Thu. Sep 21st, 2023

ಕೊಲ್ಲೂರು ಗರ್ಭಗುಡಿಯ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಈ ದಿನ ನಾವು ಪುಣ್ಯಕ್ಷೇತ್ರ ವಾದಂತಹ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಬಗ್ಗೆ ತಿಳಿಸಿಕೊಡುತ್ತೇನೆ ಹಾಗೂ ಕೊಲ್ಲೂರು ಮೂಕಾಂಬಿಕ ದೇವಸ್ಥಾನ ಹೀಗೆ ಉದ್ಭವವಾಯಿತು ಮತ್ತು ಯಾರು ನಿರ್ಮಾಣ ಮಾಡಿದರು ಹಾಗೂ ಈ ದೇವಾಲಯದ ಇತಿಹಾಸ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಮೊದಲನೇದಾಗಿ ಸ್ನೇಹಿತರೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಎಲ್ಲಿ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ ನಮ್ಮ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಕಂಡುಬರುತ್ತದೆ ಹಾಗೂ ಹಾಗೂ ಕೊಲ್ಲೂರು ಮೂಕಾಂಬಿಕೆಯನ್ನು ಪಾರ್ವತಿದೇವಿ ಮತ್ತು ಸರಸ್ವತಿದೇವಿ ಎಂದು ನಾವು ಪೂಜೆ ಮಾಡುತ್ತೇವೆ ಈ ಕೆಳಗಿನ ವಿಡಿಯೋ ನೋಡಿ.

ಹಾಗೂ ಈ ದೇವಸ್ಥಾನಕ್ಕೆ ಸುಮಾರು ವರ್ಷಗಳ ಇತಿಹಾಸವಿದೆ ಸಾವಿರದ ಇನ್ನೂರು ವರ್ಷಗಳ ಇತಿಹಾಸ ಇದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ ನಂತರ ಈ ದೇವಸ್ಥಾನದಲ್ಲಿ ತಾಯಿಯ ವಿಗ್ರಹವನ್ನು ಪಂಚಲೋಹದಿಂದ ನಿರ್ಮಾಣ ಮಾಡಲಾಗಿದೆ ನಂತರ ಸ್ನೇಹಿತರೆ ಈ ಒಂದು ದೇವಸ್ಥಾನವನ್ನು ಹೇಗೆ ನಿರ್ಮಾಣ ಮಾಡಲಾಯಿತು ಅಂದರೆ ಶಂಕರಾಚಾರ್ಯರು ತಾಯಿಯ ಪರಮ ಭಕ್ತರಾಗಿರುತ್ತಾರೆ ಹೀಗೆ ಒಂದು ದಿನ ಕೊಲ್ಲೂರು ಮೂಕಾಂಬಿಕೆ ಇವರ ಕಣ್ಣೆದುರು ಪ್ರತ್ಯಕ್ಷವಾಗಿ ನನಗೆ ಒಂದು ದೇವಸ್ಥಾನ ಕಟ್ಟಿಸುವೆ ಎಂದು ಹೇಳುತ್ತಾರೆ ನಂತರ ಶಂಕರಚಾರ್ಯರು ಕೇರಳಕ್ಕೆ ಹೊರಡುತ್ತಾರೆ ಆಗ ದೇವಿ ಹೀಗೆ ಹೇಳುತ್ತಾಳೆ ನಾನು ನಿನ್ನನ್ನು ಹಿಂಬಾಲಿಸಿಕೊಂಡು ಬರುತ್ತೇನೆ ನೀನು ನನ್ನನ್ನು ಹಿಂತಿರುಗಿ ನೋಡಿದರೆ ಅದೇ ನನ್ನ ಸ್ಥಳವಾಗುತ್ತದೆ ಎಂದು ಹೇಳುತ್ತಾರೆ ಹಾಗೆ ಶಂಕರಾಚಾರ್ಯರು ಕೇರಳಕ್ಕೆ ಹೋಗಬೇಕಾದರೆ ತಾಯಿ ನನ್ನ ಹಿಂದೆ ಬರುತ್ತಿದ್ದಾರೆಂದು ನೋಡುವುದಕ್ಕೆ ಹಿಂದಿರುಗುತ್ತಾರೆ ಆಗ ಅಲ್ಲಿ ದೇವಿ ಶಂಕರಾಚಾರ್ಯರನ್ನು ಹಿಂಬಾಲಿಸಿಕೊಂಡು ಬರುತ್ತಿರುತ್ತಾಳೆ ಆಗ ಅದೇ ಸ್ಥಳ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಆಗಿ ನಿರ್ಮಾಣಗೊಳ್ಳುತ್ತದೆ ನೀವು ಕೂಡ ಕೊಲ್ಲೂರು ಮೂಕಾಂಬಿಕೆ ದೇವಿಯ ಭಕ್ತರಾಗಿದ್ದಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.