Sat. Sep 30th, 2023

ಇತ್ತೀಚಿನ ದಿನ ಗಳಲ್ಲಿ ಸಾಕಷ್ಟು ಆರೋಗ್ಯದಲ್ಲಿ ಹಲವಾರು ಸಮಸ್ಯೆಗ ಳು ಉಂಟಾಗುತ್ತದೆ ಆದರೆ ಕೆಲವರಿಗೆ ತುಂಬಾ ಸುಸ್ತು ಕೈಕಾಲು ನೋ ವು ಹಾಗೂ ಸೊಂಟನೋವು ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ಸಮ ಸ್ಯೆಗಳು ನಿವಾರಣೆಯಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಈ ಮನೆಮದ್ದು ಬಳಸುವುದರಿಂದ ನಿಮಗೆ ನಾಲ್ಕು ದಿನದಲ್ಲಿ ಕಡಿಮೆ ಯಾಗುತ್ತದೆ .ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಮನುಷ್ಯ ತುಂಬಾ ಗಟ್ಟಿ ನಿಲ್ಲಲು ಬೇಕಾದ ಅಂಶ ಯಾವುದು ಮೂಳೆ ತುಂಬಾ ಅವಶ್ಯಕತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ .ದೇಹ ದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗುವುದರಿಂದ ಈ ರೀತಿ ಸಮಸ್ಯೆ ಗಳು ಉಂಟಾಗುತ್ತದೆ ಆದ್ದರಿಂದ ಕ್ಯಾಲ್ಸಿಯಂ ಅಂಶ ಹೆಚ್ಚಾಗುವ ಪದಾ ರ್ಥ ಸೇವನೆ ಮಾಡಬೇಕು. ಮೊದಲಿಗೆ ಈ ಮನೆ ಮದ್ದು ಮಾಡಲು ಬೇಕಾಗುವ ಸಾಮಗ್ರಿ ಯಾವುದೆಂದರೆ ಕಮಲದ ಬೀಜಗಳು ಬೇಕಾಗು ತ್ತದೆ .ಇದು ಸೂಪರ್ ಮಾರ್ಕೆಟ್ ಮತ್ತು ಆಯುರ್ವೇದ ಅಂಗಡಿ ಗಳಲ್ಲಿ ಸಿಗುತ್ತದೆ ಇದರಲ್ಲಿ ಆಂಟಿ ಏಜೆಂಟ್ ಕೂಡ ಇದೆ .ಆದ್ದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇನ್ನು ಬಿಳಿ ಎಳ್ಳು ಬೇಕಾಗುತ್ತದೆ ಇದರಲ್ಲಿ ಇಲ್ಲಿ ಜಿಂಕು ಕಾಪರ್ ಅಂಶ ಹೆಚ್ಚಾಗಿರುತ್ತದೆ. ನಂತರ ಬಾದಾಮಿ ಬೀಜ ಬೇಕಾಗುತ್ತದೆ ಇದು ದೇ ಹದ ಶಕ್ತಿ ಹೆಚ್ಚು ಮಾಡಲು ಸಹಾಯ ಮಾಡುತ್ತದೆ .ಹಾಗೂ ಸೋಂ ಪಿನ ಕಾಳು ಬೇಕಾಗುತ್ತದೆ ದಪ್ಪ ಸೋಂಪಿನ ಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಕಾರ್ಟಿಲೇಜ್ ಅಂಶ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು .ನಂತರ ಈ ನಾಲ್ಕು ಪದಾರ್ಥ ಗಳನ್ನು ಸ್ವಲ್ಪ ಬಿಸಿ ಮಾಡಿ ಕೊಳ್ಳಬೇಕು ಹಾಗೂ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ಒಂದು ಲೋಟ ಹಾಲಿಗೆ ರಾತ್ರಿ ಸಮ ಯದಲ್ಲಿ ಒಂದು ಚಮಚ ಹಾಕಿಕೊಂಡು ಕುಡಿದರೆ ನಿಮ್ಮ ದೇಹ ತುಂಬಾ ಶಕ್ತಿಯಿಂದ ಕೂಡಿರುತ್ತದೆ ಮಕ್ಕಳು ಕೂಡ ಕುಡಿಯಬಹುದು ಆದರೆ ಸ್ವಲ್ಪ ತೆಗೆದುಕೊಳ್ಳಬೇಕು ಪ್ರತಿಯೊಬ್ಬರು ಸೇವನೆ ಮಾಡು ವುದರಿಂದ ನಿಮ್ಮ ಆರೋಗ್ಯ ಉತ್ತಮವಾಗುತ್ತದೆ. ದೇಹದಲ್ಲಿ ಸುಸ್ತು ಮತ್ತು ಕೈಕಾಲು ನೋವು ಸೊಂಟ ನೋವು ಕಾಣಿಸಿಕೊಳ್ಳುವುದಿಲ್ಲ.