Thu. Jun 30th, 2022

ಕೋವಿಡ್ ವ್ಯಾಕ್ಸಿನ್ ನ ಕೊಡುವಂತಹ ಅಭಿಯಾನ ದೊಡ್ಡ ಪ್ರಮಾಣ ದಲ್ಲಿ ಶುರುವಾಗಿದೆ ಮೊದಲನೇ ಹಂತದಲ್ಲಿ ಕೊರೋನಾ ವಾರಿಯರ್ಸ್ ಗೆ ಕೊಡಲಾಗುತ್ತಿದೆ ಕೊರೋನ ವ್ಯಾಕ್ಸಿನ್ ಕೊಡುತ್ತಿದ್ದಂತೆ ಊಹಾ ಕೋಹಗಳು ಉಂಟಾಗಿ ಹರಡುತ್ತಾ ಇದೆ ಮತ್ತು ಇದರಿಂದ ಜನರಿಗೆ ಆತಂಕ ಉಂಟಾಗುತ್ತಿದೆ ಅನೇಕ ಜನರಿಗೆ ಇದರ ಬಗ್ಗೆ ತಿಳಿದುಕೊಳ್ಳು ವಂತಹ ಕುತೂಹಲ ಕೂಡ ಇದೆ. ಈ ಕೋವಿಡ್ ವ್ಯಾಕ್ಸಿಂಗ್ ಬಗ್ಗೆ ತಿಳಿಸಿಕೊಡುತ್ತೇನೆ.ಅದಕ್ಕಿಂತ ಮೊದಲು ಒಂದು ವಿಷಯವೇನೆಂದರೆ ಈ ಕೊರೋನಾ ವ್ಯಾಕ್ಸಿನ್ ತುಂಬಾ ತರಾತುರಿಯಲ್ಲಿ ಇದಕ್ಕೆ ಪರ್ಮಿಷನ್ ಕೊಡಲಾಗಿದೆ.ಸರಿಯಾಗಿ ಪರೀಕ್ಷೆ ಮಾಡದೆ ಜನರಿಗೆ ಇದನ್ನು ಕೊಡ ಲಾಗುತ್ತಿದೆ ಹಾಗಾಗಿ ಅನೇಕ ಜನರು ಮರಣ ಹೊಂದಬಹುದು ಅಥವಾ ಇದರಿಂದ ಅಡ್ಡ ಪರಿಣಾಮ ಉಂಟಾಗಬಹುದು ಅನ್ನುವ ಒಂದು ಪ್ರಶ್ನೆ ಉಂಟಾಗುತ್ತಿದೆ

ಆದರೆ ವ್ಯಾಕ್ಸಿನ್ ಉತ್ಪತ್ತಿ ಮಾಡುವಂತಹ ಒಂದು ಟೆಕ್ನಾಲಜಿ ಹೊಸ ದೇನು ಅಲ್ಲ ಇದಕ್ಕಿಂತ ಮುಂಚೆ ನೂರಾರು ವ್ಯಾಕ್ಸಿನ್ ಗಳನ್ನು ತಯಾ ರಿಸಲಾಗಿದೆ ಮತ್ತು ಅದನ್ನು ಪರೀಕ್ಷೆ ಮಾಡಲಾಗಿದೆ ವರ್ಷಗಟ್ಟಲೆ ನೂ ರಾರು ವರ್ಷದಿಂದ ವ್ಯಾಕ್ಸಿನ್ ಅನ್ನು ಉತ್ಪಾದನೆ ಮಾಡುವುದು ಮತ್ತು ಅದರ ಉಪಯೋಗ ಕೂಡ ಆಗ್ತಾ ಬರುತ್ತಾ ಇದೆ. ಹೀಗಿರು ವಾಗ ಹಳೆ ಕಾಲದಿಂದಲೂ ಈಗ ವ್ಯಾಕ್ಸಿನ್ ಉತ್ಪಾದನೆ ಮಾಡಲು ತುಂಬಾ ಮುಂದುವರೆದಿದೆ ಇದರ ಪ್ರಕಾರ ಏನಾಗುತ್ತಿದೆಯೆಂದರೆ ವ್ಯಾಕ್ಸಿನ್ ತಯಾರು ಮಾಡುವುದಕ್ಕಿಂತ ಮುಂಚೆ ಯಾವ ರೀತಿಯ ವ್ಯಾಕ್ಸಿನ್ ತಯಾರಿಸಬಹುದು ಮತ್ತು ಯಾವ ರೀತಿಯ ವ್ಯಾಕ್ಸಿನ್ ತಯಾರಿಸಿದರೆ ಯಾವ ರೀತಿ ಪರಿಣಾಮ ಆಗುತ್ತದೆ

ಅದರಿಂದ ದುಷ್ಪರಿಣಾಮ ಮತ್ತು ಉತ್ತಮ ಪರಿಣಾಮ ಆಗುತ್ತದೆ ಅನ್ನುವ ಲೆಕ್ಕಾಚಾರಕ್ಕಿಂತ ಯಾರು ಮಾಡುವುದಕ್ಕಿಂತ ಮುಂಚೆ ಆಗಿಬಿ ಡಬಹುದು.ವ್ಯಾಕ್ಸಿನ್ ತುಂಬ ವೇಗವಾಗಿ ತಯಾರಿಸುವ ಟೆಕ್ನಾಲಜಿ ಕೂಡ ನಮ್ಮಲ್ಲಿ ಇದೆ ಈಗ ಭಾರತದಲ್ಲಿ ಉತ್ಪಾದನೆಯಾಗಿ ರುವಂತಹ ಎರಡು ವ್ಯಾಕ್ಸಿನ್ ಶೀಲ್ಡ್ ಮತ್ತು ಕೋ ವ್ಯಾಕ್ಸಿನ್ ಫೇಸ್ ತ್ರೀ ಮುಗಿದ ನಂತರವೇ ಎಲ್ಲದಕ್ಕೂ ಒಪ್ಪಿಗೆ ಕೊಡಲಾಗಿದೆ. ಫೇಸ್ ತ್ರೀ ಯ ಟ್ರಯ ಲ್ ಗಳು 20 ಸಾವಿರಕ್ಕೆ ಹೆಚ್ಚು ಜನರಿಗೆ ಟ್ರಯಲ್ ಮಾಡಲಾಗಿದ್ದು ಯಾರಿಗೂ ಯಾವುದೇ ತರಹದ ಅಡ್ಡಪರಿಣಾಮ ಉಂಟಾಗಿಲ್ಲ ಮಾ ಮೂಲಿಯಾಗಿ ಬೇರೆ ವ್ಯಾಕ್ಸಿನ್ ಗಳಿಗೆ ಯಾವ ರೀತಿ ಪರಿಣಾ ಮಗಳು ಆಗುತ್ತದೆ ಅದೇ ರೀತಿ ಈ ವ್ಯಾಕ್ಸಿನ್ ಕೂಡ ಆಗುತ್ತದೆ ಪ್ರತ್ಯೇಕವಾದ ತೀವ್ರತರವಾದ ಅಡ್ಡಪರಿಣಾಮ ಇಲ್ಲ ಅನ್ನುವುದು ಇಲ್ಲ ಅನ್ನೋದು ಮೂರನೇ ಹಂತದ ಪರೀಕ್ಷೆಯ ನಂತರ ನಿಜವಾಗಿದೆ.