Sat. Jul 2nd, 2022

ಇತ್ತೀಚೆ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮ ಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ಪೈಲ್ಸ್ ಅಥವಾ ಮೂಲ ವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಈ ಸಮಸ್ಯೆಯನ್ನು ಆಸ್ಪತ್ರೆಯಲ್ಲಿ ತೋರಿಸಿದರು ಕಡಿಮೆಯಾಗುವುದಿಲ್ಲ. ಆದ್ದರಿಂದ ಒಂದು ಮನೆಮದ್ದು ಇದನ್ನು ಬಳಸುವುದರಿಂದ ನಿಮ್ಮ ಪೈಲ್ಸ್ ಸಮಸ್ಯೆ ನಿವಾರಣೆಯಾಗು ತ್ತದೆ ಅದಕ್ಕೆ ಒಂದು ಬಳ್ಳಿ ಇದೆ ಅದು ಯಾವುದು ಮಂಗರ್ ಬಳ್ಳಿ ಹಾಗೂ ಸಂದುಬಳ್ಳಿ ಇದನ್ನು ತೆಗೆದುಕೊಂಡು ಈ ಬಳಿ ಸ್ವಲ್ಪ ಉತ್ತಮ ವಾಗಿರುತ್ತದೆ. ಆದ್ದರಿಂದ ಮೂರು ಭಾಗಗಳಾಗಿ ಕಟ್ ಮಾಡಿಕೊ ಳ್ಳ ಬೇಕು ನಂತರ ಇದರ ಸಿಪ್ಪೆಯನ್ನು ತೆಗೆಯಬೇಕು ನಂತರ ಸಣ್ಣದಾಗಿ

ಕಟ್ ಮಾಡಿಕೊಂಡು ಸ್ವಲ್ಪ ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ಬ ಳಸುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ.ಸತ ತವಾಗಿ ಇದನ್ನ ಮೂರು ದಿನಗಳ ಕಾಲ ತೆಗೆದುಕೊಂಡರೆ ನಿಮ್ಮಆರೋ ಗ್ಯ ಉತ್ತಮವಾಗಿರುತ್ತದೆ. ನಂತರ ಸಂದುಬಳ್ಳಿ ಪೇಸ್ಟ್ ಅನ್ನು ಒಂದು ಲೋಟ ಮಜ್ಜಿಗೆ ಬೆರೆಸಿಕೊಂಡು ಅದರ ಜೊತೆಗೆ ಉಪ್ಪನ್ನು ಹಾಕಿಕೊಂ ಡು ಸೇವನೆ ಮಾಡಬೇಕು ಇದು ಬೆಳಗ್ಗೆ ಎದ್ದು ತಕ್ಷಣ ಸೇವನೆ ಮಾಡು ವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ತೊಂ ದರೆ ಉಂಟಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಬಳಸಿ ಪೈಲ್ಸ್ಮತ್ತು ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ ಧನ್ಯವಾದಗಳು