ಕೆಲವರು ಸುಮ್ಸುಮ್ನೆ ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಅದನ್ನು ಯಾಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೀರಾ ಎಂದು ಕೇಳಿದರೆ ಮುಂದಕ್ಕೆ ನಮಗೆ ಕ್ಯಾಲ್ಸಿಯಂ ಕಡಿಮೆಯಾಗಬಾರದು ಎಂದು ಹೇಳು ತ್ತಾರೆ ಇವರು ಹೇಳುವ ಕಥೆ ಏನೆಂದರೆ ಮುಂದೆ ಭೂಕಂಪ ಆಗಬಾ ರದೆಂದು ಇವಾಗಲೇ ತಯಾರಿ ಮಾಡುತ್ತಿದ್ದಾರೆ. ಕ್ಯಾಲ್ಸಿಯಂ ಕೊರತೆ ಇಲ್ಲದೆ ಇರುವವರು ಕ್ಯಾಲ್ಸಿಯಂ ಮಾತ್ರೆಯನ್ನು ತೆಗೆದುಕೊಂಡರೆ ಕಿಡ್ನಿ ಸಮಸ್ಯೆ ಬೇಗ ಬರುತ್ತದೆ. ಕ್ಯಾಲ್ಸಿಯಂ ಕೊರತೆ ಇದ್ದರೆ ಮಾತ್ರ ಕ್ಯಾಲ್ಸಿ ಯಂ ಮಾತ್ರೆಯನ್ನು ತೆಗೆದುಕೊಳ್ಳಬೇಕು ಇಲ್ಲವಾದರೆ ಕಂಡಿತವಾಗಿಯೂ ತೆಗೆದುಕೊಳ್ಳಬೇಡಿ. ಕಿಡ್ನಿ ಬೇಗ ಡ್ಯಾಮೇಜ್ ಆಗುತ್ತದೆ ಲಿವರ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಐಫರ್ ಕ್ಯಾಲ್ ಸೇಮಿಯ ಎಂದು ಒಂದು ಕಾಯಿಲೆ ಬರುತ್ತದೆ.
ಕ್ಯಾಲ್ಸಿಯಂ ಕೊರತೆ ಆಗಿರುವುದು ನಮಗೆ ಹೇಗೆ ಗೊತ್ತಾಗುತ್ತದೆ. ಕೊ ರತೆ ಆಗಿದೆ ಎಂದು ತಿಳಿದುಕೊಳ್ಳುವುದು ಹೇಗೆ ಲ್ಯಾಬಿಗೆ ಹೋಗಬೇಕಾ ಅಥವಾ ರಕ್ತ ಪರೀಕ್ಷೆ ಮಾಡಿಸಬೇಕ ನಿಮಗೆ ಬೇಕೆಂದರೆ ಮಾಡಿಸಿಕೊ ಳ್ಳಬಹುದು ಅದು ನಿಮಗೆ ಬಿಟ್ಟಿದ್ದು ಮಾಡಿಸುವುದು ಕೂಡ ಒಳ್ಳೆಯದು ಅದರಿಂದಲೂ ಕೂಡ ತಿಳಿದುಕೊಳ್ಳಬಹುದು ಆದರೆ ನಮ್ಮ ಭಾರತ ಪ್ರದೇಶದಲ್ಲಿ ನಿಮಗೆ ಎಲ್ಲಿ ಎಷ್ಟು ಹಳ್ಳಿಗಳಲ್ಲಿ ಲ್ಯಾಬ್ ಗಳು ಇವೆ ಲ್ಯಾಬ್ ಗಳಿಗೆ ಹಣವನ್ನು ಕೊಡುವಂತಹ ಶಕ್ತಿ ಎಷ್ಟು ಇದೆ. ಒಂದು ವೇಳೆ ನಿಮಗೆ ಉಗುರು ಪುಡಿಪುಡಿಯಾಗಿ ಉದುರುತ್ತಿದ್ದರೆ ಕೆಲವರಿಗೆ ಉಜ್ಜಿದರೆ ಪುಡಿಪುಡಿಯಾಗಿ ಉದುರುತ್ತದೆ ಉಗುರುಗಳು ಕಟ್ಟಾಗಿ ಬೀಳುತ್ತವೆ. ಇದು ಕ್ಯಾಲ್ಸಿಯಂ ಕೊರತೆಯ ಲಕ್ಷಣವಾಗಿದೆ ಹಲ್ಲಿನ ಮೇಲೆ ಪುಡಿಪುಡಿ ಉದುರುತ್ತದೆ ಅದನ್ನು ಎಂದು ಹೇಳುತ್ತಾರೆ ಇದು ಕೂಡ ಕ್ಯಾಲ್ಸಿಯಂ ಕೊರತೆಯ ಲಕ್ಷಣ.