Sat. Jun 25th, 2022

ನಿಮಗೆ ಕೆಮ್ಮು ನೆಗಡಿ ತಲೆನೋವು ಮೂಗು ಕಟ್ಟುವಿಕೆ ಜ್ವರ ತಲೆಸುತ್ತು ಇದೆಲ್ಲ ಇದ್ದರೆ ಇದು ಕರೋನದ ಲಕ್ಷಣಗಳು ಇದಕ್ಕೆಲ್ಲ ಹಾಸ್ಪಿಟಲ್ಗೆ ಹೋಗಿ ಅಡ್ಮಿಟ್ ಆಗಬೇಕು ಅವರು ಚೆಕ್ ಮಾಡಿದಾಗ ಅದು ಕೋವಿಡ್ ಎಂದು ಬಂದಾಗ ಕೋವಿಡ್ ವೆಂಟಿಲೇಟರ್ ಗಳಿಗೆ ಹಾಕಬೇಕು ತುಂಬಾ ದುಬಾರಿಯಾಗಿದೆ ಹಾಕಬೇಕು 60000 70000 100001 ಒಂದು ಇಂಜೆಕ್ಷನ್ ಗಳಿಗೆ ದುಬಾರಿಯ ದುಡ್ಡು ಅದು ದಿನಕ್ಕೆ ಎರಡು ಸಾರಿ ತೆಗೆದುಕೊಳ್ಳಬೇಕು ಬೆಳಗ್ಗೆ ಮತ್ತು ಸಂಜೆ ಒಂದು ಇಂಜೆಕ್ಷನ್ ಗೆ 60000 ದಿನಕ್ಕೆ ಲಕ್ಷದ ಇಪ್ಪತ್ತು ಸಾವಿರ ದುಡ್ಡು ಆಗುತ್ತದೆ ದಿನಕ್ಕೆ ಎರಡು ಎಂದರೆ ಲಕ್ಷದ ಇಪ್ಪತ್ತು ಸಾವಿರ ಆಗುತ್ತದೆ ತಿಂಗಳಿಗೆ ಕೋಟಿಯಾಗುತ್ತದೆ.

ಅಷ್ಟು ದುಡ್ಡುಕೊಟ್ಟು ಇಂಜೆಕ್ಷನ್ ಹಾಕಿಸಿಕೊಂಡರು ನಿಮಗೆ ನಿಮ್ಮ ಮೇಲೆ ಬರವಸೆ ಇಲ್ಲ ಅಂದರೆ ನೀವು ಬದುಕುತ್ತಿರುವ ಸಾಯುತ್ತಿರುವ ಅದು ನಿಮಗೆ ಗೊತ್ತಿರುವುದಿಲ್ಲ ನಿಮೋನಿಯಾ ಎಂದರೇನು ನಿಮೋನಿಯ ಅನ್ನುವುದು ತುಂಬಾ ಸೀರಿಯಸ್ ಕಂಡೀಶನ್ ಅದಕ್ಕೆ ಸಿಟಿ ಸ್ಕ್ಯಾನ್ ಅನ್ನೋದನ್ನು ಮಾಡಿಸಬೇಕು ಸಿಟಿ ಸ್ಕ್ಯಾನ್ ಮಾಡುವುದು ಅಡ್ಮಿಷನ್ ಮಾಡಬೇಕು ವೆಂಟಿಲೇಟರ್ ಗಳಿಗೆ ಹಾಕುವ ಅವಶ್ಯಕತೆ ಇದೆಯೋ ಇಲ್ಲವೋ ಹೇಳುತ್ತೇವೆ ಸಾಮಾನ್ಯ ಜನರಿಗೆ ನಿಮೋನಿಯಾ ಎಂದರೇನು ಗೊತ್ತೇ ಇರುವುದಿಲ್ಲ ಉಸಿರಾಟದ ಪ್ರಕ್ರಿಯೆಯನ್ನು ಎರಡರಲ್ಲಿ ಮಾಡುತ್ತೇವೆ ಯಾವುದೆಂದರೆ ಮೇಲುಭಾಗಕ್ಕೆ ಮತ್ತು ಕೇಳು ಭಾಗಕ್ಕೆ ಮೂಗು ಬಾಯಿ ಉಸಿರಾಟ ಶ್ವಾಸಕೋಶ.

ನೆಗಡಿ ಯಾವ ರೀತಿ ಶುರುವಾಗುತ್ತೆ ಎಂದರೆ ಮೂಗಿಗೆ ಒಂದು ದೂಳು ಬಂದು ಕೂರುತ್ತದೆ ಅದು ಸ್ವಲ್ಪ ಬ್ಯಾಕ್ಟೀರಿಯಾ ಆದರೆ ಸೀನು ಅನ್ನುವುದು ಬರುತ್ತದೆ ಆವಾಗ ಹೆಚ್ಚು ಬ್ಯಾಕ್ಟೀರಿಯಾಗಳು ಆಗುತ್ತದೆ ಆ ಬ್ಯಾಕ್ಟೀರಿಯಾಗಳು ಬೇರೆ ಜನಕ್ಕೆ ಹೋದರೆ ಅದೇ ಒಂದು ಇನ್ಫೆಕ್ಷನ್ ಆಗುತ್ತದೆ ಅವಾಗ ನಮ್ಮ ದೇಹ ರೆಸ್ಪೊಂಡ್ ಮಾಡುತ್ತದೆ ಇನ್ನೊಂದು ಕೆಮ್ಮು ನಿಮಗೆ ಏನಾದರೂ ಕೆಟ್ಟು ದೂಳು ಸೇರಿದರೆ ಬಾಯಿ ಸ್ವಲ್ಪ ಗುರು ಗುರು ಅಂದು ಕೆಮ್ಮು ಬಂದಾಗ ಕೆಮ್ಮಿದರೆ ಅದು ಬೇರೆ ಜನರಿಗೆ ಬ್ಯಾಕ್ಟೀರಿಯಾ ಆಗುತ್ತದೆ ಅದು ನಮಗಿಂತ ಬೇರೆ ಜನರಿಗೆ ತುಂಬಾ ಕೆಟ್ಟ ಪ್ರಯೋಗವಾಗುತ್ತದೆ ಅದರಿಂದ ನಮಗೆ ಬರುವುದಿಲ್ಲ ಬೇರೆಯವರಿಗೆ ತುಂಬಾ ಹೆಚ್ಚು ಕೋರೋಣ ಬರುತ್ತದೆ.