ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆ ಉಂಟಾಗುತ್ತದೆ .ಬಿಪಿ ಶುಗರ್ ಮುಂತಾದ ಮಂಡಿನೋವು ಬೆನ್ನು ನೋವು ಸೊಂಟ ನೋವು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ ಇದರಿಂದ ಸಾಕಷ್ಟು ತುಂಬಾ ಬಳಲುತ್ತಾರೆ ಆದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ತುಂಬಾ ಪ್ರಾಮುಖ್ಯವಾಗಿರುತ್ತದೆ. ದೇಹದಲ್ಲಿ ಯಾವುದೇ ವೈರಸ್ ಜ್ವರ ಉಂಟಾದರೆ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಈ ಮನೆಮದ್ದು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಮನೆ ಮದ್ದನ್ನು ತಯಾರಿಸಬಹುದು.
ಬೇಸಿಗೆ ಕಾಲದಲ್ಲಿ ಮಿಲ್ಕ್ ಶೇಕ್ ಕುಡಿಯುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಒಂದು ಲೋಟ ಹಾಲಿಗೆ ಒಂದು ಬಟ್ಟಲು ಕರ್ಜೂರ ಬೇಕಾಗುತ್ತದೆ ಇದಕ್ಕೆ ಯಾವುದೇ ಸಕ್ಕರೆ ಹಾಕುವ ಅವಶ್ಯಕತೆ ಇಲ್ಲ ಹಾಗೂ ಮಕ್ಕಳು ಕೂಡ ಇದನ್ನು ಕುಡಿಯಬಹುದು. ನಂತರ ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಬೇಕು ಆಗ ಮಿಲ್ಕ್ ಶೇಕ್ ರೆಡಿಯಾಗುತ್ತದೆ ಬೆಳಗ್ಗೆ ಅಥವಾ ಸಾಯಂಕಾಲ ಊಟದ ಮೇಲೆ ಇದನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ನಿಶ್ಯಕ್ತಿ ಉಂಟಾಗುವುದಿಲ್ಲ. ರೋಗನಿರೋಧಕ ಶಕ್ತಿ ಮತ್ತು ದೇಹಕ್ಕೆ ತುಂಬಾ ಬೇಕಾದ ಪ್ರೊಟೀನ್ ಮತ್ತು ವಿಟಮಿನ್ ಸಿಗುತ್ತದೆ ದೇಹಕ್ಕೆ ತುಂಬಾ ತಂಪು ಸಿಗುತ್ತದೆ ಹಾಗೂ ಅನಿಮಿಯ ರೋಗ ಸಮಸ್ಯೆ ನಿವಾರಣೆಯಾಗುತ್ತದೆ ಕಬ್ಬಿಣಾಂಶ ಸಾಕಷ್ಟು ಇದೆ. ದೇಹದಲ್ಲಿ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳುತ್ತದೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅದರಿಂದ ಪ್ರತಿಯೊಬ್ಬರಿಗೆ ಮಿಲ್ಕ್ ಶೇಕ್ ಕುಡಿಯಿರಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
