ಕೆಲವು ಜನರಿಗೆ ಮರ ಹತ್ತಲು ಅಥವಾ ಯಾವುದೇ ಕೆಲಸ ಮಾಡಬೇಕಾದರೂ ಕಾಲುಗಳನ್ನು ಉಳಿ ಕಿಸಿ ಕೊಂಡರೆ ಅದಕ್ಕೆ ಒಂದು ಮನೆ ಮದ್ದು ಇದೆ ಮನೆಯಲ್ಲಿ ಬೇಗ ವಾಸಿ ಮಾಡಿಕೊಳ್ಳಬಹುದು. ಉಳುಕಿದರೆ ಸುಲಭವಾಗಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಇದನ್ನು ಮಾಡಲು ಮನೆಯಲ್ಲಿ ಹೆಚ್ಚು ಖರ್ಚು ಆಗುವುದಿಲ್ಲ. ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸಬಹುದು ನಾವು ಅವಸರದಲ್ಲಿ ಓಡುವಾಗ ಅಥವಾ ಡ್ಯಾನ್ಸ್ ಮಾಡುವಾಗ ಉಳುಕಿ ಬಿಡುತ್ತದೆ ಆಗ ಕಾಲು ತುಂಬಾ ನೋವು ಬರುತ್ತದೆ. ಹಾಗೂ ಜಂಪ್ ಮಾಡುವಾಗ ಈ ರೀತಿ ಸಮಸ್ಯೆ ಉಂಟಾಗುತ್ತದೆ ಮೊದಲಿಗೆ ಮುಕ್ಕಾಲು ಕಪ್ ನಷ್ಟು ಕಾಳು ಮೆಣಸನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿಕೊಳ್ಳಬೇಕು ಗಟ್ಟಿ ಕೂಡ ಇರಬಾರದು. ಅಥವಾ ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿಕೊಳ್ಳಬೇಕು ಗಟ್ಟಿ ಕೂಡ ಇರಬಾರದು ಅಥವಾ ತೆಳುವಾಗಿ ಕೂಡ ಇರಬಾರದು.
ನಂತರ ಗ್ಯಾಸ್ ಮೇಲೆ ಅದನ್ನ ಚೆನ್ನಾಗಿ ಬಿಸಿ ಮಾಡಿ ಕೊಳ್ಳಬೇಕು ಇದನ್ನ ತುಂಬಾ ಬಿಸಿ ಇದ್ದಾಗ ಕೂಡ ಕಾಲಿಗೆ ಹಚ್ಚಬಾರದು ಅಥವಾ ತುಂಬಾ ತಣ್ಣಗೆ ಆಗಿದ್ದಾಗ ಕೂಡ ಹಚ್ಚಬಾರದು. ಸ್ವಲ್ಪ ಉಗುರು ಬೆಚ್ಚನೆ ಇದ್ದಾಗ ಇದನ್ನ ಕಾಲಿಗೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ ಎಲ್ಲಿ ಕಾಲು ಉಳುಕಿ ರುವ ಭಾಗಕ್ಕೆ ಇದನ್ನ ಹಚ್ಚಬೇಕು ಆಗ ಎಷ್ಟೇ ನೋವಿದ್ದರೂ ಇದು ಕಡಿಮೆಯಾಗುತ್ತದೆ .ನಂತರ ಇದು ಬೇಗ ಡ್ರೈಯಾಗುತ್ತದೆ ಆಗ ಒಂದು ಬಟ್ಟೆಯನ್ನು ಒದ್ದೆ ಮಾಡಿಕೊಂಡು ಅಲ್ಲಿಗೆ ಹಾಕಬೇಕು ನಂತರ ಕಾಲು ನೋವು ಕಡಿಮೆಯಾಗುತ್ತದೆ ಈ ರೀತಿ ಮಾಡಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕಡಿಮೆ ಖರ್ಚಿನಲ್ಲಿ ಈ ಮನೆಮದ್ದು ತಯಾರಿಸಿಕೊಳ್ಳಬಹುದು. ಇದರಲ್ಲಿ ಯಾವ ತೊಂದರೆ ಆಗೋದಿಲ್ಲ ಪ್ರತಿಯೊಬ್ಬರು ಮನೆಯಲ್ಲಿ ಮಾಡಿಕೊಳ್ಳಿ.
