Sat. Sep 30th, 2023

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಆರೋಗ್ಯದಲ್ಲಿ ತುಂಬಾ ಸಮ ಸ್ಯೆ ಆಗುತ್ತಿದೆ ಅದರಲ್ಲೂ ದೇಹದ ಗಾತ್ರ ಜಾಸ್ತಿ ಇರುವವರಿಗೆ ಹತ್ತು ಹಲವಾರು ಸಮಸ್ಯೆಗಳು ದೇಹದಲ್ಲಿ ತೂಕ ಜಾಸ್ತಿ ಆದಾಗ ಪ್ರತಿ ಯೊಂದು ಆರೋಗ್ಯದ ಸಮಸ್ಯೆಗಳು ಕಂಡುಬರುತ್ತದೆ ಹಾಗಾದರೆ ಯಾವ ರೀತಿ ನಮ್ಮ ಬೊಜ್ಜನ್ನು ಕರಗಿಸಿಕೊಳ್ಳುವುದು ಮತ್ತು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಎಂದು ನೋಡೋಣ ಬನ್ನಿ. ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊ ಳ್ಳಬೇಕೆಂ ದು ತುಂಬಾ ವ್ಯಾಯಾಮ ಕಸರತ್ತು ಮಾಡುತ್ತೀರಿ ಆದರೆ ಯಾವುದೇ ವ್ಯಾಯಾಮ ಮಾಡದೆ ಊಟ ಕಡಿಮೆ ತಿನ್ನದೆ ವಾಕಿಂಗ್ ಜಾಗಿಂಗ್ ಯಾವುದನ್ನು ಮಾಡದೆ ನೀವು ಸುಲಭವಾಗಿ ನಿಮ್ಮ ದೇಹದ ತೂಕ ವನ್ನು ಇಳಿಸಿಕೊಳ್ಳಬಹುದು ಹಾಗಾದರೆ ವಿಧಾನ ಯಾವುದು.

ನೀವು ಬೆಳಗಿನ ಸಮಯದ ತಿಂಡಿಯನ್ನು ಸರಿಯಾದ ಸಮಯಕ್ಕೆ ತಿನ್ನಿ ಮಧ್ಯಾಹ್ನದ ಊಟವನ್ನು ಸರಿಯಾದ ಆದರೆ ರಾತ್ರಿ ತಿನ್ನುವ ಸೂರ್ಯಾ ಸ್ತಕ್ಕೆ ಮುಂಚೆ ತಿನ್ನಬೇಕು ಯಾಕೆಂದರೆ. ಸೂರ್ಯಗೂ ಜಟರಕ್ಕು ನೇರ ನೇರ ಸಂಬಂಧ ಸೂರ್ಯ ಉದಯ ಆದಾಗ ನಮ್ಮ ಜಠರಾಗ್ನಿ ಕೂಡ ಉದಯ ಆಗುತ್ತದೆ. ಜಠರ ದೈತ್ಯ ಯಾವಾಗ ಆಗುತ್ತದೆ ಆವಾಗ ಮಾತ್ರ ನಾವು ಆಹಾರವನ್ನು ತಿನ್ನಬೇಕು. ಆಗ ತಿಂದಾಗ ಮಾತ್ರ ನೀವು ತಿಂದಂತೆ ಆಹಾರವನ್ನು ಜಠರಾಗ್ನಿ ಸಂಪೂರ್ಣವಾಗಿ ಜೀರ್ಣ ಮಾಡು ತ್ತದೆ. ಮಲವನ್ನು ಕೆಟ್ಟ ಭಾಗ ಮತ್ತು ಸಾರ ಭಾಗವನ್ನಾಗಿ ವಿಂಗಡನೆ ಮಾಡಿ ಕೆಟ್ಟ ಭಾಗವನ್ನು ದೇಹದ ಹೊರಗಡೆ ಹಾಕುವುದಕ್ಕೆ ಅನುಕೂಲ ಮಾಡುತ್ತದೆ. ಸಾರ ಭಾಗವನ್ನು ಎನರ್ಜಿ ರೂಪಕ್ಕೆ ದೇಹದಲ್ಲಿ ಸೇರಿ ಸುತ್ತದೆ. ಈ ಪ್ರಕ್ರಿಯೆ ಯಾವಾಗ ನಡೆಯುತ್ತದೆ ಸೂರ್ಯ ಉದಯ ಆದ ನಂತರ. ಸೂರ್ಯಾಸ್ತದ ನಂತರ ಈ ಪ್ರಕ್ರಿಯೆ ನಡೆಯುವುದಿಲ್ಲ ನೀವು ಸೂರ್ಯಾಸ್ತದ ನಂತರ ಸೇವಿಸುವ ಆಹಾರ ಖಂಡಿತವಾಗಲೂ ಜಠರಾಗ್ನಿ ಎಲ್ಲಿ ಖಂಡಿತವಾಗಲೂ ಜೀರ್ಣ ಆಗುವುದಿಲ್ಲ ದೇಹಕ್ಕೆ ಸಲ್ಲುವುದಿಲ್ಲ ಯಾವುದು ಜೀರ್ಣ ಆಗುವುದಿಲ್ಲವೋ ಅಂತ ಆಹಾರ ದೇಹಕ್ಕೂ ಸಲ್ಲಲ ಹೊರಗಡೆ ನೂ ಕೂಡ ಹೋಗುವುದಿಲ್ಲ ಅಂತ ಆಹಾರವನ್ನು ಆಮ ಅಂತ ಹೇಳ್ತೀನಿ ಜೀರ್ಣವಾಗುವುದಿಲ್ಲ ಸರಿಯಾಗಿ ಜೀರ್ಣ ಆಗದೆ ಇರುವಂತಹ ಆಹಾರವನ್ನು ನಮ್ಮ ಆಯುರ್ವೇದದಲ್ಲಿ ಆಮ ಎಂದು ಕರೆಯುತ್ತೇವೆ ಇದು ಕೆಟ್ಟ ಕೊಬ್ಬಿಗೆ ಕನ್ವರ್ಟ್ ಆಗುತ್ತದೆ.