Sat. Sep 30th, 2023

ಊಟದಲ್ಲಿ ಮದ್ದು ಹಾಕುವುದು ಯಾವಾಗ ಉಗಮವಾಯಿತು ಅನ್ನೋದು ಅಷ್ಟು ಸುಲಭದ ಕೆಲಸವಲ್ಲ ಕೆಲವು ಹಿರಿಯ ಪಂಡಿತರು ಮಾಹಿತಿ ಕೊಟ್ಟ ಪ್ರಕಾರ ಇದು ಬಳಕೆಗೆ ಬಂದಿದ್ದು ಯಾವಾಗ ಅಂದರೆ ಸಾವಿರ 943 ನೇ ವರ್ಷ ತುಂಬಾ ಮಳೆಗಾಲ ಇದ್ದಂಥ ದಿವಸ ಶಿವಮೊಗ್ಗ ಜಿಲ್ಲೆಯಲ್ಲಿರುವ ಸಾಗರದ ಹತ್ತಿರ ಹೊಸ ನವರಿಗೆ ತಮ್ಮ ಊರಿನ ಸ್ಥಿತಿಗತಿ ವಿಚಾರಿಸುವುದಕ್ಕೆ ಬ್ರಿಟಿಷರು ಬರುತ್ತಿದ್ದರು ಅವರು ತಮ್ಮ ವ್ಯವಹಾರವನ್ನೆಲ್ಲ ಮುಗಿಸುವಷ್ಟರಲ್ಲಿ ತುಂಬಾ ಕತ್ತಲಾಗಿತ್ತು ಆ ರಾತ್ರಿ ತುಂಬಾ ಮಳೆ ಬರುತ್ತಿದ್ದ ಕಾರಣ ಹೊಸನಗರದಲ್ಲಿ ಉಳಿದುಕೊಳ್ಳುವಂತಾಯಿತು.

ಅಂದು ರಾತ್ರಿ ಅವತ್ತಿ ಅಲ್ಲಿಯ ಉಳಿದುಕೊಳ್ಳುವಂತೆ ಆಯಿತು ಇವರ ದಬ್ಬಾಳಿಕೆಯಿಂದ ಬೇಸತ್ತ ಅಲ್ಲಿನ ಜನರು ಇದೇ ಸರಿಯಾದ ಸಮಯವೆಂದು ಆಗತಾನೇ ಬಾಯಾರಿಕೆಗೆ ತಯಾರಿಸಿದ ನಿಂಬೆಹಣ್ಣಿನ ಪಾನಕಕ್ಕೆ ಮದ್ದನ್ನು ಮಿಶ್ರಣ ಮಾಡುತ್ತಾರೆ ಬ್ರಿಟಿಷರಿಗೆ ಕೊಟ್ಟಾಗ ಅವರಿಗೆ ಯಾವುದೇ ಅನುಮಾನ ಬರದಂತೆ ಕುಡಿಯುತ್ತಾರೆ ಮಾರನೇ ದಿನ ಅವರ ಕಾರ್ಯ ಏನಿದೆ ಅದನ್ನು ಮುಗಿಸಿಕೊಂಡು ಹೊರಟುಹೋಗುತ್ತಾರೆ ಇದಾದನಂತರ ಮೂರು ತಿಂಗಳು ತಪಾಸಣೆಗೆ ಬರದೇ ಇರುವುದನ್ನು ನೋಡಿ ಕೇಳುತ್ತಾರೆ ಅವರು ಹೊಟ್ಟೆನೋವಿನಿಂದ ಅಸುನೀಗಿದ್ದನ್ನು ಕೇಳುತ್ತಾರೆ.

ಅವತ್ತು ಆಂಗ್ಲರಿಗೆ ಕೊಟ್ಟ ಪಾನಕಕ್ಕೆ ಮಿಶ್ರಣ ಮಾಡಿದ ಮದ್ದು ಅವರ ಆರೋಗ್ಯವನ್ನು ದಿನೇದಿನೇ ಅದ ಕೆಡಿಸಿತ್ತು ಈ ವಿಷಯವನ್ನು ಅರಿಯಾದ ಆಂಗ್ಲರು ಆ ಪಾನಕ ಸೇವಿಸಿ ಅಸುನೀಗಿದ್ದರು ಅದೇ ಕಾರ್ಯವನ್ನು ಮುಂದುವರಿಸಿದರು ಕುಟುಂಬಗಳು ಸ್ವಲ್ಪ ದಿನದವರೆಗೆ ಮದ್ದನ್ನ ಹಾಕುತ್ತ ಬಂದರು ಹೀಗೆ ದಿನಕಳೆದಂತೆ ಅವರ ಕಾಯಕ ನೆರೆಮನೆಯವರಿಗೆ ಮತ್ತು ಊರಿನವರಿಗೂ ಕೂಡ ಚಿರಪರಿಚಿತ ವಾಯಿತು ಮತ್ತು ಆಂಗ್ಲರನ್ನು ಮತ್ತು ದರೋಡೆಕೋರರನ್ನು ಕೊಲ್ಲುವುದಕ್ಕೆ ಯಾರಿಗೂ ತಿಳಿಯದ ಅಂದಿನ ಕಾಲದ ಬಳಸುತ್ತಿದ್ದರು ಈ ಒಂದು ಸುಲಭ ಮಾರ್ಗವನ್ನು ಜನರು ಅನುಸರಿಸಿದರು ಮತ್ತು ಇದು ಕೆಲಕಾಲದ ಬಳಿಕ ಹಿರಿಯರ ಮುಖಾಂತರ ಸಾಂಪ್ರದಾಯಿಕ ಮಾರ್ಪಡಲು ಒಂದು ಹಂತಕ್ಕೆ ಬರುತ್ತದೆ.