ನಾವು ನಿಮಗೆ ಶ್ರೀ ಕ್ಷೇತ್ರ ದುರ್ಗಸ್ಥಳ ದೇವಿಯ ಬಗ್ಗೆ ತಿಳಿಸಿಕೊಡುತ್ತೇವೆ.
ಈ ದೇವರ ಶಕ್ತಿ ಹೇಗಿದೆ ಎಂದರೆ ಅದನ್ನು ನಾವು ವರ್ಣಿಸಲು ಆಗುವುದಿಲ್ಲ. ಒಂದು ಮಗುವಿಗೆ ನಿಂತರು ಕುಂತರೂ ಏನೇ ಮಾಡಿದರು ಕೂಡ ವಾಂತಿ ನಿಲ್ಲುತ್ತಾ ಇರಲಿಲ್ಲ ಆ ಮಗುವಿಗೆ ಯಾರೋ ರಾತ್ರಿ ಸಮಯದಲ್ಲಿ ಬಂದು ಆ ಮಗುವಿನ ಪಕ್ಕ ಏನೋ ತಲೆ ಸವರಿದ ಕ್ಷಣ ಆ ಮಗುವಿಗೆ ಇದ್ದ ರೋಗ ವಾಸಿಯಾಗಿತ್ತು. ಆ ಮನುಷ್ಯ ಹೇಗಿದ್ದರೂ ಎಂದರೆ ದುರ್ಗಸ್ಥಳ ದೇವಸ್ಥಾನದ ಪೂಜಾರಿಯ ಹಾಗೆ ಇದ್ದರು ಅವರು ಪ್ಯಾಂಟ್ ಮತ್ತು ಕೇಸರಿಯ ಟವಲ್ ಅನ್ನು ತಲೆಗೆ ಕಟ್ಟಿಕೊಂಡಿದ್ದರು. ಆ ಮಗುವಿನ ತಾಯಿ ಒಮ್ಮೆ ದೇವಸ್ಥಾನದ ಪೂಜಾರಿಯನ್ನು ನೋಡಿರುವುದರಿಂದ ಇವರ ಹಾಗೆ ಇದ್ದಾರೆ ಎಂದು ಆ ದೇವಸ್ಥಾನದ ಪೂಜಾರಿಯನ್ನು ಭೇಟಿ ಮಾಡಲು ಹೋಗಿದ್ದರು. ಅವರು ನಮ್ಮ ಮನೆಯಲ್ಲಿ ಎಷ್ಟು ಜನ ಇದ್ದರೂ ಕೂಡ ಯಾರ ಹತ್ತಿರನು ಹೋಗಲಿಲ್ಲ ನೇರವಾಗಿ ನಮ್ಮ ಮಗುವಿನ ಹತ್ತಿರ ಬಂದರೂ ಅವರನ್ನು ನೋಡಿದ ಒಂದು ಭ್ರಮೆಯಲ್ಲಿ ನಾನು ಜ್ಞಾನವೇ ಇಲ್ಲದ ಹಾಗೆ ಅವರನ್ನು ನೋಡುವುದಕ್ಕೂ ಕೂಡ ಆಗಲಿಲ್ಲ. ಈ ಕೆಳಗಿನ ವಿಡಿಯೋ ನೋಡಿ.
ನಾವು ಯಾರೋ ಕಳ್ಳರು ಬಂದಿದ್ದಾರೆ ಎಂದು ಅಂದುಕೊಂಡೆವು ಆದರೆ ಮತ್ತೆ 10 ನಿಮಿಷ ಬಿಟ್ಟು ನೋಡಿದಾಗ ಎಲ್ಲಾ ಮಕ್ಕಳು ಕೂಡ ಮಲಗಿದ್ದರು ನಮಗೆ ಇದು ಒಂದು ಆಶ್ಚರ್ಯವಾಗಿ ಕಾಣಿಸಿತು. ನಂತರ ನಮಗೆ ಆ ದೇವಸ್ಥಾನದ ಪೂಜಾರಿಯೇ ಎಂದು ಗೊತ್ತಾಗಿತ್ತು ಈ ವಿಷಯವನ್ನು ಆ ದೇವಸ್ಥಾನದ ಪೂಜಾರಿಗೆ ಹೇಳಿ ಕೇಳಿದ್ದರೆ ಅವರು ನನಗೆ ಖಂಡಿತ ಇದು ಗೊತ್ತಿಲ್ಲ ನನ್ನ ರೂಪದಲ್ಲಿ ದೇವರೇ ಬಂದಿರಬಹುದು ಎಂದು ಅವರು ಹೇಳಿದರು ಅದು ಯಾರಿಗೂ ಕೂಡ ಏನು ಸಮಸ್ಯೆ ಮಾಡಲಿಲ್ಲ ಮಗುವಿನ ಕಷ್ಟವನ್ನು ಕಳೆಯಲು ಮಗುವಿನ ಹತ್ತಿರ ಹೋಗಿ ಅದರ ತಲೆ ಸವರಿದ್ದು ಅಷ್ಟೇ ಮತ್ತೆ ಮಗುವಿಗೆ ಬೆಳಗ್ಗೆಯಿಂದ ಯಾವುದೇ ವಾಂತಿ ಯಾವುದೇ ರೋಗ ಇರಲಿಲ್ಲ. ಈ ಆಶ್ಚರ್ಯವನ್ನು ಕಂಡು ಮಗುವಿನ ತಾಯಿ ತುಂಬಾ ಭಯಪಟ್ಟುಕೊಂಡು ತಲೆ ಸುತ್ತಿ ಕೆಳಗೆ ಬಿದ್ದಿದ್ದರು. ಯಾರೋ ಬಂದಿದ್ದಾರೆ ಎಂದು ಹೇಳಬೇಕು ಅನಿಸಿದರೂ ಕೂಡ ನನಗೆ ಮೇಲೆ ಎದ್ದೇಳಲು ಸಾಧ್ಯವಾಗಲಿಲ್ಲ ಮತ್ತು ಅದಾದ ಸಂಜೆಗೆ ಆ ಮಗುವಿನ ತಂಗಿಗೂ ಕೂಡ ಅದೇ ರೋಗ ಕಾಣಿಸಿಕೊಂಡಿತು. ಹಾಗೂ ದೇವರೇ ರೂಪದಲ್ಲಿ ಬಂದು ನಿಮ್ಮ ಮನೆಗೆ ಯಾವ ಕಷ್ಟವೂ ಕೂಡ ಬರುವುದಿಲ್ಲ ಎಲ್ಲಾ ಕಷ್ಟವನ್ನು ಕೂಡ ನಾನು ನಿವಾರಿಸಿದ್ದೇನೆ ಎಂದು ಮತ್ತೆ ಬಂದು ಆ ಮಗುವಿನ ತಲೆ ಸವರಿ ಹೋಗಿದ್ದರು. ಇದನ್ನು ಆ ದೇವರ ಪೂಜಾರಿಯನ್ನು ಕೇಳಿದಕ್ಕೆ ಅವರು ಇದೆಲ್ಲ ದೇವರ ಪವಾಡ ಎಂದು ಹೇಳಿದರು ಆ ದೇವರು ಎಷ್ಟು ಸತ್ಯವೆಂದರೆ ತುಂಬಾ ಶಕ್ತಿಯಾದ ದೇವರು.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229
ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229
ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229