Thu. Sep 28th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ತಾವು ಸುಂದರವಾಗಿ ಕಾಣಲು ಅಂದರೆ ಸ್ತ್ರೀಯರೇ ಆಗಲಿ ಅಥವಾ ಪುರುಷರಾಗಲಿ ತಾವು ತುಂಬಾ ಸುಂದರವಾಗಿ ಕಾಣಬೇಕೆಂದು ಮುಖಕ್ಕೆ ಹಲವಾರು ಕ್ರೀಮ್ ಗಳನ್ನು ಹಾಕುತ್ತಾರೆ ಆದರೆ ಮುಖದ ಮೇಲಿರುವ ಕೂದಲು ಮತ್ತು ಕೈಕಾಲುಗಳು ಮೇಲೆ ಇರುವ ಕೂದಲನ್ನು ಇರುವುದನ್ನು ತೆಗೆಯಬಹುದು ಆದರೆ ನೀವು ಪಾರ್ಲರ್ ಗೆ ಹೋಗುವ ಬದಲು ಮನೆಯಲ್ಲೇ ಕುಳಿತುಕೊಂಡು ಕೂದಲನ್ನು ತೆಗೆಯಬಹುದು ಸುಲಭ ವಿಧಾನದಲ್ಲಿ ಇದನ್ನ ತೆಗೆದುಹಾಕಬಹುದು ಆದರೆ ಇದಕ್ಕೆ ಒಂದು ಮನೆಮದ್ದು ಇದೆ. ಅಂದರೆ ಆದರ ಹೆಸರು ಶುಗರ್ ವಾಕ್ಸ್ ಇದನ್ನ ಸುಲಭ ವಿಧಾನದಲ್ಲಿ ತಯಾರು ಮಾಡಬಹುದು ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಈ ಮನೆಮದ್ದು ಮಾಡಲು 1 ಕಪ್ ಸಕ್ಕರೆ ಬೇಕಾಗುತ್ತದೆ. ಅದರ ಜೊತೆಗೆ ಒಂದು ಬಟ್ಟಲು ನಿಂಬೆರಸ ಬೇಕಾಗುತ್ತದೆ ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸಕ್ಕರೆಯನ್ನು ಹಾಕಿ ನಂತರ ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಚೆನ್ನಾಗಿ ಬಿಸಿ ಮಾಡಿ ಕೊಳ್ಳಬೇಕು. ಆದರೆ ಸ್ವಲ್ಪ ನೀರನ್ನು ಹಾಕಬಹುದು ಇದರ ಬಣ್ಣ ಬದಲಾಗುವವರೆಗೂ ಚೆನ್ನಾಗಿ ಕುದಿಸಬೇಕು ಕಂದು ಬಣ್ಣ ಬರುವವರೆಗೂ ಚೆನ್ನಾಗಿ ಕುದಿಸಬೇಕು ನಂತರ ಇದನ್ನು ತಣ್ಣಗಾಗಲು ಬಿಡಬೇಕು. ನಂತರ ಇದನ್ನು ವ್ಯಾಕ್ಸನ್ನು ಕೈಕಾಲಿಗೆ ಹಾಕಬೇಕು ಇದನ್ನು ಹಾಕಬೇಕಾದರೆ ಯಾವುದೇ ರೀತಿಯ ಬಾಡಿಲೋಷನ್ ಹಾಕಬಾರದು ನಂತರ ಅದಕ್ಕೆ ಕೂದಲು ತೆಗೆದುಹಾಕುವ ಪೇಪರ್ ಹಾಕಬೇಕು. ಹತ್ತು ನಿಮಿಷಗಳ ಒತ್ತಡ ಅದರ ಮೇಲೆ ತೋರಬೇಕು ಆಗ ಬಿಬ ಮುಖದ ಮೇಲಿರುವ ಕೂದಲು ಸುಲಭ ವಿಧಾನದಲ್ಲಿ ತೆಗೆದುಹಾಕಬಹುದು ತುಂಬಾ ಚೆನ್ನಾಗಿ ತೆಗೆದುಹಾಕಬಹುದು. ಅದರಿಂದ ಯಾವುದೇ ಪಾರ್ಲರ್ ಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಸುಲಭ ವಿಧಾನದಲ್ಲಿ ಈ ರೀತಿ ಮಾಡಿಕೊಳ್ಳಿ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ನಿಮ್ಮ ಮುಖ ಕೈಕಾಲು ತುಂಬಾ ಚೆನ್ನಾಗಿರುತ್ತದೆ.