Sat. Sep 30th, 2023

ಕೈಲಾಸ ಮಂದಿರದ ಕೆಳಗಿರುವ ಬಯಲು ಸರಕಾರವೇ ಭಯ ಭಯಪಟ್ಟು ಮುಚ್ಚಿಸಿದ್ದು ಏಕೆ ತಿಳಿಯೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಮತ್ತು ಪುರಾತನ ತತ್ವ ಆದಂತಹ ವಿಷಯವಾಗಿದೆ ಹಾಗೂ ಇಂತಹ ವಿಷಯಗಳ ಬಗ್ಗೆ ಯಾರಿಗೂ ಕೂಡ ಮಾಹಿತಿ ಇರುವುದಿಲ್ಲ ಅದಕ್ಕಾಗಿ ನಾನು ನಿಮಗೆ ಈ ವಿಷಯವನ್ನು ತಿಳಿಸಿಕೊಡುತ್ತೇನೆ ಸ್ನೇಹಿತರೆ ಕೈಲಾಸದ ಮಂದಿರದ ಗುಹೆಯನ್ನು ಸರಕಾರವೇ ಭಯಪಟ್ಟು ಮುಚ್ಚಿಸಿದೆ ಕೆ ಹಾಗೂ ಎಷ್ಟು ವರ್ಷಗಳ ಇತಿಹಾಸ ಇದೆ ಕೈಲಾಸ ಮಂದಿರಕ್ಕೆ ನಂತರ ಕೈಲಾಸ ಮಂದಿರ ಎಲ್ಲಿ ಕಂಡುಬರುವುದು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಸ್ನೇಹಿತರೆ ಈ ಕೈಲಾಸ ಮಂದಿರ ಕಂಡುಬರುವುದು ನಮ್ಮ ಪಕ್ಕದ ರಾಜ್ಯ ಅದಂತಹ ಮಹಾರಾಷ್ಟ್ರದಲ್ಲಿ ಕಂಡುಬರುತ್ತದೆ ಅವರಂಗಾಬಾದ ನಿಂದ ಸ್ವಲ್ಪ ದೂರದಲ್ಲಿ ಈ ಕೈಲಾಸ ಮಂದಿರ ಇದೆ ಆಗು ಕೈಲಾಸ ಮಂದಿರದ ಗುಹೆ ಕೆಳಗಡೆ ಒಂದು ಜನಾಂಗ ವಾಸ ಮಾಡುತ್ತಿದೆ ಹಾಗೂ ಈ ಜನಾಂಗದವರು ಯಾರನ್ನೂ ಕೂಡ ಒಳಗಡೆ ಬಿಡುವುದಿಲ್ಲ ಹಾಗೂ ಹೋದರೂ ಕೂಡ ಅವರನ್ನು ಸಾಯಿಸಿ ಬಿಡುತ್ತಾರೆ ಸುಮಾರು ಅಂದರೆ ಐದು ಸಾವಿರ ವರ್ಷಗಳ ಇತಿಹಾಸ ಇದೆ ಈ ಕೈಲಾಸ ಮಂದಿರ ಬೆಟ್ಟಕ್ಕೆ ಹಾಗೂ ಗುಹೆಗಳು ತುಂಬಾ ಇದೆ ಹಾಗೂ ಎಲ್ಲವೂ ಕೂಡ ಕಲ್ಲಿನಿಂದ ಕೆತ್ತಿ ನಿರ್ಮಾಣ ಮಾಡಲಾಗಿದೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ.