Fri. Mar 1st, 2024

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ವಟರ್ ಟ್ಯಾಂಕ್ ಇದ್ದೇ ಇರುತ್ತದೆ ಆದರೆ ಈ ವಾಟರ್ ಟ್ಯಾಂಕ್ ಅನ್ನು ನಾವು ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಕ್ಲೀನ್ ಮಾಡಿಕೊಳ್ಳಬೇಕು ಹೀಗೆ ಮಾಡದೆ ಹಾಗೆ ಬಿಟ್ಟರೆ. ಟ್ಯಾಂಕ್ ನಲ್ಲಿ ತುಂಬಾ ಕರೆಗಳು ಕಟ್ಟಿಕೊ ಳ್ಳುತ್ತದೆ ಹಾಗಾಗಿ ಇದನ್ನು ಸ್ವಚ್ಛ ಮಾಡುವುದಕ್ಕೆ ತುಂಬಾನೇ ಕಠಿಣವಾ ಗುತ್ತದೆ. ಹಾಗಾಗಿ ಇಂದು ನಿಮಗೆ ಸುಲಭವಾದ ಮಾದರಿಯಲ್ಲಿ ವಾಟರ್ ಟ್ಯಾಂಕ್ ಅನ್ನು ಹೇಗೆ ಕ್ಲೀನ್ ಮಾಡಬಹುದು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಇದನ್ನು ಕ್ಲೀನ್ ಮಾಡೋದಕ್ಕೆ ಬೇಕಾಗುವ ಪದಾರ್ಥಗಳು ಮೊದಲನೇದಾಗಿ ಇದಕ್ಕೆ ಎಲೆಕ್ಟ್ರಿಕಲ್ ಪೈಪ್ ಬೇಕಾ ಗುತ್ತದೆ ತದನಂತರ ವಾಟರ್ ಕ್ಯಾನ್ ಹಾಗೆಯೇ ಪ್ಲಾಸ್ಟರ್, ವಾಟರ್ ಪೈಪ್, ಒಂದು ಬಕೆಟ್ ಇದಿಷ್ಟು ಪದಾರ್ಥಗಳು ಇದ್ದರೆ ಸಾಕು ಸುಲಭ ವಾಗಿ ನಿಮ್ಮ ವಾಟರ್ ಟ್ಯಾಂಕ್ ಅನ್ನು ಕ್ಲೀನ್ ಮಾಡಿ ಕೊಳ್ಳಬಹುದು. ಮೊದಲನೇದಾಗಿ ಒಂದು ವಾಟರ್ ಕ್ಯಾನ್ ತೆಗೆದುಕೊಂಡು ಅದನ್ನು ಅರ್ಧಭಾಗಕ್ಕೆ ಕಟ್ ಮಾಡಿಕೊಳ್ಳಬೇಕು.

ತದನಂತರ ವಾಟರ್ ಕ್ಯಾನ್ ಅನ್ನು ಚಿಕ್ಕ ಚಿಕ್ಕದಾಗಿ ತುದಿಯನ್ನು ಕಟ್ ಮಾಡಿಕೊಳ್ಳಿ ಈಗ ವಾಟರ್ ಕ್ಯಾನ್ ನಾ ಮುಚ್ಚಳದ ಭಾಗವನ್ನು ಎಲೆಕ್ಟ್ರಿಕಲ್ ಪೈಪ್ ಒಳಗೆ ಹಾಕಿ ವಾಟರ್ ಕ್ಯಾನ್ ಗೆ ಟೇಪ್ ಹಾಕಿ. ನಂತರ ಮತ್ತೊಂದು ಭಾಗದ ಎಲೆಕ್ಟ್ರಿಕಲ್ ವಾಟರ್ ಪೈಪ್ ಅನ್ನು ಹಾಕಿ ಒಂದು ಭಾಗದಲ್ಲಿ ಮುಚ್ಚು ಹಿಡಿದುಕೊಳ್ಳಬೇಕು. ಮತ್ತೊಂದು ಭಾಗ ಅಂದರೆ ವಾಟರ್ ಕ್ಯಾನ್ ಇರುವಂತಹ ಭಾಗವನ್ನು ಟ್ಯಾಂಕ್ ನಾ ಒಳಗಡೆ ಬಿಡಬೇಕು. ಹೀಗೆ ನಿಧಾನವಾಗಿ ಕ್ಲೀನ್ ಮಾಡುತ್ತ ಬರಬೇಕು ಈ ನೀರು ವಾಟರ್ ಪೈಪ್ ನಿಂದ ಮತ್ತೊಂದು ಭಾಗದಲ್ಲಿ ಇರುವ ಬಕೆಟ್ ಒಳಗೆ ಬರುತ್ತದೆ. ಈ ಒಂದು ವಿಧಾನದಲ್ಲಿ ನೀವು ತಿಂಗಳಿಗೆ ಒಮ್ಮೆ ಕ್ಲೀನ್ ಮಾಡಿಕೊಂಡರೆ ನಿಮಗೆ ಯಾವುದೇ ರೀತಿಯಾದಂತಹ ಕಲೆಗಳ ಸಮಸ್ಯೆ ಉಂಟಾಗುವುದಿಲ್ಲ ಅತಿ ಸುಲಭವಾಗಿ ನೀವು ಈ ರೀತಿ ಟ್ಯಾಂಕ್ ಕ್ಲೀನ್ ಮಾಡಿಕೊಳ್ಳಬಹುದು.