Fri. Dec 8th, 2023

ಶುಗರ್ ಕೊಲೆಸ್ಟ್ರಾಲ್ ಬಿಪಿ ಹೊಟ್ಟೆ ಸಮಸ್ಯೆಗಳು ಬೊಜ್ಜು ಕೀಲುನೋ ವು ಹೃದಯ ಸಂಬಂಧಿಸಿದ ಕಾಯಿಲೆಗಳು ಇದು ಯಾವುದು ನಿಮಗೆ ಬರುವುದಿಲ್ಲ. ಈ ಮನೆಮದ್ದು ಬಳಸುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗು ತ್ತದೆ ಮತ್ತು ಹೊಟ್ಟೆಯಲ್ಲಿ ಯಾವುದೇ ಸಮಸ್ಯೆಗೆ ಸಂಬಂಧಿ ಸಿದಂತೆ ನಿವಾರಣೆ ಮಾಡುತ್ತದೆ ದೇಹದಲ್ಲಿ ರಕ್ತದ ಒತ್ತಡ ನಿವಾರಣೆ ಮಾಡು ತ್ತದೆ.ಮತ್ತು ರಕ್ತವನ್ನು ಶುದ್ಧೀಕರಣ ಮಾಡುತ್ತಾರೆ ಹಾಗೂ ಹೃದಯದ ಸಂಬಂಧಿಸಿದ ಯಾವುದೇ ಕಾಯಿಲೆಯಿದ್ದರೂ ನಿವಾರಣೆ ಮಾಡುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ನಮ್ಮ ಇದರ ನಿವಾರಣೆ ಮಾಡುತ್ತದೆ ಹಾಗೂ ಹೊಟ್ಟೆ ಸುತ್ತಲಿರುವ ಬೊಜ್ಜನ್ನು ನಿವಾರಣೆ ಮಾಡಬಹುದು ನಿಮಗೆ ಯಾವುದೇ ಸಮಸ್ಯೆ ಇದ್ದರೂ ಈ ಮನೆಮದ್ದು ನಿಂದ ನಿವಾರಣೆಯಾ ಗುತ್ತದೆ .ಹಾಗೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಈ ಮನೆ ಮದ್ದು ಮಾಡಲು ಅಗಸೆ ಬೀಜ ಬೇಕಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ ಇದರಲ್ಲಿ ಅಧಿಕವಾಗಿ ಫೈಬ ರ್ ಮತ್ತು ಕಬ್ಬಿಣ ಇದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು .ಇದರಲ್ಲಿ ಮುಖ್ಯವಾಗಿ ಒಮೆಗಾ ತ್ರಿ ಫ್ಯಾಟಿ ಆಸಿಡ್ ಕೂಡ ಇದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಪ್ರೊಟೀನ್ ಅಂಶ ಕೂಡ ಇದೆ ಮೊದಲಿಗೆ ಅಗಸೆ ಬೀಜ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಬಟ್ಟಲು ಮೊಸರಿಗೆ ಒಂದು ಚಮಚ ಅಗಸೆ ಬೀಜ ಪುಡಿಯನ್ನು ಹಾಕಿಕೊಂಡು ಸ್ವಲ್ಪ ಜೇನುತುಪ್ಪ ಬೆರೆಸಿ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .ಪ್ರತಿನಿತ್ಯ ಬೆಳಗ್ಗೆ ತಿಂಡಿ ಮಾಡುವ ಮೊದಲು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಿ.