Sun. Dec 3rd, 2023

ಸಾಕಷ್ಟು ಜನರಿಗೆ ಚರ್ಮದಲ್ಲಿ ಅಥವಾ ಕೈಕಾಲುಗಳಲ್ಲಿ ನರಹುಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ .ಇದನ್ನು ಕಂಡು ಸಾಕಷ್ಟು ಜನರು ತುಂಬಾ ಗಾಬರಿಯಾಗುತ್ತಾರೆ ಇದನ್ನು ನಿವಾರಣೆ ಮಾಡಲು ಒಂದು ಮನೆಮದ್ದು ಇದೆ ಅದು ತುಂಬಾ ಉತ್ತಮವಾದ ಮನೆ ಮದ್ದಾಗಿದೆ. ನರಹುಲಿ ಎಂಬ ಈ ಸಮಸ್ಯೆ ಯಾವುದೇ ದೊಡ್ಡ ರೋಗವಲ್ಲ ಸುಲಭ ವಿಧಾನದಲ್ಲಿ ನಿವಾರಣೆ ಮಾಡುವುದು ನರಹುಲಿ ಸಮಸ್ಯೆ ಕುಟುಂಬದ ಅನುವಂಶಿಯವಾಗಿ ಕಾಣಿಸಿಕೊಳ್ಳುತ್ತದೆ ಗರ್ಭಿಣಿ ಆಗುವವರಿಗೆ ಇದು ಕೆಲವು ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ತೂಕ ಹೆಚ್ಚು ಇರುವವರು ಮತ್ತು ಡಯಾಬಿಟಿಸ್ ಇರುವವರಿಗೆ ಇದು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ನರಹುಲಿ ಸಮಸ್ಯೆ ಕೈ ಮತ್ತು ಕಾಲುಗಳು ಮತ್ತು ಕತ್ತಿನ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಇದರ ಮನೆಮದ್ದು ಬಳಸಿಕೊಂಡು ನಿವಾರಣೆ ಮಾಡಬಹುದು.

ಇಂತಹ ಆದ ಕಾರಣದಿಂದ ನರ ಹುಲಿ ಬರುವ ಕಾರಣ ಅಂತ ಇಲ್ಲ ಯಾವುದಾದರೂ ಸಮಸ್ಯೆಯಿಂದ ಇದು ಬರುತ್ತದೆ. ದೇಹದಲ್ಲಿ ನಿಮ್ಮ ತೂಕ ಹೆಚ್ಚಾಗಿ ಇದ್ದರೆ ಈ ಸಮಸ್ಯೆ ಕೆಲವು ಬಾರಿ ಬರುತ್ತದೆ ಮೊದಲಿಗೆ ಮನೆಮದ್ದು ಮಾಡಲು ಒಂದು ಚಮಚ ಟೂತ್ಪೇಸ್ಟ್ ಬೇಕಾಗುತ್ತದೆ ನಂತರ ಅದರ ಜೊತೆಗೆ ಹರಳೆಣ್ಣೆ ಬೆರೆಸಬೇಕು. ಅದಕ್ಕೆ ಸ್ವಲ್ಪ ಬೇಕಿಂಗ್ ಪೌಡರ್ ಹಾಕಬೇಕು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ನರಹುಲಿ ಇರುವ ಜಾಗಕ್ಕೆ ಇದನ್ನು ಹಾಕಿದರೆ ಎರಡು ದಿನದಲ್ಲಿ ಕಡಿಮೆಯಾಗುತ್ತದೆ. ಆದ್ದರಿಂದ ಈ ಮನೆಮದ್ದು ಯಾವುದೇ ಅಪಾಯ ಉಂಟಾಗುವುದಿಲ್ಲ ನರಹುಲಿ ಸಮಸ್ಯೆ ಇರುವವರು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.