ಹಳೆಯ ಕಪ್ಪು ಕೊಳೆ ತಲೆ ನಿಮಿಷದಲ್ಲಿ ಮಾಯವಾಗುತ್ತದೆ ಅದಕ್ಕೆ ಒಂದು ಮನೆಮದ್ದನ್ನು ನೋಡೋಣ ಬನ್ನಿ ನೀವು ನನ್ನ ಕೈಯನ್ನು ನೋಡುತ್ತಿದ್ದೀರಾ ಎಷ್ಟು ಚೆನ್ನಾಗಿ ಆಗಿದೆ ಅಂತ ಯಾವ ಸೀಕ್ರೆಟ್ ಸಾಮಗ್ರಿಯನ್ನು ಉಪಯೋಗಿಸಿ ಮನೆಮದ್ದನ್ನು ತಯಾರು ಮಾಡಿದ್ದೇನೆಂದು ನೋಡೋಣ. ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಳ್ಳೋಣ ಈ ಬಟ್ಟಲಿಗೆ ಇಷ್ಟನ್ನು ಹಾಕಿಕೊಳ್ಳೋಣ ಈಸ್ಟ್ ಚರ್ಮಕ್ಕೆ ತುಂಬಾನೆ ಒಳ್ಳೆಯದು ಇದರಲ್ಲಿ ವಿಟಮಿನ್ ಬಿ ಅಂಶ ತುಂಬಾನೇ ಇದೆ ಇದರಿಂದ ಚರ್ಮವನ್ನು ಸಾಫ್ಟ್ ಆಗಿ ಮತ್ತು ಕಪ್ಪು ಕಲೆ ಅದನ್ನು ತೆಗೆದುಹಾಕಲು ಸಹಾಯಮಾಡುತ್ತದೆ ಜೊತೆಗೆ ಇದರಲ್ಲಿ ಆಂಟಿಆಕ್ಸಿಡೆಂಟ್ ಇದೆ ಮತ್ತು ಚರ್ಮ ಆರೋಗ್ಯವಾಗಿರಲು ಸಹಾಯಮಾಡುತ್ತದೆ.ಇವಾಗ 2 ಚಮಚ ಮೊಸರು ತೆಗೆದುಕೊಳ್ಳೋಣ ಮೊಸರು ಗೊತ್ತೇ ಇದೆ ನಿಮಗೆ ಚರ್ಮಕ್ಕೆ ಎಷ್ಟು ಒಳ್ಳೆಯದು ಅಂತ ಲೈಟಾಗಿ ಚರ್ಮವನ್ನು ಬ್ಲೀಚಿಂಗ್ ಮಾಡುತ್ತದೆ ಮತ್ತು ಚರ್ಮವನ್ನು ಸ್ಮೂತ್ ಮಾಡುತ್ತದೆ ನಮ್ಮ ಚರ್ಮದ ಆರೋಗ್ಯಕ್ಕೆ ಮೊಸರು ತುಂಬಾನೆ ಒಳ್ಳೆಯದು ಯಾರಿಗೆ ಡ್ರೈ ಸ್ಕಿನ್ ಇದೆ ಅವರಿಗೆ ಮೊಸರು ತುಂಬಾನೆ ಒಳ್ಳೆಯದು ಈ ಮೊಸರು ನಿನ್ನಲ್ಲಿ ಯಾವುದೇ ಡ್ಯಾಮೇಜ್ ಇದ್ದರೂ ಅದನ್ನು ರಿಕವರ್ ಮಾಡುತ್ತದೆ
ಮತ್ತು ಚರ್ಮವನ್ನು ಬೆಳ್ಳಗೆ ಮಾಡುತ್ತದೆ ಇಲ್ಲಿ ನಾನು ಎರಡು ಚಮಚ ಅಕ್ಕಿ ಹಿಟ್ಟನ್ನು ಹಾಕಿಕೊಳ್ಳುತ್ತಿದ್ದೇವೆ ಇವಾಗ ಮೊಸರನ್ನು ಬೇಕಾದರೂ ಹಾಕಿಕೊಳ್ಳಬಹುದು ಅಥವಾ ನೀರನ್ನಾದರೂ ಹಾಕಿಕೊಳ್ಳಬಹುದು ಏಕೆಂದರೆ ಮೊಸರನ್ನು ಮೊದಲ ಹಾಕಿದ್ದೇವೆ ಹಾಗಾಗಿ ಸ್ವಲ್ಪ ನೀರನ್ನು ಹಾಕಿದರೆ ಒಳ್ಳೆಯದು ಇವಾಗ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.ನಿಮ್ಮ ಡೆಡ್ ಸ್ಕಿನ್ ಡಾರ್ಕ್ ಸ್ಕಿನ್ ಮತ್ತು ಒರಟಾದ ಚರ್ಮವನ್ನು ಮೃದುಗೊಳಿಸುತ್ತದೆ ಮಿಕ್ಸ್ ಮಾಡಿರೋ ಮಿಶ್ರಣಕ್ಕೆ ಅರ್ಧ ಚಮಚ ಅರಿಶಿನ ಪುಡಿಯನ್ನು ಹಾಕಿ ಕೊಳ್ಳಬೇಕು ಅರಿಶಿಣದ ಪುಡಿ ಚರ್ಮಕ್ಕೆ ನ್ಯಾಚುರಲ್ ಗ್ಲೋವನ್ನು ಕೊಡುತ್ತದೆ ಲಾಸ್ಟ್ ಇಂಗ್ರೆದಿಯನ್ಸ್ ಆಗಿ ಹನಿಯನ್ನು ಹಾಕಿಕೊಳ್ಳೋಣ ಹನಿ ಚರ್ಮಕ್ಕೆ ತುಂಬಾ ಒಳ್ಳೆಯದು ನಾನಿಲ್ಲಿ ಎರಡು ಚಮಚ ಹನಿಯನ್ನು ಹಾಕಿ ಕೊಳ್ಳುತ್ತಿದ್ದೇನೆ ಹನಿ ನಮ್ಮ ಚರ್ಮವನ್ನು ಬಿಚಿಂಗ್ ಮಾಡುತ್ತದೆ ಕೆಲವು ಜನ ತುಂಬಾನೇ ಕೇಳಿದ್ದಾರೆ ವರ್ಜಿನಲ್ ಜೇನುತುಪ್ಪ ಎಲ್ಲಿ ಸಿಗುತ್ತದೆ ಅಂತ ಒರಿಜಿನಲ್ ಜೇನುತುಪ್ಪ ಆಯುರ್ವೇದಿಕ್ ಶಾಪ್ಗಳಲ್ಲಿ ಸಿಗುತ್ತದೆ ಇವಾಗ ಇದನ್ನು ಹೇಗೆ ಹಚ್ಚುವುದು ಎಂದು ನೋಡೋಣ ಇದನ್ನು ಫುಲ್ ಬಾಡಿಗೆ ಹಚ್ಚ ಬೇಕಾದರೆ ಸ್ನಾನ ಮುಗಿಸಿದ ನಂತರ ಹಚ್ಚಿಕೊಳ್ಳಿ ಇವಾಗ ಕೈಗೆ ಹಚ್ಚುತ್ತಿದ್ದೇನೆ ಈ ರೀತಿಯಾಗಿ ನೀಟಾಗಿ ಸ್ಕ್ರಬ್ ಮಾಡುವ ರೀತಿ ಹಚ್ಚಬೇಕು ಐದು ನಿಮಿಷ ಇದೇ ರೀತಿ ಮಾಡಬೇಕು ಐದು ನಿಮಿಷ ಒಣಗಲು ಬಿಡಬೇಕು ನಂತರ ಬರೀ ನೀರಿನಿಂದ ತೊಳೆದು ಬನ್ನಿ ಇವಾಗ ನೋಡಿ ನಿಮ್ಮ ತ್ವಚೆ ಎಷ್ಟು ಚೆನ್ನಾಗಿ ಆಗಿದೆ.
