Tue. Aug 9th, 2022

ಇವತ್ತು ನಾನು ನಿಮಗೆ ಕೇವಲ 5 ನಿಮಿಷದಲ್ಲಿ ಮಿಕ್ಸಿಯನ್ನು ಹೇಗೆ ಸ್ವಚ್ಛ ಮಾಡುವುದು ಹೇಳುತ್ತೇನೆ ಮಿಕ್ಸಿಯನ್ನು ಸ್ವಚ್ಛ ಮಾಡುವುದು ತುಂಬಾ ಸುಲಭ ಮಿಕ್ಸಿಯನ್ನು ಸ್ವಚ್ಛಮಾಡುವುದು ಎಲ್ಲರೂ ಕೂಡ ಕೇಳಿರುತ್ತಾರೆ ಅದು ಇದರ ಬಗ್ಗೆ ತುಂಬಾ ಒಳ್ಳೆಯದು ಯನ್ನು ನೀವು ಯಾವುದೇ ಕಾರಣಕ್ಕೂ ನೀರಿನಲ್ಲಿ ಒರೆಸುವುದು ತೊಳೆಯುವುದು ಅದನ್ನು ಬಿಡಬೇಕು. ಮಿಕ್ಸಿಯ ಮಧ್ಯದಲ್ಲಿ ಚಕ್ರ ತುಂಬಾ ಪಾಚಿ ಕಟ್ಟಿರುತ್ತದೆ. ಅದನ್ನು ನೀವು ಒಂದು ಮಿಕ್ಸಿಗೆ ಒಡೆಯಲು ಒಂದು ಕರೆ ಬರುತ್ತದೆ ಅದರಲ್ಲಿ ಮೊದಲು ಪಡೆದುಕೊಂಡು ಎಲ್ಲವನ್ನು ಒಂದು ಬರೆ ಬಟ್ಟೆಯಲ್ಲಿ ಒರೆಸಿ ಕೊಳ್ಳಬೇಕು. ಮೊದಲು ಒಂದು ಬಟ್ಟಲನ್ನು ತೆಗೆದು ಕೊಳ್ಳಿ ಅದಕ್ಕೆ ಪಾತ್ರ ತೊಳೆಯುವ ಲಿಕ್ವಿಡ್ ಅನ್ನು ಹಾಕಿ ಕೊಳ್ಳಿ ಅದಾದ ಮೇಲೆ ಎರಡು ಚಮಚದಷ್ಟು ಬೇಕಿಂಗ್ ಸೋಡಾವನ್ನು ಹಾಕಿಕೊಳ್ಳಿ ತುಂಬಾ ಹಾಕಬೇಡಿ ಮತ್ತು ತುಂಬಾ ಕಡಿಮೆ ಏನು ಕೂಡ ಹಾಕಬೇಡಿ ಸರಿಯಾಗಿ ಎರಡು ಚಮಚ ಹಾಕಿಕೊಳ್ಳಿ.

ಅದಾದ ಮೇಲೆ ಕೊನೆಗೆ ಸ್ವಲ್ಪ ವಿನೆಗರ್ ರನ್ನು ಹಾಕಿಕೊಳ್ಳಿ ವಿನೆಗರ್ ಅನ್ನು 3 ಚಮಚದಷ್ಟು ಹಾಕಿಕೊಳ್ಳಿ ವಿನೆಗರ್ ಅನ್ನು ಹಾಕಿದ ತಕ್ಷಣ ಅದು ನೊರೆ ಬರಲು ಶುರುವಾಗುತ್ತದೆ ನಾವು ಇದನ್ನು ಸ್ವಲ್ಪ ತುಂಬಾ ಚೆನ್ನಾಗಿ ಬೆರೆಸಿಕೊಳ್ಳಬೇಕು. ಪಾತ್ರೆ ತೊಳೆಯುವ ಅರಬ್ ನಲ್ಲಿ ಅಜ್ಜಿ ಕೊಂಡು ಮಿಕ್ಸಿಯ ಸುತ್ತ ಹಾಕಬೇಕು ಅದರಲ್ಲಿ ತುಂಬಾ ಸ್ವಚ್ಛ ಮಾಡ ಬೇಕು ನಾವು ಅದನ್ನು ಸ್ವಚ್ಛ ಮಾಡಿದರೆ ಮಿಕ್ಸಿ ತುಂಬಾ ಸ್ವಚ್ಛವಾ ಗುತ್ತದೆ. ನೀರಿನಿಂದ ಸ್ಕ್ರಬ್ ಮಾಡದ ಮೇಲೆ ಅದನ್ನು ಮತ್ತೆ ಒಂದು ಬಟ್ಟೆಯಲ್ಲಿ ಒರೆಸಿ ಕೊಳ್ಳಬೇಕು. ಅದನ್ನು ಸ್ವಲ್ಪ ನೀರಿನಲ್ಲಿ ತೊಳೆಯಿರಿ ಆದರೆ ಚಕ್ರಕ್ಕೆ ತೋರಿಸಬೇಡಿ ಚಕ್ರಕ್ಕೆ ಬಟ್ಟೆಯಲ್ಲಿ ಒರೆಸಿಕೊಳ್ಳಿ ಇನ್ನು ಎಲ್ಲದಕ್ಕೂ ಕೂಡ ನೀರಿನಲ್ಲಿ ತೊಳೆಯಿರಿ. ವಯರ್ ಗಳನ್ನು ನೀವು ನೀರಿನಿಂದ ತೊಳೆಯಬಾರದು ಯಾರನ್ನು ನೀವು ತುಂಬಾ ಸುಲಭವಾಗಿ ಸ್ವಚ್ಛ ಮಾಡಬೇಕೆಂದರೆ ಅದಕ್ಕೂ ಕೂಡ ಸ್ಪ್ರೇಯನ್ನು ಸ್ವಲ್ಪ ಹಾಕಿದ ಬಟ್ಟೆಯಲ್ಲಿ ಒರೆಸಿ ಕೊಳ್ಳಬೇಕು ಗಳಿಗೆ ನೀವು ನೀರನ್ನು ಹಾಕಿದರೆ ಅದು ಹೋಗಿಬಿಡುತ್ತದೆ.