Tue. Aug 9th, 2022

ದಪ್ಪ ಇರುವವರು ಸಣ್ಣ ಆಗಬೇಕು ಅಂತ ಎಷ್ಟು ಕಷ್ಟಪಡುತ್ತಾರೆ ಅದೇ ರೀತಿ ಸಣ್ಣ ಇರುವವರು ದಪ್ಪ ಆಗಬೇಕು ಅಂತ ತುಂಬಾನೇ ಕಷ್ಟ ಪಡುತ್ತಾರೆ ತೆಳ್ಳಗಿರುವವರು ಪಾಸ್ಪೋರ್ಟ್ ಪ್ಯಾಡ್ ಐಟಂಗಳನ್ನು ತಿಂದರೆ ದಪ್ಪ ಆಗುತ್ತವೆ ಅಂತ ಜಾಸ್ತಿಯಾಗಿ ಅದನ್ನು ತಿನ್ನುತ್ತಾರೆ ಅದರಿಂದ ಹೊಟ್ಟೆ ಭಾಗದಲ್ಲಿ ಕೊಬ್ಬು ಸೇರಿ ಹೊಟ್ಟೆ ದಪ್ಪ ಆಗುತ್ತದೆ ಯಾರದಪ್ಪ ಆಗುವುದಿಲ್ಲ ಆ ರೀತಿ ಆರೋಗ್ಯ ಕೆ ಸರಿಲ್ಲದ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದಲ್ಲ.ಯಾರೆಲ್ಲ ತುಂಬಾ ಸಣ್ಣ ಗಿದ್ದೀರಿ ಅವರುಗಳು ನಾನು ಹೇಳುವಂತಹ ಈ ವಿಧಾನವನ್ನು ಅನುಸರಿಸಿದರೆ ಸಾಕು ತುಂಬ ಸರಳವಾದ ವಿಧಾನವನ್ನು ನಾನು ನಿಮಗೆ ಇವತ್ತು ಹೇಳಿ ಕೊಡಬೇಕು ಅಂತ ಇದ್ದೀನಿ ಅದಕ್ಕೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿ ಈ ಮನೆಮದ್ದನ್ನು ನಿಮಗೆ ಹೇಳಿಕೊಡುತ್ತೇನೆ. ಈ ಮನೆಮದ್ದಿನ ವಿಧಾನದಲ್ಲಿ ಮೊದಲನೆಯದಾಗಿ ಬಾಳೆಹಣ್ಣು ನಾನು ಇಲ್ಲಿ ಎರಡು ಬಾಳೆಹಣ್ಣನ್ನು ತೆಗೆದುಕೊಂಡಿದ್ದೇನೆ ಬಾಳೆಹಣ್ಣಿನಲ್ಲಿ ಅಧಿಕವಾಗಿ ಕ್ಯಾಲೋರಿಸ್ ಇರುತ್ತದೆ ದೇಹದ

ತೂಕವನ್ನು ಹೆಚ್ಚಿಸುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ.ಇಲ್ಲಿ ನಾನು ಹೇಳುವ ರೀತಿ ನೀವು ಮಾಡಿದರೆ ತೂಕವನ್ನು ಹೆಚ್ಚಿಸಿಕೊಳ್ಳು ವುದು ದಲ್ಲಿ ತುಂಬಾನೇ ಸುಲಭವಾಗುತ್ತದೆ ಈ ಮನೆಮದ್ದಿಗಾಗಿ ಚೆನ್ನಾಗಿ ಹಣ್ಣಾಗಿರುವ 2 ಬಾಳೆಹಣ್ಣನ್ನು ತೆಗೆದುಕೊಳ್ಳಿ ಒಂದು ಗ್ಲಾಸ್ ಕಾಯಿಸಿರುವ ಹಾಲನ್ನು ತೆಗೆದುಕೊಳ್ಳಿ ಹಾಲು ತಣ್ಣಗಾಗಿರಬೇಕು ಒಂದು ಖರ್ಜೂರವನ್ನು ಬೀಜ ತೆಗೆದು ಈ ಮೂರು ಪದಾರ್ಥಗಳನ್ನು ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಳ್ಳ ಬೇಕು ಒಂದು ಮಿಲ್ಕ್ ಶೇಕ್ ರೀತಿ ಮಾಡಿಕೊಳ್ಳಬೇಕು ಈ ಬನಾನಾ ಮಿಲ್ಕ್ ಶೇಕ್ ಅನ್ನು ಯಾವ ಟೈಮಲ್ಲಿ ಕುಡಿಯಬೇಕೆಂದು ಮುಖ್ಯವಾಗಿರುತ್ತದೆ ನೀವು ಊಟ ಮಾಡುವ ಎರಡು ಗಂಟೆಗಳ ಮುಂಚೆ ಮಿಲ್ಕ್ ಶೇಕ್ ಅನ್ನು ಕುಡಿಯಬೇಕು ಇದನ್ನು ದಿನಕ್ಕೆ ಎರಡು ಸಲ ಕುಡಿಯುವುದರಿಂದ ನೀವು ದಪ್ಪ ಆಗುತ್ತೀರಾ.