Fri. Dec 8th, 2023

ಸ್ವಲ್ಪ ಜಾಸ್ತಿ ಹೊತ್ತು ಕುಳಿತುಕೊಂಡರೆ ಕೈಕಾಲುಗಳು ಜೂಮ್ ಹಿಡಿಯುತ್ತದೆ ಅದು ಇರುವೆ ಕಚ್ಚಿದಂತೆ ಆಗುತ್ತಿರುತ್ತದೆ ನಾವು ಸ್ವಲ್ಪ ಜಾಸ್ತಿ ಹೊತ್ತು ಕುಳಿತುಕೊಂಡರೆ ನಿಂತುಕೊಂಡರೆ ಕೈಕಾಲುಗಳು ಜೂಮ ಹಿಡಿಯುತ್ತದೆ ರಾತ್ರಿ ಹೊತ್ತು ಮಲಗುವ ಸಮಯದಲ್ಲಿಯೂ ಕೂಡ ಬರುತ್ತದೆ ಸ್ವಲ್ಪ ಜಾಸ್ತಿ ಕೆಲಸ ಮಾಡಿದಾಗಲೂ ಕೂಡ ಇದೇ ತರಹ ಹಿಡಿಯುತ್ತದೆ ಆ ಸಮಯದಲ್ಲಿ ನಮಗೆ ಕಾಲ ಇದ್ದರು ಕೂಡ ಇಲ್ಲದಂತಹ ಭಾವನೆ ಬರುತ್ತದೆ ಮತ್ತು ನಮ್ಮ ಕೈಕಾಲುಗಳು ಸೆಳೆತ ಬರುತ್ತದೆ ಇದೆಲ್ಲ ಯಾಕೆ ಆಗುತ್ತದೆ ಅದರ ಬಗ್ಗೆ ಹೇಳುತ್ತೇನೆ ಮಾತ್ರೆ ಔಷಧಿ ಇಲ್ಲದೆ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದನ್ನು ಹೇಳುತ್ತೇನೆ.

ನಮ್ಮ ದೇಹದಲ್ಲಿ ವಾತ ಪಿತ್ತ ಕಾಫಿ ಎಂಬ ಮೂರು ಇರುತ್ತದೆ ಈ ಮೂರರಲ್ಲಿ ಯಾವುದಾದರೂ ಒಂದು ಜಾಸ್ತಿಯಾದರೂ ನಮ್ಮ ದೇಹದಲ್ಲಿ ಸಮಸ್ಯೆ ಬರುತ್ತದೆ ಹಾಗಾಗಿ ಇವು ಮೂರು ಕೂಡ ಸಮನಾಗಿರಬೇಕು ಹೃದಯದಲ್ಲಿ ವಾಯು ಅಂದರೆ ವಾತ ಜಾಸ್ತಿಯಾದಾಗ ರಕ್ತ ಹರಿದಾಡುವ ಕೆ ಸರಿಯಾಗಿ ಆಗುವುದಿಲ್ಲ ರಕ್ತ ಇರುವ ಜಾಗದಲ್ಲಿ ವಾಯು ಸೇರಿಕೊಂಡಾಗ ರಕ್ತ ಹೋಗಲು ಸರಿಯಾದ ದಾರಿ ಸಿಗುವುದಿಲ್ಲ ಹಾಗಾಗಿ ಇರುವೆ ಕಚ್ಚಿದಾಗ ನೋವು ಬರುವುದು ಜುಮ್ ಹಿಡಿಯುವುದು ಇತರ ಸಮಸ್ಯೆಗಳು ಆಗುತ್ತದೆ ಯಾರಿಗೆ ಮೊದಲಿನಿಂದಲೂ ವಾಯುವಿನ ಸಮಸ್ಯೆ ಇರುತ್ತದೆಯೋ ಗ್ಯಾಸ್ಟ್ರಿಕ್ ಸಮಸ್ಯೆ ತುಂಬಾ ಇದ್ದಾರೆ ಅಂಥವರು ಕಡ್ಲೆ ಹಿಟ್ಟನ್ನು ತುಂಬಾ ಬಳಸಬಾರದು ಮುಖ್ಯವಾಗಿ ಶೇಂಗಾ ಬಳಸಬಾರದು.

ಕಾಳುಗಳನ್ನು ಬಳಸಬಾರದು ಕಾಳುಗಳನ್ನು ಸ್ವಲ್ಪ ತಿಂದರೆ ಯಾವುದೇ ಆದ ಸಮಸ್ಯೆಗಳು ಬರುವುದಿಲ್ಲ ನೀವು ಅದನ್ನು ತುಂಬಾ ತಿಂದರೆ ಸಮಸ್ಯೆಗಳು ಬರುತ್ತವೆ ಕಾಳುಗಳನ್ನು ತುಂಬಾ ತಿಂದಾಗ ಮುಖ್ಯವಾಗಿ ಮೊದಲು ಬರುವುದು ಗ್ಯಾಸ್ಟ್ರಿಕ್ ಸಮಸ್ಯೆ ವಾತ ಮತ್ತು ವಾಯು ಎರಡು ಸೇರಿಕೊಂಡಾಗ ಕಾಲುಗಳು ಹಿಡಿಯುತ್ತವೆ ಇರುವೆ ಕಚ್ಚಿದಾಗ ತುಂಬಾ ನೋವು ಉಂಟಾಗುತ್ತದೆ ಕೆಲವೊಂದು ಬಾರಿ ನಮ್ಮ ತಲೆಯವರೆಗೂ ಕೂಡ ಜುಮ್ ಹಿಡಿಯುವಿಕೆ ಬರುತ್ತದೆ ಎದೆ ಭಾಗದಲ್ಲಿ ಒಂದು ರೀತಿ ಇರುವೆ ಕಚ್ಚಿದ ಹಾಗೆ ಆಗುತ್ತದೆ ಅದರಿಂದ ಎದೆ ನೋವು ಬರುತ್ತದೆ.