ಪ್ರಪಂಚದಾದ್ಯಂತ ಈ ಕರೋನವೈರಸ್ ಎರಡನೇ ಅಲೆಯ ಅಬ್ಬರವ ನ್ನು ಶುರುಮಾಡಿದೆ ತುಂಬಾ ಜನ ತತ್ತರಿಸಿಹೋಗಿದ್ದಾರೆ ಅದರಲ್ಲೂ ಸ್ವಲ್ಪ ಜನ ಅಸುನೀಗಿದ್ದಾರೆ ಇದರ ಭಯಾನಕ ಶಕ್ತಿಯಿಂದ ಜನರನ್ನು ಭಯಭೀತಿ ಗೊಳಿಸಿ ಬಲಿ ತೆಗೆದುಕೊಳ್ಳುತ್ತಿದೆ ಇಂತಹ ಕರೋನ ಮಹಾಮಾರಿಯ ಮೊದಲ ನಮಗೆ ಕೋರೋಣ ಬಂದಿದೆ ಎಂದು ತಿಳಿದುಕೊಳ್ಳುವುದು ಹೇಗೆ ಅದರ ಲಕ್ಷಣಗಳನ್ನು ತಿಳಿಸಿ ಕೊಡುತ್ತೇವೆ ಬನ್ನಿ ಲಂಡನ್ ನಲ್ಲಿರುವ ವೈದ್ಯರು ಸಾವಿರದ 700 ಜನರನ್ನು ಸಂಶೋಧನೆ ಮಾಡಿ ಮತ್ತು ಹಾಂಕಾಂಗ್ನಲ್ಲಿ ಇರುವ ವೈದ್ಯಕೀಯರು ಸಾವಿರದ ನೂರು ಜನರನ್ನು ಸಂಶೋಧನೆ ಮಾಡಿ ಈ ಆರು ಲಕ್ಷಣಗಳು ಕಂಡುಬಂದರೆ ಅವರಲ್ಲೂ ಕೊರಣ ಬಂದಿದೆ ಎಂದು ತಿಳಿಯಬಹುದು.
ಆರು ಲಕ್ಷಣಗಳ ಬಗ್ಗೆ ನಾವು ತಿಳಿಯೋಣ ಕರೋನವೈರಸ್ ಮೊದಲನೆಯದಾಗಿ ಇದು ಶ್ವಾಸಿಸುವ ಮೂಲಕ ಶ್ವಾಸಕೋಶಕ್ಕೆ ಹೋಗಿ ತೊಂದರೆ ಉಂಟು ಮಾಡುತ್ತದೆ ಎಂತೆ ಮತ್ತು ಮೊದಲು ಬರುವುದೇ ಜ್ವರ ಇದು ಹಂಡ್ರೆಡ್ ಪರಮೀಟರ್ಸ್ ಮೇಲೆ ಹೋಗುತ್ತದೆಯಂತೆ ಮತ್ತು ಶೀತ ಕೆಮ್ಮು ಬರುತ್ತದೆ ಅಂತ ಹೇಳುತ್ತಿರುತ್ತಾರೆ ಇದರ ನಂತರ ದೇಹದ ಭಾಗಗಳು ನೋವಾಗುವುದು ಗ್ಯಾಸ್ ಬರುವುದು ಮತ್ತು ಭೇದಿ ಆಗುವುದು ಯೂ ಕಂಡುಬರುತ್ತದೆ ಅಂತ ಹೇಳಿದ್ದಾರೆ.
ಈ ಲಕ್ಷಣಗಳು ಕಂಡುಬರುವುದು ಒಬ್ಬ ರೋಗಿಗೆ ಸಾಮಾನ್ಯವಾಗಿ ಕಂಡುಬರುವಂತಹ ಲಕ್ಷಣಗಳು ಆಗಿರುತ್ತವೆ ಆದರೆ ಈ ಲಕ್ಷಣಗಳು ನಮ್ಮ ದೇಹದಲ್ಲಿ ಒಟ್ಟಾಗಿ ಇದ್ದರೆ ಏಳರಿಂದ 28 ದಿನದವರೆಗೆ ಮುಂದುವರೆದರೆ ಇದನ್ನು ಕರೋನವೈರಸ್ ಇರುವ ಲಕ್ಷಣಗಳು ಅಂತ ಹೇಳಿದ್ದಾರೆ ಈ ಲಕ್ಷಣಗಳು ಮುಂದುವರೆಯುತ್ತಿದೆ ಹೋದರೆ ಮೊದಲು ತೊಂದರೆಯಾಗುವುದು ಮೂತ್ರಪಿಂಡದ ಹಾನಿ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು ಅಂದರೆ ನಾವು ಗುಂಪು ಸೇರಿರುವ ಕಡೆ ಹೋಗಬಾರದು ಯಾಕೆಂದರೆ ಈ ರೋಗ ಇರುವ ವ್ಯಕ್ತಿಯು ಕೆಮ್ಮಿದರೆ ಬಹಳ ಬೇಗನೆ ಹರಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.
