Thu. Sep 29th, 2022

ಇತ್ತೀಚಿನ ದಿನಗಳಲ್ಲಿ ಬಿಪಿ ಶುಗರ್ ಇವೆಲ್ಲವೂ ಸಾಕಷ್ಟು ಎಂದರೆ ಕಾಣಿಸಿಕೊಳ್ಳುತ್ತದೆ. ಜನರಿಗೆ ಏಕೆ ಬರುತ್ತದೆ ಎಂದರೆ ನಾವ ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ವ್ಯತ್ಯಾಸ ಆದಾಗ ಹಾಗೂ ಹೆಚ್ಚು ಕೊಲೆಸ್ಟ್ರಾಲ್ ಅಂಶ ಇರುವ ಆಹಾರ ಪದಾರ್ಥಗಳ ಸೇವನೆ ಮಾಡುವುದರಿಂದ ಈ ಸಮಸ್ಯೆಗಳು ಉಂಟಾಗುತ್ತದೆ ಅಥವಾ ಮಧುಮೇಹ ಸಮಸ್ಯೆ ವಂಶದ ಮೂಲಕ ಬರುತ್ತದೆ. ನೀವು ಆಸ್ಪತ್ರೆಯಲ್ಲಿ ತೋರಿಸಿದ ಮೆಡಿಸನ್ ತೆಗೆದುಕೊಳ್ಳುವ ಬದಲು ಮನೆಯಲ್ಲಿ ತಯಾರಿಸುವ ಮನೆಮದ್ದನ್ನು ಬಳಸಿದರೆ ಉತ್ತಮವಾಗಿ ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಮಧುಮೇಹ ಸಮಸ್ಯೆ ಎಂದರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದು ಎನ್ನುವರು. ಸಕ್ಕರೆ ಕಾಯಿಲೆ ಬಂದ ಮೇಲೆ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ ಅದಕ್ಕೆಲ್ಲ ಒಂದು ಪರಿಹಾರವಿದೆ ಈ ಮನೆಮದ್ದು ಬಳಸುವುದರಿಂದ ನಿಮ್ಮ ಸಕ್ಕರೆ ಕಾಯಿಲೆ ನಿವಾರಣೆ ಮಾಡಿಕೊಳ್ಳಬಹುದು ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ .ನೀವು ನಿಮ್ಮ ಆರೋಗ್ಯವನ್ನು ಉತ್ತಮ ವಾಗಿ ಕಾಪಾಡಿಕೊಳ್ಳಬಹುದು.

ಈ ಮನೆಮದ್ದನ್ನು ಮನೆಯಲ್ಲಿ ಇರುವ ಸಾಮಗ್ರಿಗಳು ಬಳಸಿಕೊಂಡು ಈ ಮನೆಮದ್ದನ್ನು ತಯಾರಿಸಿಕೊಳ್ಳಬಹುದು. ಒಂದು ಕಪ್ ಮೆಂತೆಕಾಳು ಬೇಕಾಗುತ್ತದೆ ನಂತರ ಅದನ್ನು ಬಾಣಲೆಯಲ್ಲಿ ಹುರಿದು ಪೌಡರ್ ಮಾಡ ಬೇಕಾಗುತ್ತದೆ. ನಂತರ ಆ ಪುಡಿಯನ್ನು ಗಾಳಿ ಹೋಗದಿರುವ ಸ್ಥಳದಲ್ಲಿ ಇಡಬೇಕು ನಂತರ ಒಂದು ಚಮಚ ಮೊಸರು ಗೆ ಮೆಂತೆ ಪುಡಿಯನ್ನು ಬೆರೆಸಿ ಅದನ್ನು ಒಂದು ರಾತ್ರಿ ನೆನೆಸಿಡಬೇಕು ನಂತರ ಮಾರನೇದಿನ ಸೇವನೆ ಮಾಡಬೇಕು ಆಗ ಶುಗರ್ ಲೆವೆಲ್ ಕಡಿಮೆಯಾಗುತ್ತದೆ. ಯಾವುದೇ ತೊಂದರೆ ಉಂಟಾಗುವುದಿಲ್ಲ ಇದು ತುಂಬಾ ಚೆನ್ನಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ವಾರದಲ್ಲಿ ಎರಡು ಬಾರಿ ಸೇವನೆ ಮಾಡಿ ಉತ್ತಮವಾಗಿ ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಮಧುಮೇಹ ಸಮಸ್ಯೆ ಇರುವವರು ಈ ರೀತಿ ಮಾಡಿದರೆ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಇದನ್ನು ಒಮ್ಮೆ ಬಳಸಿ ಉತ್ತಮ ಫಲಿತಾಂಶ ಸಿಗುತ್ತದೆ.