Sat. Dec 9th, 2023

ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯದಲ್ಲಿ ತುಂಬಾ ಸಮಸ್ಯೆ ಇದೆ ಅದರಲ್ಲೂ ಹೆಂಗಸರಿಗೆ ಬೆನ್ನು ನೋವು ಬರುವುದು ತುಂಬಾನೇ ಇದೆ ಮನೆ ಕೆಲಸ ಜಾಸ್ತಿ ಮಾಡಿದಾಗ ಮತ್ತು ಜಾಸ್ತಿ ಒತ್ತಡ ಬಿದ್ದಾಗ ಹೆಂಗಸರಿಗೆ ಬೆನ್ನು ನೋವು ಸೊಂಟ ನೋವು ಬರುತ್ತದೆ. ಆಫೀಸ್ನಲ್ಲಿ ಮನೆಯಲ್ಲಿ ಕೆಲಸ ಮಾಡುವುದರಿಂದ ಅತಿಯಾದ ಒತ್ತಡದ ಸಮಸ್ಯೆ ಯಿಂದ ಮತ್ತು ಮೆಟ್ಟಿಲು ಹತ್ತು ತಿಳಿಯುವುದರಿಂದ ಹೀಗೆ ಹಲವಾರು ರೀತಿಯಲ್ಲಿ ಕೆಲಸ ಮಾಡುವುದರಿಂದ ಬೆನ್ನು ನೋವು ಬರುತ್ತದೆ. ಇವತ್ತು ನಾನು ಹೇಳಿಕೊಡುವ ಈ ಯೋಗಾಸನವನ್ನು ಮಾಡಿದರೆ ಎಂತಹ ಬೆನ್ನುನೋವು ಇದ್ದರೂ ಸುಲಭವಾಗಿ ಕಡಿಮೆಯಾಗುತ್ತದೆ. ಯೋಗಾಸನವನ್ನು ಹೇಗೆ ಮಾಡುವುದೆಂದು ತೋರಿಸಿಕೊಡುತ್ತೇನೆ ಬನ್ನಿ. ಇವಾಗ ನಾನು ಕುಳಿತಿರುವ ಹಾಸನದಲ್ಲಿ ಕುಳಿತುಕೊಂಡು ಅಂದರೆ ಎರಡು ಕಾಲನ್ನು ಮಡಚಿ ನಮ್ಮ ಕೈಗಳನ್ನು ಮುಂದೆ ಚಾಚಿ ಎಡಗಡೆಗೆ ತಿರುಗಿ ಕೈಗಳನ್ನು ಕೆಳಗಡೆ ಊರಬೇಕು ಅದೇ ರೀತಿ ಎಡಗಡೆ ತಿರುಗಿ ಕೈಗಳನ್ನು ಕೇಳಕ್ಕೆ ಊರಬೇಕು. ಕಾಲನ್ನು ಮಡಚಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಸೊಂಟವನ್ನು ಕುಳಿತುಕೊಂಡು ತಿರುಗಿಸಬೇಕು ಈ ರೀತಿ ಮಾಡುವುದರಿಂದ ನಿಮ್ಮ ಸೊಂಟದ ದಲ್ಲಿರುವ ನೋವು ಸ್ವಲ್ಪ ಕಡಿಮೆಯಾಗುತ್ತದೆ ಇದೇ ರೀತಿ ಮಾಡುವುದರಿಂದ ಕಡಿಮೆಯಾಗುತ್ತದೆ.

ಬೆನ್ನಿನ ಹಿಂದಗಡೆ ಮಜಲುಗಳು ಸತತವಾಗಿ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ. ಅದೇ ರೀತಿ ಕುಳಿತುಕೊಂಡು ಕೈಯನ್ನು ತಲೆಯ ಹಿಂದ ಗಡೆ ಹಾಕಿಕೊಂಡು ಎರಡು ಕೈಯನ್ನು ಅದೇ ರೀತಿ ಬಾಡಿಯನ್ನು ಎಡಕ್ಕೆ ಬಲಕ್ಕೆ ತಿರುಗಿಸಿ ಉಸಿರನ್ನು ಹೊರಗೆ ಒಳಗೆ ತೆಗೆದುಕೊಳ್ಳಬೇಕು ಈ ರೀತಿಯಾಗಿ ಐದು ನಿಮಿಷ ಮಾಡಬೇಕು ಈ ರೀತಿಯಾಗಿ ಮಾಡುವು ದರಿಂದಲೂ ಸಹ ಬೆನ್ನು ನೋವು ಕಡಿಮೆಯಾಗುತ್ತದೆ. ಮತ್ತು ಇನ್ನೊಂ ದು ಹಾಸನ ನಾವು ಮುಖವನ್ನು ಕೆಳಗೆ ಮಾಡಿ ಮಲಗಿ ಮೊಣಕೈ ಯನ್ನು ಕೆಳಗೆ ಉರಿ ಗಡ್ಡಕ್ಕೆ ಒತ್ತುಕೊಡಬೇಕು ಮತ್ತು ಕಾಲುಗಳನ್ನು ಮೇಲೆ ಕೆಳಗೆ ಆಡಿಸುತ್ತಾ ಮಾಡುವುದರಿಂದ ನಮ್ಮ ಸೊಂಟ ರಿಲಾಕ್ಸ್ ಆಗುತ್ತದೆ ಮತ್ತು ನೋವು ಇರುವ ಜಾಗ ಕಡಿಮೆಯಾಗಿ ರಿಲಾಕ್ಸ್ ಆಗುತ್ತದೆ ಈ ರೀತಿಯಾಗಿ ಆಸನಗಳನ್ನು ಮಾಡುವುದರಿಂದ ಎಷ್ಟೇ ಆಯಾಸವಾಗಿ ಸುಸ್ತಾಗಿದೆ ಏನು ನೋವಿದ್ದರೂ ಕ್ಷಣಾರ್ಧದಲ್ಲಿ ನೋವು ಕಡಿಮೆಯಾಗುತ್ತದೆ.