ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ನರಗಳ ವೀಕ್ನೆಸ್ ಕಾಲು ಸೆಳೆತ ಹಿಡಿದುಕೊಳ್ಳುತ್ತದೆ .ಹಾಗೂ ಮಲಗಲು ಕುಳಿತುಕೊಳ್ಳಲು ಇದರಿಂದ ಕೇವಲ ಏಳು ದಿನಗಳಲ್ಲಿ ಈ ಸಮಸ್ಯೆ ನಿವಾರಣೆಯಾಗುತ್ತದೆ 45 ವರ್ಷ ಆದ ಮೇಲೆ ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಮಂಡಿಗಳಲ್ಲಿ ಊತ ಹಾಗೂ ಮಂಡಿನೋವು ಸಮಸ್ಯೆ ನಿವಾರಣೆಯಾಗುತ್ತದೆ ಮೊದಲಿಗೆ ಒಂದು ಬಾಣಲೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಅದಕ್ಕೆ 2 ಚಮಚ ಒಣಶುಂಠಿ ಪೌಡರ್ ಅನ್ನು ಹಾಕಬೇಕು. ನಂತರ ಈ ನೀರನ್ನು ಸ್ವಲ್ಪ ತಣ್ಣಗಾದ ಮೇಲೆ ಒಂದು ಬಕೆಟ್ ಗೆ ಹಾಕಬೇಕು ನಂತರ ನಿಮ್ಮ ಕಾಲುಗಳನ್ನು ಅದರೊಳಗೆ ಹತ್ತು ನಿಮಿಷಗಳ ಕಾಲ ಹಾಕಬೇಕು ಕಾಲಿನ ಪಾದದಲ್ಲಿ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ತಕ್ಷಣದಲ್ಲೇ ನೋವು ಎಳೆದುಕೊಳ್ಳುತ್ತದೆ ಶುಂಠಿ ಪೌಡರ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಸ್ವಲ್ಪ ನೀರು ಕಡಿಮೆ ಇದ್ದರೆ ಸ್ವಲ್ಪ ಹೆಚ್ಚಾಗಿ ಹಾಕಿಕೊಳ್ಳಬೇಕು. ಬಕೆಟ್ ನಂತರ ಇದಕ್ಕೆ ಒಂದು ಕಷಾಯ ಇದೆ ಮೊದಲಿಗೆ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಬೇಕು ಸ್ವಲ್ಪ ಶುಂಠಿಯನ್ನೂ ಹಾಕಬೇಕು. ಅಂತರ್ ಅದಕ್ಕೆ ಸ್ವಲ್ಪ ತುಳಸಿ ಎಲೆ ಹಾಕಿ ಸ್ವಲ್ಪ ಬೆಲ್ಲವನ್ನು ಬೆರೆಸಬೇಕು ನಂತರ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ನಂತರ ಸೋಸಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕೊಳ್ಳಬೇಕು ನಂತರ ಇದನ್ನು ಸೇವನೆ ಮಾಡಬೇಕು ಆದ್ದರಿಂದ ಈ ಮನೆಮದ್ದನ್ನು ಕಾಲಿನ ಸೆಳೆತ ಮತ್ತು ಕಾಲುನೋವು ಸಮಸ್ಯೆ ನಿವಾರಣೆಯಾಗುತ್ತದೆ. ಮೂರನೇ ಮನೆಮದ್ದು ಯಾವುದೆಂದರೆ ಒಂದು ಬಕೆಟ್ ಬಿಸಿನೀರಿಗೆ ಸ್ವಲ್ಪ ಅಜ್ವಾನ ಹಾಕಿಕೊಳ್ಳಬೇಕು .ಆದ್ದರಿಂದ ಪ್ರತಿಯೊಬ್ಬರು ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.