Sat. Dec 9th, 2023

ತುಂಬಾ ಜನಗಳಿಗೆ ತಾವು ಸಣ್ಣ ಆಗಬೇಕು ತುಂಬಾ ಸುಂದರವಾಗಿ ಕಾಣಬೇಕು ಸ್ಲಿಮ್ ಆಗಬೇಕು ಎಂದು ತುಂಬಾನೇ ಎಕ್ಸಸೈಸ್ ವ್ಯಾಯಾ ಮಗಳನ್ನು ಮಾಡುತ್ತಾರೆ ಅದರಲ್ಲೂ ದೇಹದ ಹೊಟ್ಟೆ ಭಾಗವನ್ನು ಕರಗಿ ಸಬೇಕು ಎಂದು ತುಂಬಾನೇ ಕಸರತ್ತು ಮಾಡುತ್ತಾರೆ ಆದರೆ ಯಾವುದೇ

ವ್ಯಾಯಾಮವಿಲ್ಲದೆ ನಾನು ಇವಾಗ ಹೇಳಿಕೊಡುವುದನ್ನು ಉಪಯೋಗಿ ಸಿದರೆ ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತದೆ ಹಾಗಾದರೆ ಆ ಮನೆ ಮದ್ದು ಯಾವುದು ಎಂದು ನೋಡೋಣ ಬನ್ನಿ. ಆ ಮನೆಮದ್ದಿಗೆ ಯಾವ ಪದಾರ್ಥಗಳು ಬೇಕು ನೋಡೋಣ ನಾನು ಹೇಳುವ ಈ

ಪದಾರ್ಥಗಳನ್ನೆಲ್ಲಾ ಹಾಕಿ ಮಾಡಿಕೊಂಡು ಪ್ರತಿದಿನ ಒಂದು ಚಮಚ ನೀರಿನಲ್ಲಿ ಹಾಕಿ ಕುಡಿದರೆ ಸಾಕು ನಿಮ್ಮ ಹೊಟ್ಟೆಯ ಬೊಜ್ಜು ಬೆಣ್ಣೆ ಯಂತೆ ಕರಗಿ ಹೋಗುತ್ತದೆ. ನಿಮ್ಮ ದೇಹದಲ್ಲಿ ಬೇಡವಾದ ಕೊಬ್ಬನ್ನು ತೆಗೆದುಹಾಕುತ್ತದೆ. ಇದು ಬರೀ ಹೊಟ್ಟೆ ಬೊಜ್ಜನ್ನು ಕರಗಿಸುವ ಸಮ ಸ್ಯೆಯಲ್ಲವೇ ಮಧುಮೇಹ ಹೃದಯ ಸಂಬಂಧಿ ಕಾಯಿಲೆ ಮತ್ತು ಕೂದ

ಲಿನ ಸಂಬಂಧಿಸಿದಂತೆ ಹತ್ತು ಹಲವಾರು ಸಮಸ್ಯೆಗಳಿಗೆ ಪರಿಹಾರ ನೀ ಡುತ್ತದೆ. ಹಾಗಾದರೆ ಈ ಮನೆಮದ್ದು ಯಾವುದೆಂದು ನೋಡೋಣ. ಮೊದಲಿಗೆ ಇದನ್ನು ತಯಾರುಮಾಡಲು. ಅಗಸೆ ಬೀಜ, ಇದರಲ್ಲಿ ಒಮೆಗಾ ತ್ರಿ ಇದೆ ಇದು ಏನು ಮಾಡುತ್ತದೆ ಅಂದರೆ ನಮ್ಮ ದೇಹದಲ್ಲಿ ಮೆಟಬಾಲಿಸಂ ಅನ್ನು ಹೆಚ್ಚಿಸುತ್ತದೆ.

ಇದನ್ನು 2ಚಮಚ ತೆಗೆದುಕೊಳ್ಳಿ ಎರಡನೇದು ಓಂಕಾಳು ಇದು ನಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಮತ್ತು ನಮ್ಮ ದೇಹದಲ್ಲಿ ಮಲವಿಸರ್ಜನೆಯನ್ನು ಚೆನ್ನಾಗಿ ಮಾಡಿಸುತ್ತದೆ ಮತ್ತು ಇದರಲ್ಲಿ ಫೈಬರ್ ಇದೆ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ಆಗುತ್ತದೆ. ಮತ್ತು ಸೋಂಪು ನಮ್ಮ ಶರೀರದಲ್ಲಿ ನೀರಿನಂಶವನ್ನು ಒದಗಿಸುತ್ತದೆ ಮತ್ತು ನಮ್ಮ ಮೆ ದುಳನ್ನು ಫ್ರೆಶ್ ಆಗಿರುತ್ತದೆ ಮತ್ತು ಜೀರಿಗೆ ಜೀರಿಗೆ ಯಲ್ಲಿ ಕಪ್ಪು ಜೀರಿ

ಗೆಯನ್ನು ತೆಗೆದುಕೊಳ್ಳಬೇಕು ಜೀರಿಗೆಹಳ್ಳಿ ಕಪ್ಪು ಜೀರಿಗೆ ಒಳ್ಳೆಯದು ಇದರಲ್ಲಿ ಔಷಧಿ ಗುಣ ಇದೆ ಈ ಕಪ್ಪು ಜೀರಿಗೆ ನಮ್ಮ ಶರೀರದ ಮೆಟಬಾಲಿಸಂ ಅನ್ನು ಹೆಚ್ಚಿಸುತ್ತದೆ. ಇದನ್ನು ಉಪಯೋಗಿಸುವುದರಿಂ ದ ನಾವು ತಿನ್ನುವಂತ ಆಹಾರ ಅತಿ ಬೇಗನೆ ಜೀರ್ಣವಾಗುತ್ತದೆ.

ಇವೆಲ್ಲವನ್ನು ಎರಡೆರಡು ಚಮಚ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು ಬಿಸಿಮಾಡಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು ಈ ಪುಡಿಯನ್ನು ಮಧ್ಯಾಹ್ನ ಊಟ ಮಾಡುವ ಅರ್ಧ ಗಂಟೆ ಮುಂಚೆ ಒಂದು ಲೋಟ ನೀರಿಗೆ ಒಂದು

ಚಮಚ ಹಾಕಿ ತೆಗೆದುಕೊಳ್ಳಬೇಕು ನಂತರ ಅರ್ಧ ಗಂಟೆ ಆದ ಮೇಲೆ
ಊಟ ಮಾಡಬೇಕು ಈ ರೀತಿ ಮಾಡುವುದರಿಂದ ಹೊಟ್ಟೆ ಭಾಗದ ಬೊಜ್ಜು ಕರಗುತ್ತದೆ ಮತ್ತು ನಮ್ಮ ದೇಹದಲ್ಲಿ ಹೆಸರಾಗಿರಬಹುದು ಜೀರ್ಣಕ್ರಿಯೆ ಆಗಿರಬಹುದು ಶುಗರ್ ಆಗಿರಬಹುದು ಎಲ್ಲಾದಕ್ಕೂ ಈ ಪುಡಿಯನ್ನು ಉಪಯೋಗಿಸಿದರೆ ತುಂಬಾನೆ ಒಳ್ಳೆಯದು.