Sun. Sep 24th, 2023

ಮನೆಯಲ್ಲಿ ಪ್ರತಿಯೊಬ್ಬರು ತಾಮ್ರದ ಪಾತ್ರೆಗಳನ್ನು ಬಳಸುತ್ತಾರೆ. ಹಾಗೂ ಅದರಲ್ಲಿ ಪೂಜಾಸಾಮಗ್ರಿಗಳನ್ನು ತಾಮ್ರದ ವಸ್ತುಗಳನ್ನು ಬಳಸುತ್ತಾರೆ ಆದರೆ ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹಾಗೂ ಕೆಲವು ಪೂಜಾ ಸಾಮಗ್ರಿಗಳು ತುಂಬಾ ಕಲೆಗಳು ಇಂದ ಕೂಡಿರುತ್ತದೆ .ಆದರೆ ಇದನ್ನು ಕೆಲವರಿಗೆ ತೊಳೆಯುವಾಗ ಹೋಗುವುದಿಲ್ಲ ಆದರೆ ಈ ರೀತಿ ವಿಧಾನ ಬಳಸಿಕೊಂಡು ಮಾಡಿದರೆ ನಿಮ್ಮ ಹಿತ್ತಾಳೆ ತಾಮ್ರದ ಪಾತ್ರೆಗಳು ತುಂಬಾ ಸುಲಭವಾಗಿ ತೊಳೆಯಬಹುದು. ಪಳಪಳ ಎಂದು ಹೊಳೆಯುತ್ತದೆ ಎಷ್ಟು ಸೋಪಾಕಿ ಬಳಸಿ ತೊಳೆದರು ಅದು ಕಲೆಗಳಿಂದ ಹೋಗುವುದಿಲ್ಲ. ಆದ್ದರಿಂದ ಈ ವಿಧಾನವನ್ನು ಬಳಸಿ ನಿಮ್ಮ ತಾಮ್ರದ ಪೂಜಾ ಸಾಮಗ್ರಿಗಳು ತುಂಬಾ ಹೊಳೆಯುತ್ತವೆ ಮೊದಲಿಗೆ ಒಂದು ಪಾತ್ರೆಗೆ ಮೂರು ಲೋಟ ನೀರನ್ನು ಹಾಕಬೇಕು ನಂತರ ಅದಕ್ಕೆ ಸ್ವಲ್ಪ ಉಪ್ಪನ್ನು 2 ಚಮಚ ವಿನಿಗರ್ ಹಾಕಬೇಕು. ನಂತರ ಅದಕ್ಕೆ ಸ್ವಲ್ಪ ಹುಣಸೆ ಹಾಕಬೇಕು ನಂತರ ನೀರನ್ನು ಚೆನ್ನಾಗಿ ಕುದಿಸಬೇಕು.

ನೀರು ಕುದಿಯುತ್ತಿರುವಾಗಲೇ ತಾಮ್ರದ ಪೂಜಾ ಸಾಮಗ್ರಿ ಗಳನ್ನು ಅದರ ಒಳಗಡೆ ಹಾಕಬೇಕು ನೀರಿಗೆ ಹಾಕಬೇಕು. ಚೆನ್ನಾಗಿತ್ತು 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಆಗ ತಾಮ್ರದ ಪಾತ್ರೆಗಳಲ್ಲಿ ಎಷ್ಟೇ ತುಂಬಾ ಕಲೆಗಳು ಇದ್ದರು ಹೋಗುತ್ತವೆ ನಂತರ ಸೋಪು ನಲ್ಲಿ ಸ್ವಲ್ಪ ತೊಳೆದುಕೊಂಡರೆ ತುಂಬಾ ಪಳಪಳ ಎಂದು ಹೊಳೆಯುತ್ತದೆ. ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಬಳಸಿಕೊಂಡು ಸ್ವಚ್ಛಗೊಳಿಸುವುದರಿಂದ ನಿಮ್ಮ ಪಾತ್ರೆಗಳು ಅಥವಾ ತಾಮ್ರದ ಪಾತ್ರೆಗಳನ್ನು ತುಂಬಾ ಪಳಪಳ ಎಂದು ಹೊಳೆಯುತ್ತದೆ. ಆದ್ದರಿಂದ ಪ್ರತಿಯೊಬ್ಬ ಮನೆಯಲ್ಲಿ ಸುಲಭ ವಿಧಾನದಲ್ಲಿ ಮಾಡಿಕೊಳ್ಳಿ ಪೂಜಾ ಸಾಮಗ್ರಿಗಳು ವಸ್ತುಗಳು ತುಂಬಾ ಚೆನ್ನಾಗಿ ಇರುತ್ತವೆ.