ಮನೆಯಲ್ಲಿ ಹೇಗೆ ಚರ್ಮವನ್ನು ಬೆಳ್ಳಗೆ ಮಾಡಬಹುದು ಹೇಳುತ್ತೇನೆ ಇದಕ್ಕೆ ಮನೆಯಲ್ಲಿ ಮನೆಮದ್ದನ್ನು ತಯಾರಿಸುವುದನ್ನು ಹೇಳುತ್ತೇನೆ ಟೀ ಮನೆಮದ್ದು ಮಾಡಲು ಅಡಿಗೆಮನೆಯಲ್ಲಿ ಬೇಕಾಗಿರುವ ಸಾಮಗ್ರಿಗಳು ಸಿಗುತ್ತದೆ ಆರಾಮಾಗಿ ಈ ಮನೆಮದ್ದನ್ನು ನಿಮಗೆ ಯಾವಾಗ ಬೇಕೋ ಆವಾಗ ಮಾಡಿಕೊಳ್ಳಬಹುದು ನಮ್ಮ ಚರ್ಮದ ಮೇಲೆ ತುಂಬಾ ಸ ಮಸ್ಯೆಗಳು ಇರುತ್ತವೆ ಇದೊಂದು ಮನೆಮದ್ದು ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಎಲ್ಲಾ ಸಮಸ್ಯೆಗಳನ್ನು ಹೋಗಿಸಿ ನಮ್ಮ
ಚರ್ಮವನ್ನು ಬೆಳ್ಳಗೆ ಹೇಗೆ ಮಾಡಿಕೊಳ್ಳುವುದು ಹೇಳುತ್ತೇನೆ ಕೆಲ ವೊಂದು ಜಾಗದಲ್ಲಿ ಕಪ್ಪು ಕಪ್ಪಾಗಿ ತುಂಬಾ ಅಸಹ್ಯವಾಗಿ ಕಾಣಿಸುತ್ತಿ ರುತ್ತದೆ ನಾವು ಶಿವಣ್ಣ ಹಾಕಿರುವ ಜಾಗ ಬಿಟ್ಟು ಬೇರೆಲ್ಲ ಜಾಗ ಕಪ್ಪಾ ಗಿರುತ್ತದೆ ಎಲ್ಲರನ್ನು ಒಂದೇ ತರಹ ಬಣ್ಣದಲ್ಲಿ ಮನೆಮದ್ದನ್ನು ಮಾಡು ವುದರಿಂದ ಇಳಿಸಿಕೊಳ್ಳಬಹುದು ನಾವು ಹೇಳುವ
ಮನೆಮದ್ದನ್ನು ನೀವು ನಿಮ್ಮ ಇಡೀ ದೇಹ ಮತ್ತು ಮುಖಕ್ಕೆ ಹಚ್ಚಿಕೊ ಳ್ಳಬಹುದು ಎಲ್ಲಾ ಸಾಮಗ್ರಿಗಳು ಮನೆಯಲ್ಲಿ ಸಿಗುವುದರಿಂದ ಯಾ ವುದೇ ಸಮಸ್ಯೆಗಳು ಮನೆಮದ್ದಿನಿಂದ ಬರುವುದಿಲ್ಲ ಸೆಂಟೆನ್ ಸೆಂಟೆನ್ ಎಂದರೆ ಬಿಸಿಲಿನಲ್ಲಿ ತುಂಬಾ ಹೊತ್ತು ಇದ್ದರೆ ಆಗುತ್ತದೆ ಹೀಗೆ ತುಂಬಾ ಕಾರಣಗಳಿಂದ ಸನ್ ಟನ್ ಬರುತ್ತದೆ ಕೆಲವೊಂದು ಬಾರಿ ಮುಖ ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ ದೇಹದಲ್ಲಿ ಕಪ್ಪು ಕೂದಲು ಬಿಳಿ ಕೂದಲು ಬೆಳೆದಿರುತ್ತದೆ.
ಈ ಮನೆಮದ್ದನ್ನು ಹೇಗೆ ಮಾಡುವುದು ಹೇಳುತ್ತೇನೆ ಹಾಗೂ ಇದನ್ನು ಯಾವರೀತಿ ಬಳಸಬೇಕು ಹೇಳುತ್ತೇನೆ ಒಂದು ಬಟ್ಟಲಿಗೆ 2 ಚಮಚ ಕಡಲೆ ಹಿಟ್ಟು ಅದಕ್ಕೆ ಸ್ವಲ್ಪ ಸಕ್ಕರೆ ಹಾಕಿ ಕೊಳ್ಳಿ ಎರಡನ್ನು ಚೆನ್ನಾಗಿ ಬೆರೆಸಿಕೊಳ್ಳಿ ಆಮೇಲೆ ಅರ್ಧ ಟೊಮ್ಯಾಟೋ ತೆಗೆದುಕೊಳ್ಳಿ ಇದರಿಂದ ಸಕ್ಕರೆ ಕಾಯಿಲೆಯು ಕೂಡ ಕಡಿಮೆಯಾಗುತ್ತದೆ ಜೊತೆಗೆ ಕಪ್ಪು ಮತ್ತು ಬಿಳಿ ಕೂದಲನ್ನು ಕಡಿಮೆ ಮಾಡುತ್ತದೆ ಈ ಮನೆಮದ್ದನ್ನು ಹೇಗೆ ಬಳಸುವುದು ಹೇಳುತ್ತೇನೆ ಟೊಮೆಟೊದಲ್ಲಿ ಅದನ್ನು ಹಚ್ಚಿಕೊಂಡು
ನಿಮ್ಮ ದೇಹದ ಪೂರ್ತಿ ದೇಹಕ್ಕೆ ಹಚ್ಚಿಕೊಳ್ಳಿ ಅದನ್ನು ಹಚ್ಚಿ ಎರಡು ನಿಮಿಷ ಆದ ನಂತರ ತೊಳೆದುಕೊಳ್ಳಿ ಎರಡನೇ ಮನೆಮದ್ದು ಹಲೋ ಹಲೋ ಒಂದು ಬಟ್ಟಲಿಗೆ ಅಕ್ಕಿ ಇಟ್ಟು ಅದನ್ನು 2 ಚಮಚ ಹಾಕಿ ಅದಕ್ಕೆ ಸ್ವಲ್ಪ ಆಲೂಗಡ್ಡೆ ರಸ ನಂತರ ಅದಕ್ಕೆ ಜೇನುತುಪ್ಪ ತುಪ್ಪ
ನಿಮಗೆ ಬೇಕಾದರೆ ಹಾಕಿಕೊಳ್ಳಬಹುದು ಬೇಡವಾದರೆ ಬೇಡ ಆಮೇಲೆ ನಿಂಬೆಹಣ್ಣಿನ ರಸ ಎಲ್ಲವನ್ನು ಚೆನ್ನಾಗಿ ಬೆರೆಸಿಕೊಳ್ಳಿ ಬಂಗಿಗೆ ಆಲೂಗಡ್ಡೆ ತುಂಬಾ ಒಳ್ಳೆಯದು ನಿಂಬೆಹಣ್ಣಿನಿಂದ ತುಂಬಾ ಕಾಂತಿ ಹೊಳೆಯುವ ಹಾಗೆ ಮುಖ ಇರುತ್ತದೆ ಜೇನುತುಪ್ಪ ಬಳಸುವುದರಿಂದ ನಿಮ್ಮ ದೇಹ ದಲ್ಲಿ ಆಗು ಮುಖದಲ್ಲಿ ಕೂದಲುಗಳು ಬರುವುದಿಲ್ಲ ನಿಮ್ಮ ಬೆರಳಿನಲ್ಲಿ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಅದನ್ನು ನಿಮ್ಮ ದೇಹಕ್ಕೆ ಆಗು ಮುಖಕ್ಕೆ ಹಚ್ಚಿಕೊಂಡು ಅದು 15 ನಿಮಿಷ ಆದಮೇಲೆ ನೀವು ದೇಹ ಮತ್ತು ಮುಖವನ್ನು ತೊಳೆಯಬೇಕು ಇದರಿಂದ ನಿಮಗೆ ಒಂದು ವಾರದಲ್ಲಿ ನಿಮ್ಮ ದೇಹ ತುಂಬಾ ಬೆಳ್ಳಗೆ ಆಗುತ್ತದೆ ಮತ್ತು ಮಚ್ಚೆ ಯಾವುದೇ ಕಾರಣಕ್ಕೂ ಬರುವುದಿಲ್ಲ ಬಂಗು ಇದ್ದರೆ ಬಂಗು ಬರುವುದಿಲ್ಲ ಯಾ ವುದೇ ಕಪ್ಪುಕಲೆಗಳು ಬರುವುದಿಲ್ಲ ಒಂದು ವಾರದಲ್ಲಿ ನಿಮ್ಮನ್ನ ತುಂಬಾ ಬೆಳ್ಳಗೆ ಮಾಡುತ್ತದೆ.