ದೇಶಾದ್ಯಂತ ಕೊರೋನಾದ ಅಟ್ಟಹಾಸ ಮೆರೆಯುತ್ತಿದೆ ಇಂತಹ ಕಾಯಿಲೆಯಿಂದ ಸಾವಿರಾರು ಜನ ಸಾವನ್ನಪ್ಪಿದ್ದಾರೆ ಕೆಲವರು ಭಯದಿಂದಲೇ ಸತ್ತು ಹೋಗಿದ್ದಾರೆ ಹಾಗಾಗಿ ಕೊರಾನ ಬಂದಮೇಲೆ ತೆಗೆದುಕೊಳ್ಳುವ ಔಷಧಿಗಿಂತ ನಾವು ಕೊರೋಣ ಬರುವ ಮುಂಚೆ ಅದರ ಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಅದಕ್ಕೆ ತಕ್ಕಂತಹ ಚಿಕಿತ್ಸೆಯನ್ನು ಪಡೆದು ಕೊಳ್ಳಬೇಕು ಪ್ರತಿಯೊಂದು ಮನೆಯಲ್ಲೂ ಕೊರನ ಲಕ್ಷಣ ಇರುವ ರೋಗಿಗಳು ಇದ್ದೇ ಇರುತ್ತಾರೆ ಅವರು ವೈದ್ಯರನ್ನು ಹೇಗೆ ಸಂಪರ್ಕಿಸಬೇಕು ಮತ್ತು ಅದರ ಲಕ್ಷಣಗಳನ್ನು ಹೇಗೆ ತಿಳಿದುಕೊಳ್ಳುವುದು ತಿಳಿಸಿಕೊಡುತ್ತೇನೆ ಬನ್ನಿ.
ಈ ಬಾರಿ ಆಗಿರುವಂತಹ ಲಾಕ್ಟರ್ ನಲ್ಲಿ ತುಂಬಾ ಜನ ಅಸುನೀಗಿದ್ದಾರೆ ಆದರೆ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಅವರು ಆಕ್ಸಿಜನ್ ಪಡೆಯಲು ಬರಲು ಆಗದಿದ್ದಾಗ ಈ ತರಹದ ಘಟನೆಗಳು ನಡೆದಿದೆ ಪ್ರತಿಯೊಂದು ಊರಿನಲ್ಲೂ ಪ್ರತಿಯೊಂದು ಮನೆಯಲ್ಲೂ ಕೊರೋನಾ ಲಕ್ಷ್ಮಣ ಇರುವಂತಹ ರೋಗಿಗಳು ಇದ್ದೇ ಇರುತ್ತಾರೆ ಅಂತವರಿಗೆ ಆಸ್ಪತ್ರೆಗೆ ಹೋಗುವಂತಹ ಅವಕಾಶ ಮಾಡಿಕೊಡಿ ಆದ್ದರಿಂದ ಅವರ ಜೀವ ಉಳಿಸಲು ಸಹಾಯವಾಗುತ್ತದೆ ಯಾವುದೇ ರೋಗಿಗಳಿಗೆ ಚಿಕಿತ್ಸೆ ಕೊಡಬೇಕು ಅಂದರೆ ಆಸ್ಪತ್ರೆಗೆ ಬರುವುದಕ್ಕೆ ರೋಗಿಗಳಿಗೆ ಯಾವ ತೊಂದರೆಯಾಗಬಾರದು ಆ ರೀತಿ ಮಾಡಬೇಕು.
ಯಾವ ರೀತಿ ಮಾಡಬೇಕಾಗಿತ್ತು ಅಂದರೆ ಪ್ರತಿಯೊಂದು ಪದಾರ್ಥ ಮಾರಾಟ ಮಾಡುವಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಬೇಕಾಗಿತ್ತು ಹತ್ತು ಗಂಟೆ ತನಕ ಬಿಡುವುದು ಮತ್ತೆ ಬಾಗಿಲು ಹಾಕಿಸುವುದು ಈ ರೀತಿ ಮಾಡುವುದರಿಂದ ಕೊರೋನ ಜಾಸ್ತಿಯಾಗುತ್ತದೆಯೆ ಹೊರತು ಕಡಿಮೆಯಾಗುವುದಿಲ್ಲ ಮೊದಲನೆಯದಾಗಿ ಕೊರೋಣ ನಿಯಂತ್ರಣಮಾಡಬೇಕು ಅಂದರೆ ಪೆಟ್ರೋಲ್ ಬ್ಯಾಂಕ್ ಗಳನ್ನು ಬಂದ್ ಮಾಡಬೇಕು ಮತ್ತು ಮೆಡಿಕಲ್ ಶಾಪ್ ಆಸ್ಪತ್ರೆ ಬಿಟ್ಟು ಎಲ್ಲವನ್ನೂ ಬಂದ್ ಮಾಡಬೇಕು ಮತ್ತು ಅವಶ್ಯಕತೆ ಇರುವಂತಹ ವ್ಯಕ್ತಿಗಳಿಗೆ ಮಾತ್ರ ಹೋಗುವುದಕ್ಕೆ ಅವಕಾಶ ಕೊಡಬೇಕು ಆಸ್ಪತ್ರೆಗಳಿಗೆ ಹೋಗುವುದಕ್ಕೆ ಅವಕಾಶ ಕೊಡಬೇಕು ಈ ರೀತಿ ಮಾಡಿದರೆ ನಮ್ಮ ರಾಜ್ಯದಲ್ಲಿ ಮತ್ತು ನಮ್ಮ ಊರುಗಳಲ್ಲಿ ಕರೋನ ವನ್ನು ಓಡಿಸಬಹುದು.
