Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಅನ್ನೋದು ತುಂಬಾನೇ ಮುಖ್ಯವಾ ಗಿದೆ ಅದರಲ್ಲೂ ಹೆಣ್ಣುಮಕ್ಕಳು ತುಂಬಾ ಸುಂದರವಾಗಿ ಕಾಣಬೇಕು ಅನ್ನೋದು ಅವರ ಆಸೆ ಎಷ್ಟೇ ವಯಸ್ಸಾದರೂ ನಾವು ತುಂಬಾ ಸುಂದರವಾಗಿ ಕಾಣಬೇಕು ಚಿಕ್ಕವರಂತೆ ಕಾಣಬೇಕು ಅದಕ್ಕಾಗಿ ಮುಖದ ಮೇಲೆ ಬಂದಿರುವಂತಹ ಮುಖದ ಮೇಲೆ ನೆರಿಗೆ ಬಂದಿರುವಂತಹ ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು ಮತ್ತು ಇದನ್ನು ಹೋಗಿಸಲು ಮತ್ತು ನಮ್ಮ ಮುಖ ಕಾಂತಿಯುತವಾಗಿ ಕಾಣಲು ನಾನು ಇವತ್ತು ನಿಮಗೆ ಒಂದು ಮನೆಮದ್ದನ್ನು ತಿಳಿಸಿಕೊಡುತ್ತೇನೆ ಹಾಗಾದರೆ ಆ ಮನೆ ಮದ್ದು ಯಾವುದು ನೋಡೋಣ ಬನ್ನಿ. ಇವತ್ತಿನ ದಿನಗಳಲ್ಲಿ ಚಿಕ್ಕವ ಯಸ್ಸಿನ ಅವರಿಗೆ ಈ ಸಮಸ್ಯೆ ಕಾಣುತ್ತದೆ ಇದರಲ್ಲಿ ವಯಸ್ಸಿನ ಮಿತಿ ಇಲ್ಲ ಎಷ್ಟೇ ಬೆಳಗಿದ್ದರು ಮುಖದ ಮೇಲೆ ಕಾಂತಿ ಇಲ್ಲದಿದ್ದರೆ ನಾವೆಷ್ಟು ಚಿಕ್ಕ ವಯಸ್ಸಿನವರು ಆದರೂ ಚೆನ್ನಾಗಿ ಕಾಣುವುದಿಲ್ಲ ಅದಕ್ಕಾಗಿ ನಾ ನು ಇವತ್ತು ಈ ಮನೆಮದ್ದನ್ನು ತಿಳಿಸಿ ಕೊಡುತ್ತೇನೆ.

ಈ ಮನೆಮದ್ದನ್ನು ಹೇಗೆ ತಯಾರು ಮಾಡುವುದು ಎಂದು ನೋಡೋ ಣ ಬನ್ನಿ. ಇದಕ್ಕೆ ಬೇಕಾಗುವ ಪದಾರ್ಥಗಳು ಈರುಳ್ಳಿ, ಹಾಲಿನ ಪೌಡರ್, ಅಕ್ಕಿ ಪುಡಿ, ಸ್ಯಾಂಡಲ್ವುಡ್ ಪೌಡರ್ ಈ ಪೌಡರ್ ಸಿಗದೇ ಹೋದರೆ ನೀವು ಆಗದೆ ಇರಬಹುದು. ಇನ್ನೊಂದು ಜೇಷ್ಠಮಧು ಇವಾಗ ತುರಿದಿರುವ ಈರುಳ್ಳಿ ಮತ್ತು ಎಲ್ಲಾ ಪುಡಿಗಳನ್ನು ಒಂದು ಬಟ್ಟಲಿಗೆ ಹಾಕಿ ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ನಿಮ್ಮ ಮುಖಕ್ಕೆ ಹಚ್ಚಿ ಕೊಳ್ಳಲು ಎಷ್ಟು ಬೇಕು ಅಷ್ಟು ಪ್ರಮಾಣದಲ್ಲಿ ಕಲಿಸಿಕೊಳ್ಳಬೇಕು ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ತೊಳೆಯಬೇಕು ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ ನಿಮ್ಮ ಕೈಕಾಲುಗಳು ಮುಖದ ತ್ವಚೆ ಚೆನ್ನಾಗಿ ಕಾಣುತ್ತದೆ.