Fri. Mar 1st, 2024

ಹಿಂದಿನಿಂದಲೂ ನೂರಾರು ಕಾಲ ದಿಂದಲೂ ಕಾಯಿಲೆಗಳಿಗೆ ಸಂಜೀವಿ ಯಾಗಿದ್ದ ಹತ್ತಿ ಮರ ಈ ಮರವನ್ನು ಸಾಧಾರಣವಾಗಿ ಹೋಮ ಮಾ ಡಲು ಬಯಸುತ್ತಿದ್ದರು ದೇವರ ಕಾರ್ಯಗಳಿಗೆ ಬಳಸುತ್ತಿದ್ದರೆ ಯಜ್ಞಯಾ ಗಾದಿಗಳಿಗೆ ಬಳಸುತ್ತಿದ್ದರು ಔಷಧಿಗಳನ್ನು ಅತ್ಯದ್ಭುತವಾಗಿ ಬಳಸುತ್ತಿದ್ದ ರು ಅತ್ತಿ ಹಣ್ಣನ್ನು ಹುಡುಗಿಯರು ಹುಡುಗರು ಪುರುಷರು ಸ್ತ್ರೀಯರು ಬಳಸಬಹುದು ಶಕ್ತಿ ಇರುವುದಿಲ್ಲ ಗರ್ಭಿಣಿಯರ ಗರ್ಭ ಸಮಸ್ಯೆಗೆ ಇದೆಲ್ಲಕ್ಕೂ ಹತ್ತಿ ಹಣ್ಣು ನಿವಾರಣೆಯಾಗುತ್ತದೆ ಮತ್ತು ಶುಗರ್ ರೋಗ ನಿರೋಧಕ ಶಕ್ತಿ ಇನ್ನು ಹಲವಾರು ರೀತಿಯ ಸಮಸ್ಯೆಗಳಿಗೆ ಇದು ರಾಮಬಾಣ ವಾಗಿದೆ ಆ ಮರವನ್ನು ನಾವು ಹತ್ತಿಮರ ಎಂದು ಕರೆಯು ತ್ತೇವೆ ಸಾಧಾರಣವಾಗಿ ಎಲ್ಲರೂ ಕೂಡ ಹತ್ತಿ ಮರ ಎಂದು ಕರೆಯು ತ್ತಾರೆ ಆದರೆ ಸಂಸ್ಕೃತಿಯಲ್ಲಿ ಓದ್ ಅಂಬರ ಗಿಡ ಎಂದು ಕರೆಯು ತ್ತಾರೆ ಆಂಗ್ಲ ಭಾಷೆಯಲ್ಲಿ ಇದನ್ನು ಕ್ಲಸ್ಟರ್ ಪಿಚ್ಚಿ ಎಂದು ಕರೆಯುತ್ತಾರೆ ಟೀ ಅತ್ತಿ ಮರದಿಂದ ಸಿಗುವ ಎಲ್ಲಾ ವಸ್ತುಗಳು ತೊಗಟೆ ಆಗಲಿ ಕಾಯಿ ಆಗಲಿ ಪ್ರತಿಯೊಂದು ಸಹಿತ ಒಂದೊಂದು ಕಾಯಿಲೆಗೆ ಒಂ ದೊಂದು ವಿಶೇಷತೆಯನ್ನು ಹೊಂದಿದೆ ಇವಾಗ ನಾವು ಅತ್ತಿಂದ ಪ್ರತಿ ಯೊಂದು ಅಂಗ ಮನುಷ್ಯನಿಗೆ ಅತ್ಯಮೂಲ್ಯವಾಗಿದೆ ಗುಣಗಳನ್ನು ಹೊಂದಿರುವ ಹತ್ತಿ ಮರವಾಗಿದೆ ಯಾರಿಗೆ ಶುಗರ್ಇ

ದಿಯಾ ಅವರು ಹತ್ತಿ ಮರದ ಹಣ್ಣನ್ನು ಪ್ರತಿದಿನವೂ ಹಣ್ಣನ್ನು ತಿನ್ನುತ್ತ ಬಂದರೆ ಈ ಹತ್ತಿ ಹೆಣ್ಣು ಯಾವ ತಿಂಗಳಲ್ಲಿ ಬೆಳೆಯುತ್ತದೆಯೆಂದರೆ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಹತ್ತಿಯನ್ನು ಮರಗಳಲ್ಲಿ ಬಿಡುತ್ತದೆ ಆ ಸಮಯದಲ್ಲಿ ಬೆಳೆಯುತ್ತದೆ ಆ ಸಮಯದಲ್ಲಿ ನೀವು ಆದಷ್ಟು ಹತ್ತಿ ಹಣ್ಣನ್ನು ತಿನ್ನುತ್ತಾ ಬಂದರೆ ಶುಗರ್ ಅನ್ನು ನಾರ್ಮಲ್ ಆಗಿ ಇಟ್ಟುಕೊ ಳ್ಳಬಹುದು. ಹತ್ತಿ ಹಣ್ಣಿನಲ್ಲಿ ಒಂದು ತರಹ ಹುಳ ಇರುತ್ತದೆ ಇರುವೆ ಇರುತ್ತೆ ಅಂತ ಹೇಳುತ್ತಾರೆ ಅದನ್ನೆಲ್ಲವನ್ನೂ ತೆಗೆದು ತಿನ್ನಬೇಕು ಇಲ್ಲ ಎಂದರೆ ಹಿಂದಿನ ಕಾಲದಲ್ಲಿ ಏನು ಮಾಡುತ್ತಿದ್ದರು ಎಂದರೆ ಹತ್ತಿ ಹಣ್ಣ ನ್ನು ನೀವು ಬಿಡಿಸಿ ನೋಡಬೇಡಿ ಹಿಡಿ ಹಣ್ಣನ್ನು ಬಾಯಿಗೆ ಹಾಕಬೇಕು ಎಂದು ಹೇಳುತ್ತಾರೆ ಅದು ಒಂದು ಔಷಧಿಯಾಗಿ ನಮ್ಮ ದೇಹದಲ್ಲಿ ಕೆಲಸ ಮಾಡುತ್ತದೆ ಹತ್ತಿ ಹಣ್ಣನ್ನು ಬಿಡಿಸಬಾರದು ಅದಮೇಲೆ ಗಳು

ತುಂಬಾ ಚೆನ್ನಾಗಿ ಕಾಣುತ್ತದೆ ಅದನ್ನು ಹಾಗೆ ತಿನ್ನಬೇಕು ಹತ್ತಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂದು ಹಿಂದಿನ ಕಾಲದಲ್ಲಿ ಹೇಳುತ್ತಿದ್ದರು ಯಾರಿಗೆ ತುಂಬಾ ಡೈಜೆಶನ್ ಕಷ್ಟ ಇರುತ್ತದೆ ಊಟ ಮಾಡಿದ ತಕ್ಷಣ ಅವರು ಟಾಯ್ಲೆಟ್ ಗೆ ಹೋಗಬೇಕು ಅನಿಸುತ್ತದೆ ಅತಿಸಾರ ಹಾಗುತ್ತದೆ ಅಂತವರಿಗೆ ಹತ್ತಿ ಮರದ ಬೇರನ್ನು ತಂದು ಅವರನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಂಡು ಆ ಪುಡಿ ಇಂದ ಕಷಾಯ ಮಾಡಿಕೊಳ್ಳಿ ಅಂದರೆ ಬೇರನ್ನು ನೀರಿನಲ್ಲಿ ಹಾಕಿ ಕುದಿಸಿ ಅದರ ಕಷಾಯವನ್ನು ಮಾಡಿ ಕೊಂಡು ಕುಡಿಯಿರಿ ಈ ಕಷಾಯವನ್ನು ಕುಡಿಯುವುದರಿಂದ ಅತಿಸಾ ರದ ಸಮಸ್ಯೆಗಳು ತುಂಬಾ ಬೇಗ ಕಡಿಮೆಯಾಗುತ್ತದೆ.