Fri. Dec 8th, 2023

ಸ್ನೇಹಿತರೆ ಇದೀಗ ದಿನದಿನಕ್ಕೆ ಕರೋನವೈರಸ್ ಹೆಚ್ಚಾಗುತ್ತಿದೆ ಮತ್ತು ಇದರಿಂದ ಸುಮಾರು ಜನರು ಸಾವನ್ನಪ್ಪುತ್ತಿದ್ದಾರೆ ಹಾಗೂ ಕೊರನ ವೈರಸ್ ಬಂದಮೇಲೆ ನೀವು ಇಂತಹ ಪದಾರ್ಥಗಳನ್ನು ತಿನ್ನುವುದರಿಂದ ನಿಮ್ಮ ಸಮಸ್ಯೆ ಅತಿಬೇಗನೆ ನಿವಾರಣೆಯಾಗುತ್ತದೆ ಹಾಗೂ ಸುಸ್ತು ನಿಶ್ಯಕ್ತಿ ಮತ್ತು ಆಯಾಸ ಎಲ್ಲ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಹಾಗೂ ನೀವು ಏನು ಮಾಡಬೇಕು ಅಂದರೆ ಪ್ರತಿನಿತ್ಯ ಅಂಜೂರದ ಹಣ್ಣನ್ನು ಸೇವನೆ ಮಾಡಬೇಕು ಅದಾದ ಮೇಲೆ ರಾತ್ರಿ ನೀರಿನಲ್ಲಿ ದ್ರಾಕ್ಷಿಯನ್ನು ನೆನಸಿ ಮತ್ತು ಬೆಳಿಗ್ಗೆ ದ್ರಾಕ್ಷಿ ಸೇವನೆ ಮಾಡುವುದರಿಂದ ಕೂಡ ನಿಮಗೆ ಒಳ್ಳೆಯ ಶಕ್ತಿ ದೊರೆಯುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಸ್ನೇಹಿತರೆ ಬಾದಾಮಿ ಗೋಡಂಬಿ ವಾಲ್ನೆಟ್ ಹಾಗೂ ಓಟ್ಸ್ ಗಳನ್ನು ಅತಿಹೆಚ್ಚಾಗಿ ಸೇವನೆ ಮಾಡುವುದರಿಂದ ಕೂಡ ತುಂಬಾ ಒಳ್ಳೆಯದು ಇದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಗಳು ಹೆಚ್ಚಾಗುತ್ತದೆ ಮತ್ತು ಸುಸ್ತು ನಿಶ್ಯಕ್ತಿ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ ಅದಾದ ಮೇಲೆ ನೀವು ಅತಿ ಹೆಚ್ಚು ಹಣ್ಣುಗಳನ್ನು ಸೇವನೆ ಮಾಡಬೇಕು ನಂತರ ಬಾಳೆಹಣ್ಣು ಹಾಗೂ ಸೇಬು ಹಣ್ಣು ಎರಡನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ ನಂತರ ಅದಕ್ಕೆ ಸ್ವಲ್ಪ ಬಾದಾಮಿ ಪೌಡರ್ ಹಾಕಿ ಮಿಕ್ಸ್ ಮಾಡಿ ಸೇವನೆ ಮಾಡುವುದರಿಂದ ಕೂಡ ತುಂಬಾ ಒಳ್ಳೆಯದು ಹಾಗೂ ಒಂದು ಲೋಟ ಹಾಲಿಗೆ ಸ್ವಲ್ಪ ಖರ್ಜೂರ ಮತ್ತು ಗಸಗಸೆ ಬಾದಾಮಿ ಎಲ್ಲವನ್ನು ಹಾಕಿ ಸೇವನೆ ಮಾಡುವ ತುಂಬಾ ಒಳ್ಳೆಯದು ಮತ್ತು ಅತಿ ಹೆಚ್ಚು ವ್ಯಾಯಾಮ ಮಾಡಿ ಹಾಗೂ ರಾತ್ರಿ ಮಲಗಿ ಕೊಳ್ಳಬೇಕಾದರೆ ದೇವರನಾಮ ಜಪ ಮಾಡಿ ಇದರಿಂದ ಅತಿಬೇಗನೆ ಕರೋನವೈರಸ್ ದೂರವಾಗುತ್ತದೆ ಮತ್ತು ಆರೋಗ್ಯವಾಗಿ ಇರುತ್ತೀರ.