Mon. Feb 26th, 2024

ಹಿಂದಿನ ಕಾಲದಲ್ಲಿ ವೀರಭದ್ರೇಶ್ವರಸ್ವಾಮಿ ಯು ಕೋರೋಣ ದ ಬಗ್ಗೆ ಏನು ಹೇಳಿದ್ದಾರೆ ಮತ್ತು ಕೋರೋಣ ದ ರಹಸ್ಯದ ಮಂತ್ರವನ್ನು ನಾವು ಯಾವುದು ಹೇಳಬೇಕೆಂದು ಹೇಳುತ್ತೇನೆ ಕೋರೋನ ಮಹಾ ಮಾರಿಯ ಅಂತ್ಯ ಯಾವಾಗ ಎಂದರೆ ಇಡೀ ವಿಶ್ವವು ಕರಣ ಮಹಾ ಮಾರಿ ಯಿಂದ ಬಳಲುತ್ತಿರುವ ಇದು ಎಲ್ಲರಿಗೂ ತಿಳಿದಿರುವ ಆಗಿದೆ ಚೀನಾದಿಂದ ಬಂದಿದ್ದ ಈ ಸೋಂಕು ಎಲ್ಲ ಪ್ರಪಂಚಕ್ಕೂ ಹರಡಿದೆ ಇದರಿಂದ ಲಕ್ಷ ಜನರು ಸಾವನ್ನಪ್ಪಿದ್ದಾರೆ ಈ ಕವನದ ಸಮಯದಲ್ಲಿ ಕೋರೋನದ ಬಗ್ಗೆ ಜ್ಯೋತಿಷ್ಯರು ಭವಿಷ್ಯವನ್ನು ಹೇಳಿದ್ದಾರೆ ಸುಮಾರು 300 ವರ್ಷದ ಹಿಂದೆ ಹಿಮಾಲಯ ಬಗ್ಗೆ ಜ್ಯೋತಿಷ್ಯರು ಹೇಳಿದರು ಮಾರುಕಟ್ಟೆ ಸುಳಿವು ಇಂದು ನಿಜವಾಗಿದೆ ಹಾಗಾದರೆ ಆ ಸ್ವಾಮೀಜಿ ಯಾರು ಯಾರು ಹೇಳಿದ್ದು ನಿಜ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೇಳುತ್ತೇನೆ.

ನಿಮಗೆಲ್ಲ ಬ್ರಹ್ಮೇಂದ್ರ ಸ್ವಾಮಿಗಳು ಯಾರು ಎಂದು ಗೊತ್ತಿರಬಹುದು ಮತ್ತು ಅವರು ಬರೆದಿರುವ ಕೆಲವು ಕಾಲಜ್ಞಾನದ ಪುಸ್ತಕಗಳನ್ನು ಓದಬ ಹುದು ಬ್ರಹ್ಮೇಂದ್ರ ಸ್ವಾಮಿಗಳು 300 ವರ್ಷದ ಹಿಂದೆ ಕೊರೋನ ವಿಷಯದ ಬಗ್ಗೆ ಬರೆದಿದ್ದಾರೆ ಅವರು ಬರೆದಿರುವ ಸಾಲ ಜ್ಞಾನದಲ್ಲಿ ಈಶಾನ್ಯ ಭಾಗದಲ್ಲಿರುವ ಕಾಳಬೈರವನ್ ಲಕ್ಷಾಂತರ ಜನರ ಪ್ರಾಣವನ್ನು ಬಲಿತೆಗೆದುಕೊಂಡಿದೆ ಕೊರಂಗಿ ಎಂಬ ಒಂದು ಕಾಯಿಲೆ ನಮ್ಮ ದೇಶ ವನ್ನು ಅಪ್ಪಳಿಸಿ ಕೊಂಡಿದೆ ಕೋಳಿಯ ಮೂಲಕ ಬರುತ್ತದೆ ಎಂದರು ಬ್ರಹ್ಮೇಶ್ವರ ಸ್ವಾಮಿಯವರು 114ನೇ ಪುಸ್ತಕದಲ್ಲಿ ಬರೆದಿದ್ದಾರೆ ನಮ್ಮ ಭಾರತದಲ್ಲಿ ಈಶಾನ್ಯ ದಿಕ್ಕಿನಲ್ಲಿರುವ ದೇಶದಲ್ಲಿ ಚೈನಾ ದೇಶವಾಗಿದೆ ಬ್ರಹ್ಮೇಂದ್ರ ಸ್ವಾಮಿಗಳು ಹೇಳಿದ್ದು ನಿಜವಾಗಿದೆ ಎಂದು ಜನರ ಅಭಿಪ್ರಾ ಯ ಹೊಂದಿದ್ದಾರೆ ಇಂದು ಸ್ವಾಮಿಗಳ ಕಾಲ ಜ್ಞಾನ ದಲ್ಲಿ ಇರುವ, ಅನೇಕ ಭವಿಷ್ಯಗಳು ನಿಜವೂ ಕೂಡ ಆಗಿದೆ ಬ್ರಹ್ಮೇಂದ್ರ ಸ್ವಾಮಿಗಳು ಕರಣದ ಬಗ್ಗೆ ಎಚ್ಚರಿಸಿದ ಮಾತುಗಳು ಇಂದು ನಿಜವಾಗಿದೆ.