Thu. Sep 28th, 2023

ಗಂಗೆ ಏಕೆ ತನ್ನ ಏಳು ಮಕ್ಕಳು ಅನ್ನು ನದಿಗೆ ಎಸೆದಿದ್ದರು ಅದರ ಬಗ್ಗೆ ತಿಳಿದುಕೊಳ್ಳೋಣ. ಮಹಾಭಾರತ ಯಾರಿಗೆ ತಾನೇ ಗೊತ್ತಿಲ್ಲ ಪ್ರತಿಯೊಬ್ಬರು ಮಹಾಭಾರತ ಯುದ್ಧದ ಬಗ್ಗೆ ತಿಳಿದುಕೊಂಡಿರುತ್ತಾರೆ. ಪಾಂಡವರು ಮತ್ತು ಕೌರವರ ನಡುವೆ ಒಂದು ಕುರುಕ್ಷೇತ್ರವೇ ನಡೆಯುತ್ತದೆ ಆದರೆ ಹಲವಾರು ವಿಷಯಗಳು ಸಾಕಷ್ಟು ಜನರಿಗೆ ಗೊತ್ತಿಲ್ಲ ಆದರೆ ಇದರ ಜೊತೆಗೆ ಹಲವಾರು ಪ್ರೇಮಕಥೆ ನಡೆಯುತ್ತದೆ ಅದು ಯಾವುದೆಂದರೆ ಗಂಗೆ ಮತ್ತು ಕೌರವ ವಂಶದ ಶಾಂತನು ಮಹಾರಾಜನಿಗೆ ಇವರಿಬ್ಬರ ನಡುವೆ ಪ್ರೇಮ ಕಥೆ ನಡೆಯುತ್ತದೆ ಇವರ ಇಬ್ಬರ ಮಗ ಭೀಷ್ಮ ಆಗಿರುತ್ತಾರೆ ಆದರೆ ಮಹಾಭಾರತ ಕಥೆಯಲ್ಲಿ ಬರುವ ಒಬ್ಬ ಅಪ್ರತಿಮ ನಾಯಕ ಕೂಡ ಆಗಿರುತ್ತಾರೆ. ಇವರು ಕೌರವರಿಗೆ ಮುಖ್ಯವಾಗಿ ಒಬ್ಬ ಹಿರಿಯ ಮುಖ್ಯ ವ್ಯಕ್ತಿಯಾಗಿರುತ್ತಾರೆ. ಆದರೆ ಗಂಗೆಯು ನಿರ್ಧಾಕ್ಷಿಣ್ಯವಾಗಿ ತನ್ನ ಇಬ್ಬರು ಮಕ್ಕಳನ್ನು ನೀರಿಗೆ ಬಿಡುತ್ತಾರೆ ಹಸೀನ ಪುರದಲ್ಲಿ ಶಾಂತ ಮಹಾರಾಜನು ಒಂದು ನದಿಯ ಬಳಿ ಒಬ್ಬ ಮಹಿಳೆ ನಿಂತಿರುವುದನ್ನು ನೋಡುತ್ತಾನೆ ಅವಳನ್ನು ಕಂಡು ತುಂಬಾ ಮೋಹಿತ ಆಗುತ್ತಾನೆ ಅವಳನ್ನು ಪ್ರೀತಿಸಲು ಶುರುಮಾಡುತ್ತಾನೆ. ಹೀಗೆ ಅವರಿಬ್ಬರ ನಡುವೆ ಪ್ರೀತಿ ಪ್ರೇಮ ಉಂಟಾಗುತ್ತದೆ ಅವಳನ್ನು ಮದುವೆಯಾಗಲು ನಿರ್ಧಾರ ಮಾಡುತ್ತಾನೆ ಈ ಕೆಳಗಿನ ವಿಡಿಯೋ ನೋಡಿ.

ಆದರೆ ಮದುವೆಯಾಗಬೇಕು ಎಂದರೆ ನಾನು ಮಾಡುವ ಯಾವುದೇ ಕೆಲಸಗಳಿಗೆ ನೀನು ಅಡ್ಡಿ ಆಗಬಾರದೆಂದು ಶಾಂತ ಮಹಾರಾಜನಿಗೆ ಭಾಷೆ ತೆಗೆದುಕೊಳ್ಳುತ್ತಾರೆ. ನಾನು ಮಾಡುವ ಕೆಲಸಗಳ ಬಗ್ಗೆ ನೀವು ಯಾವತ್ತಿಗೂ ಪ್ರಶ್ನೆ ಮಾಡಬೇಡಿ ಎಂದು ಶಾಂತ ಮಹಾರಾಜನಿಗೆ ಗಂಗೆ ಅವರು ಹೇಳುತ್ತಾರೆ ಸರಿ ನೀನು ಏನೇ ಮಾಡಿದರೆ ನಾನು ಕೇಳುವುದಿಲ್ಲ. ಎಂದು ಶಾಂತ ಮಹಾರಾಜನು ಹೋಗಿಬಿಡುತ್ತಾರೆ ಏಳು ಬಾರಿ ಗರ್ಭಧರಿಸಿದಾಗ ಮಕ್ಕಳು ಜನಿಸಿದಾಗ ಎಸೆಯುತ್ತಾಳೆ. ಆದರೆ ಎಂಟನೇ ಮಗು ಜನಿಸಿದಾಗ ಮಗುವನ್ನು ನೀರಿನಲ್ಲಿ ಬಿಸಾಕು ವಾಗ ಶಾಂತ ಮಹಾರಾಜ ಬಂದು ಗಂಗೆ ಕೈಯ ಅನ್ನು ಹಿಡಿದು ಕೊಳ್ಳುತ್ತಾರೆ. ಈ ಮಗುವನ್ನು ನನಗೆ ಕೊಡು ಎಂದು ಕೇಳಿದಾಗ ಸರಿ ತೆಗೆದುಕೊಳ್ಳಿ ಎಂದು ಗಂಗೆ ಕೊಡುತ್ತಾರೆ ಆದರೆ ಕೊನೆಗೆ ಹುಟ್ಟಿದ ಮಗನೇ ಭೀಷ್ಮ ಹೀಗೆ ಹಲವಾರು ಕಥೆಗಳು ನಡೆಯುತ್ತವೆ. ಇದರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಮಹಾಭಾರತದ ಬಗ್ಗೆ ನಿಮಗೆ ಆಸಕ್ತಿ ಇದ್ದರೆ ಇದರ ಬಗ್ಗೆ ಒಂದು ಕಮೆಂಟ್ ಮಾಡಿ.