Sat. Jul 2nd, 2022

ಶುಗರ್ ವ್ಯಾಕ್ಸ್ ಅನ್ನು ಹೇಗೆ ಮಾಡುವುದು ಹೇಳುತ್ತೇವೆ ಬನ್ನಿ ಸಕ್ಕರೆ 100ಗ್ರಾಂ ಅಂದರೆ ಒಂದು ಬಟ್ಟಲು ಅಷ್ಟು 6 ಚಮಚ ಎಷ್ಟು ನಿಂಬೆಹಣ್ಣಿನ ರಸ ಮೊದಲು ಇಷ್ಟವನ್ನು ಮಾಡಬೇಡಿ 1.1 ಬೆಟ್ಟದಲ್ಲಿರುವ ಸಕ್ಕರೆಯನ್ನು ಹಾಕಿ ನೀರನ್ನು ಬಳಸಬೇಡಿ ಆಮೇಲೆ ಇಂದಿರುವ ನಿಂಬೆ ಹಣ್ಣಿನ ರಸವನ್ನು ಹಾಕಿ ಗ್ಯಾಸ್ ಸ್ಟವ್ ಅನ್ನು ಆನ್ ಮಾಡಿ ಅದನ್ನು ಫ್ರೈ ಮಾಡಿಕೊಳ್ಳಿ.ನ್ಯೂಸ್ ಕವನ ಜಾಸ್ತಿ ಫಿಲಂ ಕೊಡಬಾರದು ಕಡಿಮೆ ಪ್ಲೈನ್ ಕೊಡಬೇಕು ನಿಲ್ಲಿಸದೆ ಅದನ್ನು ಮಿಕ್ಸ್ ಮಾಡುತ್ತಿರಬೇಕು ಅವಾಗ ಮಾತ್ರ ನಿನಗೆ ಕರೆಕ್ಟಾಗಿ ಬರಲು ಸಾಧ್ಯ ತುಂಬಾ ಕುದಿಸಬೇಕು ನೀವು ಎಲ್ಲಿಯವರೆಗೆ ಕುದಿಸಬೇಕು ಎಂದರೆ ಅದರ ಬಣ್ಣ ಬೇರೆ ಬರುವತನಕ ಬಿಳಿ ಇರುವ ಸಕ್ಕರೆ ಕಾಪಿ ಬಣ್ಣದ

ಹಾಗೆ ಬರಬೇಕು ಅದು ತುಂಬಾ ಗಟ್ಟಿಯಾಗಿರಬೇಕು ಬಣ್ಣ ಬೇರೆ ಬರುವತನಕ ಅದನ್ನು ತಿರುಗಿಸುತ್ತಾ ಇರಿ ಅದಾದಮೇಲೆ 2ರಿಂದ 3 ಚಮಚ ನೀರನ್ನು ಹಾಕಬೇಕು ನೀರು ಹಾಕಿದ ತಕ್ಷಣ ಅದು ಮೇಲೆ ಬಬಲ್ ಬಬಲ್ ತರ ಬರಬೇಕು ಎರಡು ನಿಮಿಷ ತಿರುಗಿಸಿದರೆ ಸಾಕು ಗಟ್ಟಿಯಾಗಿರುವ ಸುಗರ್ ಸಿರಪ್ ನೀರಿನ ಹಾಗೆ ಬರುತ್ತದೆ ಜೇನುತುಪ್ಪ ತರಹ ಬರುತ್ತದೆ ಆದರೆ ಅದು ಸ್ವಲ್ಪ ಗಟ್ಟಿ ಇದು ಸ್ವಲ್ಪ ನೀರಿನ ಹಾಗೆ ಆದರೂ ಮುಚ್ಚುಳ ಇರುವ ಬಾಕ್ಸ್ನಲ್ಲಿ ಇಟ್ಟುಕೊಳ್ಳಬೇಕು ಯಾಕೆಂದರೆ ಮುಚ್ಚುಳ ಇಲ್ಲದೆ ಬಾಕ್ಸ್ನಲ್ಲಿ ಇಟ್ಟುಕೊಂಡರೆ ಇರುವೆ ಮುತ್ತಿಕೊಳ್ಳುತ್ತದೆ ಅದನ್ನು ಮಾಡಿದ ಮೇಲೆ ಒಂದು ಬಟ್ಟಲಿಗೆ ಹಾಕಿ 10 ಸೆಕೆಂಡ್ ತಿರುಗಿಸಬೇಕು ಅದನ್ನು ಹೇಗೆ ಹಾಕಬೇಕೆಂದರೆ 15 ಸ್ಕ್ರೀನ್ ಕಡ್ಡಿಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಎತ್ತಿಕೊಂಡು ಕೈಗೆ ಸ್ಮೂತ್ ಆಗಿ ಸವರಬೇಕು.