Thu. Jun 30th, 2022

ಇತ್ತೀಚಿನ ದಿನಗಳಲ್ಲಿ ತುಂಬಾ ಜನಗಳನ್ನು ಕಾಡುತ್ತಿರುವುದು ಏನು ಅಂದರೆ ತೂಕ ಜಾಸ್ತಿ ಆಗಿರುವುದು ನಮ್ಮ ಸೊಂಟದ ಸುತ್ತ ಶೇಖರಣೆಯಾಗಿರುವ ಬೊಜ್ಜನ್ನು ಹೋಗಿಸುವುದು ತುಂಬಾ ಅಂದರೆ ತುಂಬಾನೇ ಕಷ್ಟ ಅದನ್ನು ಅನುಭವಿಸಿದವರಿಗೆ ಅದರ ಸಮಸ್ಯೆ ಎಷ್ಟು ಅಂತ ಗೊತ್ತಿರುತ್ತದೆ ಇವತ್ತು ನಾನು ನಿಮಗೆ ತೂಕ ಇಳಿಸಿಕೊಳ್ಳುವ ಒಂದು ಜ್ಯೂಸ್ ನ ಬಗ್ಗೆ ತಿಳಿಸಿ ಕೊಡುತ್ತಿದ್ದೇನೆ ಇದನ್ನು ಮ್ಯಾಜಿಕಲ್ ಜ್ಯೂಸ್ ಅಂತಾನೆ ಹೇಳಬಹುದು ಯಾಕೆಂದರೆ ಈ ಜ್ಯೂಸನ್ನು ಐದು ದಿನ ಖಾಲಿ ಹೊಟ್ಟೆಯಲ್ಲಿ ಕುಡಿದರೆ ನಿಮ್ಮ ಹೊಟ್ಟೆಯಲ್ಲಿ ಎಷ್ಟೇ ಹೆಚ್ಚಿನ ಕೊಬ್ಬಿನ ಅಂಶ ಇದ್ದರು ಅದು ಬೆಣ್ಣೆಯಂತೆ ಕರಗಿ ಹೋಗಿ ದಿನದಿಂದ ದಿನಕ್ಕೆ ಫ್ಲಾಟ್ ಆಗಿ ಬರುತ್ತದೆ.

ಯಾರಿಗೆ ತಾನೆ ಇಷ್ಟ ಇಲ್ಲ ನಾವು ನಿಮ್ಮ ಸ್ಲಿಮ್ ಆಗಬೇಕು ಸ್ಲಿಮ್ ಆಗಿರುವ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಅಂತ ಎಲ್ಲರಿಗೂ ಆಸೆ ಇರುತ್ತದೆ ಹೆಣ್ಣು ಮಕ್ಕಳಿಗೆ ಡೆಲಿವರಿ ಆದ ನಂತರ ಹೊಟ್ಟೆಯಲ್ಲಿ ಬೊಜ್ಜು ಉಳಿದುಕೊಳ್ಳುತ್ತದೆ ಹೆಣ್ಣುಮಕ್ಕಳ ಅಲ್ಲದೆ ಗಂಡುಮಕ್ಕಳನ್ನು ಸಹ ನಾವು ಹೊಟ್ಟೆಯಲ್ಲಿ ತುಂಬಾ ಬೊಜ್ಜನ್ನು ನೋಡುತ್ತೇವೆ ಹಾಗಾದರೆ ಏನು ಮಾಡುವುದು ಈ ಬೊಜ್ಜಿನ ಸಮಸ್ಯೆಗೆ ಪರಿಹಾರವೇ ಇಲ್ಲವೇ ಅಂದುಕೊಳ್ಳುತ್ತಾ ಇರಬಹುದು ನಾನು ತೋರಿಸುತ್ತಿರುವ ಮ್ಯಾಜಿಕಲ್ ಡ್ರಿಂಕ್ ಅನ್ನು ನೀವು ಮನೆಯಲ್ಲಿ ಖುದ್ದಾಗಿ ನಿಮ್ಮ ಮನೆ ಅಡಿಗೆ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಈ ಡ್ರಿಂಕ್ಸ್ ಅನ್ನು ನೀವು ಪ್ರತಿದಿನ ಕುಡಿಯುತ್ತಾ ಬನ್ನಿ ನೀವೇ ನನಗೆ ಕಮೆಂಟ್ ಮಾಡಿ ತಿಳಿಸುತ್ತೀರಾ ಇದು ನನಗೆ ವರ್ಕ್ ಆಯಿತು ಅಂತ.

ತುಂಬಾನೇ ಎಫೆಕ್ಟಿವ್ ಆಗಿರುವ ಡ್ರಿಂಕ್ ಇದು ಬನ್ನಿ ಈ ಡ್ರಿಂಕ್ ಅನ್ನು ಹೇಗೆ ಮಾಡುವುದು ಅಂತ ಮೊದಲು ಒಂದು ಪಾತ್ರೆಯನ್ನು ತೆಗೆದುಕೊಳ್ಳಿ ಪಾತ್ರೆಯನ್ನು ಕಾಯಿಸಿ ಒಂದು ಲೋಟ ನೀರನ್ನು ಹಾಕಿ ಕೊಳ್ಳುತ್ತಿದ್ದೇನೆ ಇದನ್ನು ಬೆಳಗ್ಗೆ ಎದ್ದ ತಕ್ಷಣ ಬ್ರಶ್ ಮಾಡಿ ಮಾಡಿಕೊಂಡು ಕುಡಿಯಬಹುದು ಇಲ್ಲಿ ನಾನು ಒಂದು ಚಮಚ ಜೀರಿಗೆಯನ್ನು ಹಾಕುತ್ತಿದ್ದೇನೆ ಒಂದು ಕಾಲು ಚಮಚ ಅರಿಶಿನ ಹಾಕಿ ಕೊಳ್ಳುತ್ತಿದ್ದೇನೆ ನಂತರ 2pc ಚಕ್ಕೆಯನ್ನು ಹಾಕಿಕೊಳ್ಳಬೇಕು ಈ ಮೂರು ಪದಾರ್ಥಗಳನ್ನು ನೀರಿಗೆ ಹಾಕಿದ ನಂತರ ಐದು ನಿಮಿಷ ಚೆನ್ನಾಗಿ ಕುದಿಸಬೇಕು ಕುದಿಸುವುದರಿಂದ ಇದರಲ್ಲಿರುವ ಔಷಧಿ ಗುಣಗಳು ನೀರಿನಲ್ಲಿ ಚೆನ್ನಾಗಿ ಬಿಟ್ಟುಕೊಳ್ಳುತ್ತದೆ ಇದನ್ನು ಇವಾಗ ಬಿಸಿ ಇದ್ದಾಗಲೇ ಕುಡಿಯಬೇಕು ತಣ್ಣಗೆ ಮಾಡಿ ಕುಡಿಯುವ ಹಾಗಿಲ್ಲ ಇದನ್ನ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿಯಿರಿ ಅರ್ಧಗಂಟೆ ಆದನಂತರ ನೀವು ಬ್ರೇಕ್ಫಾಸ್ಟ್ ಅಥವ ತಿಂಡಿಯನ್ನು ತಿನ್ನಬಹುದು ಈ ಡ್ರಿಂಕ್ ಅನ್ನು ಐದು ದಿನ ಕುಡಿಯಬೇಕು ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜು ನೀರಿನಂತೆ ಕರಗುತ್ತದೆ.