Thu. Sep 29th, 2022

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸ ಮಸ್ಯೆಗಳು ಉಂಟಾಗುತ್ತದೆ ಆದರೆ ಸಾಕಷ್ಟು ಜನರಿಗೆ ಅಸಿಡಿಟಿ ಅಥ ವಾ ಗ್ಯಾಸ್ಟಿಕ್ ಸಮಸ್ಯೆ ಇದರಿಂದ ಸಾಕಷ್ಟು ತುಂಬಾ ನೋವಿನಿಂದ ಬಳಲುತ್ತಾರೆ ಆದ್ದರಿಂದ ಪ್ರತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ ಈ ಸಮಸ್ಯೆ ಕಡಿಮೆಯಾಗುವುದಿಲ್ಲ ಆದ್ದರಿಂದ ಒಂದು ಸುಲಭವಾದ ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತ ಮವಾಗಿರುತ್ತದೆ ಮೂರು ರೀತಿ ಮನೆಮದ್ದು ಇದೆ ಮೊದಲಿಗೆ ಓಂಕಾಳು ಬಳಸಿಕೊಂಡು ತಯಾರಿಸುವ ಬಗ್ಗೆತಿಳಿದುಕೊಳ್ಳೋಣ ಮೊದಲಿಗೆ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಒಂದು ಲೋಟ ನೀರು ಹಾಕಬೇಕು. ನಂತರ ಒಂದು ಚಮಚ ಓಂಕಾಳು ಪುಡಿಯನ್ನು ಹಾಕಬೇಕು ನಂತರ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು ನಂತರ ಅದನ್ನು ಸೋ ಸಿಕೊಳ್ಳಬೇಕು ನಂತರ ಇದನ್ನು ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬರ ಗ್ಯಾಸ್ಟಿಕ್ ಸಮಸ್ಯೆ ಹೊಟ್ಟೆ ನೋವು ಸಮಸ್ಯೆಗಳು ಇದ್ದರೆ ನಿವಾರಣೆಯಾಗುತ್ತದೆ. ನಂತರ ಎರಡನೇ ಮನೆಮದ್ದು ಅರ್ಧ ಟೀ ಸ್ಪೂನ್ ನಷ್ಟು ಬೇಕಾಗುತ್ತದೆ ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳ ಬೇಕು. ಅದಕ್ಕೆ ಒಂದು ಲೋಟ ಉಗುರು ಬೆಚ್ಚನೆ ನೀರನ್ನು ತೆಗೆದು ಕೊಂಡು ಅದನ್ನು ಚೆನ್ನಾಗಿ ಕರಗಿಸಬೇಕು ಇದನ್ನು ಸೇವನೆ ಮಾಡ ಬೇಕು .ಆಗ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆ ಇದ್ದರೂ ನಿವಾರ ಣೆಯಾಗುತ್ತದೆ.

ಇನ್ನು ಮೂರನೆ ಮನೆಮದ್ದು ನೋಡುವುದಾದರೆ 1 ಚಮಚ ಜೀರಿಗೆ ಬೇಕಾಗುತ್ತದೆ. ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಜೀರಿಗೆ ಅನ್ನು ಬಳಸುವುದರಿಂದ ನಿಮ್ಮ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗುತ್ತ ದೆ ನಿಂತರ ಒಂದು ಲೋಟಕ್ಕೆ ಸ್ವಲ್ಪ ಮಜ್ಜಿಗೆ ಅನ್ನು ಹಾಕಬೇಕು ನಂತ ರ ಅದಕ್ಕೆ ಸ್ವಲ್ಪ ನೀರನ್ನು ಹಾಕಬೇಕು ಅದಕ್ಕೆ ಜೀರಿಗೆ ಪುಡಿಯ ನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಬೇಕು ನಂತರ ಇದನ್ನು ಬೆಳಗ್ಗೆ ಎದ್ದ ತಕ್ಷಣ ಕುಡಿಯುವುದರಿಂದ ನಿಮ್ಮ ಹೊಟ್ಟೆ ನೋವು ಅಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ. ಆದ್ದರಿಂದ ಈ ಮನೆಮದ್ದು ಬಳಸಿ ಪ್ರತಿಯೊಬ್ಬ ರು ಇದನ್ನು ಬಳಸಿ ಯಾವುದೇ ತೊಂದರೆ ಉಂಟಾಗುವುದಿಲ್ಲ.