Sat. Mar 25th, 2023

ಕ್ಯಾಲ್ಸಿಯಂ ಕೊರತೆ ನಿವಾರಣೆ ಮಾಡಿಕೊಳ್ಳುವುದು ಹೇಗೆ ತಿಳಿಸಿಕೊಡುತ್ತೇನೆ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಬಂದುಬಿಟ್ಟಿದೆ ಅದರಲ್ಲೂ ಕೂಡ ಮಹಿಳೆಯರಿಗೆ ಕ್ಯಾಲ್ಸಿಯಂ ಸಮಸ್ಯೆ ತುಂಬಾ ಇದೆ ಅದಕ್ಕಾಗಿ ಅವರು ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ ಇದರಿಂದ ಅವರಿಗೆ ಯಾವುದೇ ರೀತಿಯ ಪ್ರಯೋಜನ ಹಾಗುವುದಿಲ್ಲ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ನಾವು ಹೇಳುವಂತಹ ಈ ಪದ್ಧತಿಯನ್ನು ಅನುಸರಿಸಿದರೆ ನಿಮ್ಮ ಕ್ಯಾಲ್ಸಿಯಂ ಕೊರತೆ ಸಮಸ್ಯೆ ನಿವಾರಣೆಯಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.


ಸ್ನೇಹಿತರೆ ಮೊದಲು ಏನು ಮಾಡಬೇಕು ಅಂದರೆ ಕ್ಯಾಲ್ಸಿಯಂ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಪ್ರತಿನಿತ್ಯದ ಆಹಾರ ಪದ್ಧತಿಯನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕು ವಿಶ್ವ ಆರೋಗ್ಯ ಸಂಸ್ಥೆಯ ಅನ್ನುತ್ತದೆ 3 ಗ್ರಾಂ ಉಪ್ಪನ್ನು ಪ್ರತಿನಿತ್ಯ ಸೇವನೆ ಮಾಡಬೇಕು ಎಂದು ಆದರೆ ನಾವು 15 ಗ್ರಾಂ ಉಪ್ಪನ್ನು ಸೇವನೆ ಮಾಡುತ್ತೇವೆ ಇದರಿಂದ ನಮಗೆ ತುಂಬಾ ತೊಂದರೆಗಳು ಉಂಟಾಗುತ್ತದೆ ಮತ್ತು ಬಿಪಿ ಹಾಗೂ ಸಮಸ್ಯೆ ಅತಿಬೇಗನೆ ಉಂಟಾಗುತ್ತದೆ ನಂತರ ಮೈದಾಹಿಟ್ಟನ್ನು ಬಳಸುವುದನ್ನು ಕಡಿಮೆ ಮಾಡಬೇಕು ಅದಾದ ಮೇಲೆ ನೀವು ಯಾವುದೇ ರೀತಿಯ ಹಣ್ಣು ತರಕಾರಿಗಳನ್ನು ಸೇವನೆ ಮಾಡಬೇಕಾದರೆ ಉಪ್ಪನ್ನು ಹಾಕಲೇ ಸೇವನೆ ಮಾಡಬೇಕು ನಂತರ ಇನ್ನು ಕೊನೆಯದಾಗಿ ಹೇಳುವುದಾದರೆ ಸ್ನೇಹಿತರೆ ಸಕ್ಕರೆಯನ್ನು ಕೂಡ ನೀವು ಕಡಿಮೆ ಮಾಡುವುದು ತುಂಬಾ ಒಳ್ಳೆಯದು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.
ಶ್ರೀ ಪಂಚಮುಖಿ ಹನುಮ ಕವಚ.ಕಾರ್ಯಸಿದ್ದಿಗೆ ಜೀವನದಲ್ಲಿ ನಡೆಯುವ ನಷ್ಟ ಕಷ್ಟಗಳ ಪರಿಹಾರಕ್ಕಾಗಿ,ಬರುವ ಕಷ್ಟಗಳನ್ನು ಕಡಿಮೆ ಮಾಡಲು ದೈವ‌ಬಲಕ್ಕಾಗಿ ಈ ಒಂದು ಶಕ್ತಿಯುತವಾದ ಹನುಮ ಕವಚವನ್ನು ಧರಿಸಿರಿ ಅನೇಕ ವಿಧದಲ್ಲಿ ಏಳಿಗೆ.ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಪಡೆಯಲು ಹನುಮನೆ ನಿಮಗೊಂದು ದಾರಿ ತೋರುತ್ತಾನೆ.ಸಾವಿರಾರು ಜನರು ಈ ಕವಚದ ಶಕ್ತಿಯ ಅನುಭವವನ್ನು ಪಡೆದು ಒಳಿತನ್ನು ಕಂಡಿದ್ದಾರೆ.ಹನುಮನ ಶಕ್ತೊ ಹೊಂದಿರುವ ಈ ಕವಚ ಖರೀದಿಸಲು ತಪ್ಪದೇ ಈ ಸಂಖ್ಯೆಗೆ ವಾಟ್ಸಪ್ ಮಾಡಿ 8147480205
ಮಾಟಮಂತ್ರ,ಹಣಕಾಸು,ಉದ್ಯೋಗ ವಿಳಂಬ,ಮದುವೆ ವಿಳಂಬ,ಸಂತಾನ,ಶತ್ರುಕಾಟ,ಸಾಲದ ಸುಳಿ,ಎಷ್ಟೇ ಸಂಪಾದನೆ ಮಾಡಿದರು ಕೈನಲ್ಲಿ ಹಣ ಉಳಿತಿಲ್ಲ ಇಂತಹ ಅನೇಕ ಸಮಸ್ಯೆಗೆ ಈ ಶಕ್ತಿಯುತ ಪಂಚಮುಖಿ ಹನುಮ ಕವಚ ಧರಿಸಿ ಬದಲಾವಣೆ ನೋಡಿ ವಾಟ್ಸಪ್ 8147480205