದಿಲ್ಲ ನಂತರ ತೊಳೆದ ಮೇಲೆ ಬಟ್ಟೆಯನ್ನು ಸ್ವಚ್ಛಗೊಳಿಸಬೇಕು .ಆದ್ದರಿಂದ ಪ್ರತಿ ಯೊಬ್ಬರು ಈ ರೀತಿ ಮಾಡಿ ನಂತರ ನಿಂಬೆಹಣ್ಣಿನ ರಸವನ್ನು ತೆಗೆದು ಕೊಂಡು ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ತಾಮ್ರದ ಪಾತ್ರೆಗಳನ್ನು ಸ್ವಚ್ಛ ಗೊಳಿಸುವುದರಿಂದ ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಪಾತ್ರೆಗಳು ತುಂಬಾ ಸ್ವಚ್ಛವಾಗಿರುತ್ತದೆ.