Tue. Sep 27th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಗಂಟಲು ನೋವು ಹಾಗೂ ಕೆರೆತ ಮತ್ತು ಗಂಟಲಿನಲ್ಲಿ ಹುಣ್ಣು ಆಗಿರುವುದು .ಸಮಸ್ಯೆಯಿಂದ ಹಲವಾರು ಜನರ ಬಳಲುತ್ತಿದ್ದಾರೆ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ತಕ್ಷಣದಲ್ಲಿ ಪರಿಹಾರ ಆಗುತ್ತದೆ. ಮೊದಲಿಗೆ ಗಂಟಲು ಒಡೆದಿರುವುದಕ್ಕೆ ಒಂದು ಮನೆಮದ್ದು ಇದೆ ಶುಂಠಿಯನ್ನು ಚೆನ್ನಾಗಿ ಚೆಚ್ಚಿ ಕೊಂಡು ಅದರ ರಸವನ್ನು ನಂತರ ಅದಕ್ಕೆ ನಿಂಬೆಹಣ್ಣು ರಸವನ್ನು ಹಾಕಬೇಕು ಒಂದು ಚಮಚ ಮತ್ತು ಪುದಿನ ಸೊಪ್ಪು ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಇದರಿಂದ ಗಂಟಲು ಒಡೆದು ಕೊಂಡಿರುವುದು ಸಮಸ್ಯೆ ನಿವಾರಣೆಯಾಗುತ್ತದೆ. ಆಂಟಿ ಬ್ಯಾಕ್ಟೀರಿಯ ಗುಣ ಇರುವುದರಿಂದ ಗಂಟಲು ನೋವು ಸಮಸ್ಯೆ ನಿವಾರಣೆಯಾಗುತ್ತದೆ.


ಇದನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಂಡರೆ ಗಂಟಲು ಹೊಡೆದು ಕೊಂಡಿರುವುದು ಸಮಸ್ಯೆ ನಿವಾರಣೆಯಾಗುತ್ತದೆ. ಜೇಷ್ಠಮಧು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಅಥವಾ ಬೆಟ್ಟದ ನಲ್ಲಿ ಕಾಯಿಯನ್ನು ಸೇವನೆ ಮಾಡುವುದರಿಂದ ಗಂಟಲು ನೋವು ಸಮಸ್ಯೆ ನಿವಾರಣೆಯಾಗುತ್ತದೆ .ಒಂದು ಲೋಟ ನೀರಿಗೆ ಅರ್ಧ ಚಮಚ ಜೇಷ್ಠ ಮಧುರ ಹಾಗೂ ಅರ್ಧ ಚಮಚ ನೆಲ್ಲಿಕಾಯಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಕೊಂಡು ಅರ್ಧಲೋಟ ಆಗುವವರೆಗೂ ಚೆನ್ನಾಗಿ ಕುದಿಸಬೇಕು ನಂತರ ಸೇವನೆ ಮಾಡಿದರೆ ಗಂಟಲು ಸಮಸ್ಯೆ ನಿವಾರಣೆಯಾಗುತ್ತದೆ ಅದನ್ನು ಸೋಸಿಕೊಂಡು ಕುಡಿಯಬೇಕು ನಂತರ ಗಂಟಲು ಕೆರೆತ ಲವಂಗ ಮತ್ತು ಅದರ ಜೊತೆಗೆ ಕಲ್ಲು ಉಪ್ಪು ಪುಡಿ ಮಾಡಿಕೊಂಡು ಸೇವನೆ ಮಾಡುವುದರಿಂದ ಗಂಟಲ ಕೆರೆತ ಕಡಿಮೆ ಆಗುತ್ತದೆ. ಈ ರೀತಿ ಮಾಡಿ ಗಂಟಲು ನೋವು ಸಮಸ್ಯೆ ನಿವಾರಣೆ ಆಗುತ್ತದೆ ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಪ್ರತಿಯೊಬ್ಬರೂ ಬಳಸಬಹುದು.