Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಆರೋಗ್ಯದ ಸಮಸ್ಯೆಯಿಂದ ಬಳ ಲುತ್ತಿದ್ದಾರೆ ಹಾಗಾಗಿ ಕೆಲವೊಂದು ರೋಗಗಳಿಗೆ ಆಸ್ಪತ್ರೆಯ ಮೆಟ್ಟಿಲು ಇರುತ್ತಾರೆ ಆದರೆ ನಮ್ಮ ನೈಸರ್ಗಿಕ ದಲ್ಲಿ ಅಂದರೆ ನಮ್ಮ ಪರಿಸರದಲ್ಲಿ ಕೆಲವೊಂದು ಸಸ್ಯಗಳನ್ನು ಔಷಧಿ ತಯಾರಿಸಿ ಅವುಗಳಿಂದ ನಮಗೆ ಬಂದಂತಹ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಹಾಗಾದರೆ ಔಷಧಿ ಗುಣವನ್ನು ಹೊಂದಿರುವಂತಹ ಸಸ್ಯಗಳು ಯಾವುವು ಅದರ ಗುಣಲಕ್ಷಣಗಳು ಏನು ತಿಳಿದುಕೊಳ್ಳೋಣ ಬನ್ನಿ. ಅದ್ಭುತ ಔಷಧಿ ಗುಣವನ್ನು ಹೊಂದಿರುವ ಸಸ್ಯ ತಗಚೆ ಗಿಡ ಎಂದು ಕರೆಯುತ್ತಾರೆ ಇದನ್ನು ಕನ್ನಡದಲ್ಲಿ ಪ್ರಗತಿ ಗಂಡುತಗಸಿ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಕಾಶಿಯ ತೊಗರಗಿಡ ತಮಿಳಿನಲ್ಲಿ ತಗರೈ ವಿಂಡೋ ಎಂದು ಕರೆದರೆ ತೆಲುಗಿನಲ್ಲಿ ತಗರಿಸ ಮಲಯಾಳಂನಲ್ಲಿ ತಗರ ಎಂದು ಕರೆದರೆ ಸಂಸ್ಕೃತದಲ್ಲಿ ತಗ ಮತ್ತು ಆಯುದಂ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಚಕವತ್ ಎಂದು ಕರೆಯುತ್ತಾರೆ.

ಈ ಸಸ್ಯವು ನೇರವಾಗಿ ಬೆಳೆಯುವ ಗಟ್ಟಿಯಾದ ಸಸ್ಯವಾಗಿದ್ದು 1ಮೀ ಟರ್ ಎತ್ತರದ ವರೆಗೆ ಬೆಳೆಯುತ್ತದೆ. ಎಂಟರಿಂದ ಹನ್ನೆರಡು ಸೆಂಟಿ ಮೀಟರ್ ಉದ್ದದ 6 ಎಲೆಗಳು ಅಭಿಮುಖವಾಗಿ ಜೋಡ ಣೆಯಾ ಗಿರುತ್ತವೆ. ಈ ಸಸ್ಯವು ಎಲ್ಲಾ ಕಡೆ ಬೆಳೆಯುತ್ತದೆ. ಈ ಸಸ್ಯದ ಎಲೆಗಳು ಬೇರುಗಳು ಕಾಂಡಗಳು ಹೂಗಳನ್ನು ಏಷ್ಯಾದ ಔಷಧಿಗಾಗಿ ಬಳಸುತ್ತಾರೆ. ಇದರ ಎಲೆಗಳನ್ನು ತರಕಾರಿ ಯಾಗಿ ಹಾಗೂ ಸಹ ಉಪಯೋಗಿಸುತ್ತಾರೆ. ಕುರಿತ ಬೀಜಗಳನ್ನು ಕಾಫಿ ಪುಡಿಯ ಬದಲಿಗೆ ಉಪಯೋಗಿಸಲಾಗುತ್ತದೆ. ಪ್ರಗತಿ ಗಿಡವು ಬಾಹ್ಯ ಜೀವನ ಮತ್ತು ಆಂಟಿ ಭೇಟಿಕ್ ಗುಣವನ್ನು ಹೊಂದಿದೆ ಈ ಸಸ್ಯವನ್ನು ಕುಷ್ಟರೋಗ ಸೋರಿಯಾಸಿಸ್ ಉಳಕಡ್ಡಿ ಇವುಗಳಿಗೆ ಔಷಧಿಯಾಗಿ ಉಪಯೋ ಗಿಸುತ್ತಾರೆ. ಮತ್ತು ಹಾವಿನ ಕಡಿತಕ್ಕೆ ಸಹ ಬಳಸಲಾಗುತ್ತದೆ. ತಗತೆ ಗಿಡದ ಎಲೆಗಳನ್ನು ಹಾಕಿ ನೀರನ್ನು ಕಾಯಿಸಿ ಸ್ನಾನ ಮಾಡುವುದರಿಂದ ಚರ್ಮ ರೋಗ ಗುಣವಾಗುತ್ತದೆ. ಆಯುರ್ವೇದದ ಪ್ರಕಾರ ತರಗತಿ ಗಿಡದ ಎಲೆ ಮತ್ತು ಬೀಜವನ್ನು ಮಲಬದ್ಧತೆ ಕೆಮ್ಮು ಬಕ್ರೆಟಿಸ್ ಮತ್ತು ಹೃದಯ ಕಾಯಿಲೆಗಳಿಗೂ ಸಹ ಬಳಸಲಾಗುತ್ತದೆ.