Sat. Dec 9th, 2023

ಕೇವಲ ಹತ್ತೂ ರೂಪಾಯಿಗೆ ಕೂದಲು ಕಸಿ ಅಥವಾ ಕೂದಲು ಟ್ರಾನ್ಸ್ ಪ್ಲಾಂಟ್ ಅನ್ನು ಮಾಡಿಸಿ, ನಮ್ಮ ರಾಜ್ಯದಲ್ಲು ಇದು ಲಭ್ಯವಿದೆ. ಇದರ ಸಹಾಯದಿಂದ ಬೋಳಾದ ನಿಮ್ನ ತಲೆ ಕೂದಲನ್ನು ಮರಳಿ ಪಡೆಯಿರಿ ಜೊತೆಗೆ ಸುಂದರವಾಗಿ ಕಾಣಿ. ಸಮಾನ್ಯಾವಾಗಿ ಬೊಕ್ಕತೆಲೆ ಎನ್ನೊದು ವಂಶವಾಹಿಯಿಂದ ಬರುತ್ತದೆ ಇನ್ನು ಕೇಲವು ಬಾರಿ ನಾವು ಬಳಸುವ ರಾಸಾಯನಿಕ ಯುಕ್ತ ಶ್ಯಾಂಪೂ ಅಥವಾ ಯೋಚನೆಯಿಂದಾನು ಈ ಒಂದು ಬೊಕ್ಕ ತಲೆ ಬರಬಹುದು, ಅತೀಯಾದ ಒತ್ತಡದಿಂದಲ್ಲುಹ ನಮ್ಮ ತಲೆ‌ಕೂದಲು ಉದುರಲು ಪ್ರಾರಂಭವಾಗುತ್ತದೆ ಇದರಿಂದ ಪಾರಾಗಲು ಈ ಒಂದು ವಿಶೇಷ ಕೂದಲು ಕಸಿ ಸಂಸ್ಥೆ ಬಡವರು ಮಧ್ಯಮ ವರ್ಗದವರಿಗು ಕೈ ಗೆಟಕುವ ದರದಲ್ಲಿ ಈ ಒಂದು ಕೂದಲು ಕಸಿಯನ್ನು ಮಾಡಲು ಆರಂಭಿಸಿದ್ದಾರೆ ಮತ್ತಷ್ಟು ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೊ ನೋಡಿ.