ಪೈಲ್ಸ್ ಮತ್ತು ಮೂಲವ್ಯಾಧಿ ಸಮಸ್ಯೆಗಳು ಇತ್ತೀಚೆಗೆ ಹೆಚ್ಚು ಕಂಡುಬ ರುತ್ತಿದೆ ಅದಕ್ಕೆ ಹಲವು ಕಾರಣಗಳು ಇರಬಹುದು ಅದಕ್ಕೆ ಸುಲಭವಾದ ಮನೆಮದ್ದನ್ನು ನಾವು ನಿಮಗೆ ತಿಳಿಸುತ್ತೇವೆ ಪೈಲ್ಸ್ ಮತ್ತು ಮೂಲವ್ಯಾ ಧಿ ಸಮಸ್ಯೆಗೆ ರಾಮಬಾಣ ಈ ಬಳ್ಳಿಯಾಗಿದೆ ಆ ಬಳ್ಳಿ ಯಾವುದೆಂದರೆ ಆ ಬೆಳ್ಳಿಗೆ ಮುಂಗಾರು ಬಳ್ಳಿ ಗುಂಗ್ಗುರುಬಳ್ಳಿ ಅಥವಾ ಸಂದುಬಳ್ಳಿ ಎಂ ದು ಕರೆಯುತ್ತಾರೆ ಇದರಲ್ಲಿ ಹಲವು ಉಪಯೋಗಗಳು ಇವೆ ಈ ಬಳ್ಳಿ ಯಲ್ಲಿ ಹೇಗೆ ಮನೆಮದ್ದನ್ನು ತಯಾರಿಸಬಹುದು ಹೇಳುತ್ತೇನೆ ಗುಂಗುರು ಬಳ್ಳಿಯ ದಪ್ಪ ಬಳ್ಳಿಯಾಗಿದೆ ಈ ಬಳ್ಳಿಯನ್ನು ಒಂದು ಗಂಣ್ಣು ಎಂದು ಕರೆಯುತ್ತೇವೆ ಒಂದು ಬಾರಿಗೆ ಒಂದು ಗಂಣ್ಣು ಬಳಸಿಕೊಳ್ಳುತ್ತೇವೆ. ಇದನ್ನು ನಾವು ಸತತ ಮೂರು ದಿನಗಳ ಕಾಲ ಬಳಸಬೇಕು ಒಂದು ಗಂ ಣ್ಣುನ್ನು ನಾವು ಕಟ್ ಮಾಡಿಕೊಳ್ಳಬೇಕು ಅದು ಕೈಯಲ್ಲ ತುಂಬಾ ಕಡಿತ ಬರುತ್ತದೆ ಅದರಿಂದ ನೀವು ಕೈಗಳಿಗೆ ಗ್ಲೌಸ್ ಗಳನ್ನು ಹಾಕಿ ಗಣ್ಣಿನ ಸಿಪ್ಪೆಯನ್ನು ತೆಗೆಯಿರಿ.
ನಿಮ್ಮ ಹತ್ತಿರ ಹ್ಯಾಂಡ್ ಕ್ಲೋಸ್ ಇಲ್ಲ ಎಂದರೆ ಕವರ್ ಗಳನ್ನು ಕಟ್ಟಿ ಕೊಂಡು ತೆಗೆಯಬಹುದು ಇದರ ರಸವನ್ನು ತೆಗೆದಾಗ ನಿಮ್ಮ ಕೈಗಳು ಸ್ವಲ್ಪ ಕಡಿತ ಬರುತ್ತದೆ ಇದರ ಸಿಪ್ಪೆಯನ್ನು ತೆಗೆಯುವಾಗ ನಿಮ್ಮ ಕೈ ಗಳನ್ನು ತುಂಬಾ ತಾಗಿಸಬೇಡಿ ಯಾಕೆಂದರೆ ನಿಮಗೆ ಗೊತ್ತು ಅದು ಕಡಿ ತ ಬರುತ್ತದೆ ನಿಧಾನವಾಗಿ ನಾಲ್ಕು ಭಾಗಗಳ ಸಿಪ್ಪೆಯನ್ನು ತೆಗೆ ಯ ಬೇಕು ಸಿಪ್ಪೆಯನ್ನು ತೆಗೆದು ಹರೆಯ ದಿಂಡು ಸಿಗುತ್ತಲ್ಲ ಅದೇ ರೀತಿ ಒಂದು ಕಾಂಡ ಸಿಗುತ್ತದೆ. ಸಿಪ್ಪೆಯನ್ನು ತುಂಬಾ ತೆಳುವಾಗಿ ತೆಗೆ ಯಬೇಕು ನೀವು ಯಾವಾಗ ಈ ಮದ್ದನ್ನು ಮಾಡುತ್ತಿರೋ ಆವಾಗ ಆಗ ಸಿಪ್ಪೆಯನ್ನು ತೆಗೆಯಬೇಕು ಮೊದಲೇ ಸಿಪ್ಪೆಯನ್ನು ತೆಗೆದು ಇಟ್ಟುಕೊಳ್ಳಬಾರದು ನೀವು ಯಾವಾಗ ಮಾಡುತ್ತಿರುವಾಗ ತೆಗೆದು ಕೊಳ್ಳಬೇಕು ನಂತರ ಚಿಕ್ಕ ಚಿಕ್ಕ ಪೀಸ್ ಗಳನ್ನು ಕಟ್ ಮಾಡಿಕೊಳ್ಳ ಬೇಕು ಒಳಗಡೆ ಭಾಗ ತುಂಬಾ ಮೃದುವಾಗಿರುತ್ತದೆ ಚಿಕ್ಕದಾಗಿ ಕಟ್ ಮಾಡಿ ನಂತರ ಇದನ್ನು ಉರಿಯಬೇಕು ಅದನ್ನು ಕುಟ್ಟಾಣಿಯಲ್ಲಿ ಜಜ್ಜಬೇಕು ಅದು ಜಡ್ಜ್ ಇದ್ದಾಗ ಸ್ವಲ್ಪ ಪೇಸ್ಟ್ ತರಹ ಆಗುತ್ತದೆ ಜಗ್ಗಿ ಕೊಂಡರೆ ಅದು ಪೂರ್ತಿಯಾಗಿ ನೈಸ್ ಬರುತ್ತದೆ ಅದಕ್ಕೆ ಸ್ವಲ್ಪ ಉಪ್ಪು ಮೆಣಸಿನ ಪುಡಿ ಎಲ್ಲವನ್ನು ಹಾಕಿ ಚೆನ್ನಾಗಿ ಎರಡು ಲೋಟದಷ್ಟು ನೀರನ್ನು ಹಾಕಿ ಕುದಿಸಿ ಕುದಿಸಿದ ನಂತರ ಅದನ್ನು ಸೋಸಿ ಮೂರು ದಿನಗಳ ತನಕ ಬೆಳಗ್ಗೆ ಮಧ್ಯಾಹ್ನ ಸಂಜೆ ಅರ್ಧ ಲೋಟದಷ್ಟು ಕುಡಿಯಬೇಕು.